ಆರೋಗ್ಯ

ನಿಂಬೆರಸ ಮತ್ತು ಲವಂಗವನ್ನು ಜೊತೆಯಾಗಿ ಸೇವಿಸಿದರೆ ಆಗುವಂತಹ ಪ್ರಯೋಜನಗಳೇನು ಗೊತ್ತಾ?

ನಿಂಬೆರಸ ಮತ್ತು ಲವಂಗವನ್ನು ಜೊತೆಯಾಗಿ ಸೇವಿಸಿದರೆ ಆಗುವಂತಹ ಪ್ರಯೋಜನಗಳೇನು ಗೊತ್ತಾ?

 

 

ಲವಂಗ ಪ್ರಾಚೀನ ಕಾಲದಿಂದಲೂ ಸಾಂಬಾರು ಪದಾರ್ಥದ ಹೊರತಾಗಿ ಔಷಧೀಯ ರೊಪದಲ್ಲಿಯೂ ಭಾರತದಲ್ಲಿ ಬಳಕೆಯಿದೆ . ಹಲ್ಲುನೋವು ಸಹಿತ ಹಲವು ಜೀವಹಿಂಡುವ ನೋವುಗಳಿಗೆ ಲವಂಗ ಅತ್ಯಂತ ಪರಿಹಾರಕಾರಿಯಾಗಿದೆ.

 

 

Lemon and limes with cloves – natural insect repellent – on plates

 

ನಿಂಬೆ ರಸದೊಂದಿಗೆ ಈ ಲವಂಗವನ್ನು ಸೇವಿಸಿದಾಗ ಅದರ ಪ್ರಯೋಜನಗಳು ಅನೇಕ .
ಲವಂಗ ಆರೋಗ್ಯಕರ ಗುಣಗಳಲ್ಲಿ ಪ್ರಮುಖವಾಗಿ ಆಂಟಿ ಆಕ್ಸಿಡೆಂಟ್ ಗಳು , ಪ್ರತಿಜೀವಕವಾಗಿ , ಸ್ಥಳೀಯ ಅರಿವಳಿಕೆಯಾಗಿ , ಉರಿಯೂತ ನಿವಾರಕವಾಗಿ ಇದನ್ನು ಬಳಸುತ್ತಾರೆ .
ಲವಂಗದಲ್ಲಿ ಕೊಂಚ ಪ್ರಮಾಣದ ಅವಶ್ಯಕ ತೈಲವೂ ಇದೆ .

 

 

 

ಯೂಜಿನಲ್ ಎಂಬ ಎಣ್ಣೆಯ ಅಂಶವಿದ್ದು ಇದರಲ್ಲಿ ಪ್ರತಿಜೀವಕ ಹಾಗು ಗುಣಪಡಿಸುವ ಗುಣಗಳಿವೆ . ಲಿಂಬೆ ಅಮ್ತ್ತು ಲವಂಗದ ಮಿಶ್ರಣದಿಂದ ಹಲ್ಲುನೋವು , ಸ್ನಾಯುನೋವು , ಮತ್ತು ಸಂಧಿವಾತವನ್ನು ಗುಣಪಡಿಸುತ್ತದೆ.
ಈ ಸಂಯೋಜನೆಯಿಂದ ದೇಹ ಕೆಲವೊಮ್ಮೆ ಎದುರಿಸುವ ತಟ್ಟನೆ ಸುಸ್ತುಯಾಗುವಿಕೆಯನ್ನು ಕಡಿಮೆಗೊಳಿಸುತ್ತದೆ.ಅಲ್ಲದೆ ಇದು ತ್ಯಾಜ್ಯಗಳನ್ನ ವಿಸರ್ಜಿಸುತ್ತದೆ.ಹಾಗು ಮೂತ್ರನಾಳದ ಸೋಕಿನಿಂದ ರಕ್ಷಿಸುತ್ತದೆ. ಲವಂಗದ ಪೋಷಕಾಂಶಗಳು ಕೂದಲಿನ ಬೆಳವಣಿಗೆಯನ್ನು ಉತ್ತಮಗೊಳಿಸುತ್ತದೆ.ಇದು ದೇಹದ ಒಟ್ಟಾರೆ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

 

 

ಎರಡನ್ನು ಸಮ ಪ್ರಮಾಣದಲ್ಲಿ ಬೆರಸಿ ಹಾಗೂ ಸೇವಿಸಬಹುದು ಅಥವಾ ಬೇರೆ ಆಹಾರದೊಂದಿಗೆ ಮಿಶ್ರಣ ಮಾಡಿಯೂ ಸೇವಿಸಬಹುದು.
ಲಿಂಬೆ ರಸ ಮತ್ತು ಲವಂಗ ವನ್ನು ನುಣ್ಣಗೆ ಅರೆದು ನೋವಿರುವ ಜಾಗಕ್ಕೆ ಹಚ್ಚಿ ರಸದ ಮೂಲಕ ದೇಹದ ನಿರಾಳವಾಗಿಸಬಹುದು ಹಾಗೂ ರಕ್ತ ಪರಿಚಲನೆಯನ್ನು ಉತ್ತಮಗೊಳಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top