ಆರೋಗ್ಯ

ನೈಸರ್ಗಿಕವಾಗಿ ನಿಮ್ಮ ಎತ್ತರವನ್ನು ಹೆಚ್ಚಿಸಿಕೊಳ್ಳಬೇಕು ಅಂದ್ರೆ ಈ ಟಿಪ್ಸ್ ಅನುಸರಿಸಿ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನೈಸರ್ಗಿಕವಾಗಿ ನಿಮ್ಮ ಎತ್ತರವನ್ನು ಹೆಚ್ಚಿಸಿಕೊಳ್ಳಬೇಕು ಅಂದ್ರೆ ಈ ಟಿಪ್ಸ್ ಅನುಸರಿಸಿ.

 

 

ತಮ್ಮ ಎತ್ತರ ಕಮ್ಮಿ ನಾವು ಕುಳ್ಳರು ಸಮಾಜದಲ್ಲಿ ನಮ್ಮನು ಅಣುಕಿಸುತ್ತಾರೆ ಎಂದು ತಮಗೆ ತಾವೇ ಬೇಸರಗೊಳ್ಳುತ್ತಾರೆ . ಎಲ್ಲರಿಗೂ ಅಸೆ ಇದ್ದೆ ಇರುತ್ತೆ ಅಲ್ವ ಸುಂದರವಾಗಿ ಕಾಣಲು,
ಸದೃಢ ಮೈಕಟ್ಟು ಹೊಂದಲು ಅವನ ಎತ್ತರ ಪ್ರಮುಖ ಪಾತ್ರವಹಿಸುತ್ತದೆ. ಸಂಶೋಧನೆ ಪ್ರಕಾರ ಮನುಷ್ಯ 23 ವರ್ಷದ ನಂತರ ಕುಂಠಿತವಾಗುತ್ತದೆ , ಆದರೆ ಇದನ್ನು ಸರಿಯಾದ ನಿಯಮವನ್ನು ಪಾಲಿಸಿದರೆ ಇದನ್ನು 30 ವರ್ಷದ ತನಕ ಮುಂದುವರೆಸಬಹುದು ಎಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ .

ಸರಿಯಾಗಿ ಮತ್ತು ನೇರವಾಗಿ ನೆಡೆಯುವುದು
ಬೆನ್ನಿನ ಸರಪಳಿಯ ಒಂದು ಪ್ರಮುಖ ಅಂಗವಾಗಿ ಕಾರ್ಯನಿರ್ವಹಿಸುತ್ತದೆ.ನಾವು ನೆಡೆಯುವಾಗ ನೇರವಾಗಿ ಎದೆಯುಬ್ಬಿಸಿ ನೆಡೆಯುವುದರಿಂದ, ಇದರ ಬೆಳವಣಿಗಗೆ ಸಹಕಾರಿಯಾಗಲಿದೆ , ಅಂದರೆ ಬೆನ್ನನ್ನು ಬಾಗಿಸಿ ನೆಡೆಯುವುದನ್ನು ನಿಲ್ಲಿಸಿ .

 

 

ಸರಿಯೆಯಾಗಿ ಕುಳಿತುಕೊಳ್ಳುವುದು ಉತ್ತಮ,ಬಾಗಿ ಕುಳಿತುಕೊಳ್ಳುವುದನ್ನು ನಿಲ್ಲಿಸಿ
ಆಕ್ಯುಪ್ರೆಶರ್ (pressure ) ನಮ್ಮ ದೇಹದ ಎಷ್ಟೋ ಸಣ್ಣ ಸಣ್ಣ ಪ್ರಭಾವ ಅಥವಾ ಒತ್ತಡ ಆತಂಕಗಳು (pressure point ) ಇವೆ .ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ನಮ್ಮ ದೇಹದ ಬೆಳವಣಿಗಗೆ ಉತ್ತಮ ಪರಿಣಾಮ ಬೀರುತ್ತದೆ.

ಹಾಗಾದ್ರೆ ವಿಜ್ಞಾನಿಗಳ ಪ್ರಕಾರ ಯಾವುವುಯೆಂದರೆ
ಹೆಬ್ಬೆರಳು :ಹೆಬ್ಬೆರಳನ್ನು ಸಲ್ಪ ಸಮಯದ ಒತ್ತಿ ಹಿಡಿಯುವುದು ,ಹೀಗೆ ಮಾಡಿದರೆ ನಮ್ಮ ಮೆದುಳಿನ ಪಿಟ್ಯುಟರಿ ಗ್ರಂಥಿ (pituitary gland )ಯನ್ನು ಚುರುಕು ಮಾಡುತ್ತದೆ .
ಹಾಗೂ ಹೆಚ್ಚಾಗಿ ಹ್ಯೂಮನ್ ಗ್ರೋಥ್ ಹಾರ್ಮೋನ್ , ಬಿಡುಗಡೆ ಮಾಡುತ್ತದೆ ,ಇದು ಸಾಮಾನ್ಯ ಬೆಳವಣಿಗಗೆ ಸಹಾಯ ಮಾಡುತ್ತದೆ

 

 

ಹೆಚ್ಚಾಗಿ ಪ್ರೊಟೀನ್ ಹೊಂದಿರುವ ಆಹಾರಗಳು
ಹಾಲು ,ಮೊಟ್ಟೆ ,ಸೋಯಾಬಿನ್ ಅನ್ನು ಸೇರಿಸಿಕೊಳ್ಳಿ
ಖನಿಜಯುಕ್ತ ಆಹಾರ :ಪೊಟ್ಯಾಶಿಯಂ , ಮೇಗ್ನಿಷಿಯಂ,ಕ್ಯಾಲ್ಸಿಯ ಹೆಚ್ಚಿರುವ ಆಹಾರಗಳು
ಬಾಳೆಹಣ್ಣು , ಸೊಪ್ಪು ಈ ತರಹದನ್ನು ಹೆಚ್ಚಾಗಿ ಸೇವಿಸಿ ಇವುಗಳಲ್ಲಿ ಹ್ಯೂಮನ್ ಗ್ರೋಥ್ ಹಾರ್ಮೋನ್ ಹೆಚ್ಚಾಗಿರುತ್ತದೆ.
ಬೆಳವಣಿಗೆಯ ಹಾರ್ಮೋನ್ ಮನುಷ್ಯ ಮಲಗಿದ್ದಾಗ ಮಾತ್ರ ಉತ್ಪತ್ತಿಯಾಗುತ್ತದೆ.ಮನುಷ್ಯನು ತನ್ನ ಎತ್ತರ ವನ್ನು ಹೆಚ್ಚಿಸಿಕೊಳ್ಳಲು
6 -8 ಗಂಟೆ ನಿದ್ದೆ ಮಾಡುವುದು ಅವಶ್ಯಕ.

 

 

pull up
ಈ ವ್ಯಾಯಾಮ ಮಾಡುವುದರಿಂದ ಪಿಟ್ಯುಟರಿ ಗ್ರಂಥಿ ಗೆ ಸಿಗ್ನಲ್ ಕಳುಹಿಸುತ್ತದೆ .
ವ್ಯಾಯಾಮದಿಂದ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಲಿದ್ದು. ಬೆನ್ನಿನ ಸರಪಳಿ ಸರಾಗವಾಗುವಂತೆ ಮಾಡಿ, ಬೆಳವಣಿಗಗೆ ಬೇಕಾದ ಹಾರ್ಮೋನ್ ಗಳನ್ನು ಉತ್ಪತ್ತಿ ಮಾಡುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top