ಆರೋಗ್ಯ

ಪುರುಷರಿಗೂ ಕಾಲಿಡುತ್ತಿದೆ ಸ್ತನ ಕ್ಯಾನ್ಸರ್! ಒಮ್ಮೆ ಓದಿ.

ಪುರುಷರಿಗೂ ಕಾಲಿಡುತ್ತಿದೆ ಸ್ತನ ಕ್ಯಾನ್ಸರ್! ಒಮ್ಮೆ ಓದಿ.

ಸ್ತನ ಕ್ಯಾನ್ಸರ್ ಭಾರತೀಯ ಮಹಿಳೆರಲ್ಲಿ ಸಾಮಾನ್ಯವಾಗಿ ಕಾಣಿಸುಕೊಳ್ಳುವ ಕ್ಯಾನ್ಸರ್ ಆಗಿದ್ದು,2012 ರಲ್ಲಿ 70 ಮತ್ತು 218 ಮಹಿಳೆಯರನ್ನು ಬಲಿ ಪಡೆದಿದೆ.
ಮೃತಪಟ್ಟ ಮಹಿಳೆಯರಲ್ಲಿ ಹೆಚ್ಚಿನವರು 30 ರಿಂದ 50 ವರ್ಷದ ಒಳಗಿನವರು ಎಂದು ವರದಿ ಹೇಳಿದೆ .

 

 

 

ಅಂಕಿ ಅಂಶದ ಪ್ರಕಾರ ಚಿಕಿತ್ಸೆ ಬಗ್ಗೆ ಅರಿವು ಮೂಡದೆ ಇರುವ ಕಾರಣಕ್ಕಾಗಿ ಭಾರತದಲ್ಲಿ 2020 ರ ವೇಳೆಗೆ ವರ್ಷಕ್ಕೆ 76000 ಮಹಿಳೆಯರು ಸ್ತನ ಕ್ಯಾನ್ಸರ್ ಗೆ ಬಲಿಯಾಗುವ ಸಾಧ್ಯತೆಗಳಿರುವ ಎಂಬ ಅಂತಕಾರಿ ವಿಚಾರವನ್ನು ಸಂಶೋಧಕರು ಹೊರಹಾಕಿದ್ದಾರೆ.
ಮಹಿಳೆರಲ್ಲಿನ ತಿಳುವಳಿಕೆಯ ಕೊರತೆ ಮತ್ತು ಸಂಕೋಚವೇ ಕಾಯಿಲೆಗೆ ಉಗಮವಾಗಲು ಸ್ತನ ಕ್ಯಾನ್ಸರ್ ಗೆ ಪ್ರಮುಖ ಕಾರಣವಾಗಿದೆ .

 

 

ಮಹಿಳೆಯರು ತಡವಾಗಿ ಮದುವೆಯಾಗುತ್ತಿರುವುದು ಕೂಡ ಸ್ತನ ಕ್ಯಾನ್ಸರ್ ಗೆ ಕಾರಣವಾಗಿದೆ. ಉದ್ಯೋಗ ನೆಪವೊಡ್ಡಿ ಮಹಿಳೆಯರು ತಡವಾಗಿ ಮದುವೆಯಾಗುತ್ತಿರುವುದು ನಗರಗಳಲ್ಲಿ ಜಾಸ್ತಿಯಾಗಿದೆ .
ಪ್ರಮುಖ ಕಾರಣಗಳು
ತಡವಾಗಿ ಗರ್ಭಧರಿಸುವುದು , ಮಕ್ಕಳಿಗೆ ಸ್ತನ್ಯ ಪಾನ ನೀಡುವ ಅವಧಿ ಕಡಿಮೆಗೊಳಿಸುವುದು ,
ಬಾಣಂತಿಯಾಗಿರುವ ವೇಳೆ ಪಾಶ್ಚಾತ್ಯ ಆಹಾರ ಪದ್ದತಿ ಸ್ಥೂಲಕಾಯ .ಹೆಚ್ಚಾಗಿಯಾಗುತ್ತಿರುವ ನಗರೀಕರಣ .ಮದುವೆ ಯಾದ ಮೇಲೆ ಬೇಗ ಮಕ್ಕ್ಳು ಆಗಬಾರದೆಂದು ಗರ್ಭನಿರೋಧಕ ಮಾತ್ರೆ ಗಳನ್ನೂ ಅತಿಯಾಗಿ ಬಳಸುತ್ತಿರುವುದು ಕೂಡ ಸ್ತನ ಕ್ಯಾನ್ಸರ್ ಗೆ ಕಾರಣವಾಗಿದೆ.

 

 

 

ಪುರುಷರಲ್ಲಿಯೂ ಸ್ತನ ಕ್ಯಾನ್ಸರ್
ಅಚ್ಚರಿಯ ಸಂಗಾತಿಯಂದರೆ ಮಹಿಳೆರಲ್ಲಿ ಮಾತ್ರವಲ್ಲ ಇತ್ತೀಚಿನ ದಿನಗಲ್ಲಿ ಪುರುಷರಲ್ಲಿ ಸ್ತನ ಕ್ಯಾನ್ಸರ್ ಕಾಣಿಸುಕೊಳ್ಳುತ್ತಿದೆ.ಇದಕ್ಕೆ ಕಾರಣ ಅರೋಗ್ಯ ತಪಾಸಣೆಯ ಬಗ್ಗೆ ನಿಲಕ್ಷ್ಯ .ಯಾವುದೇ ರೀತಿಯ ಗಂಟು ಬಂದರೆ ಪುರುಷರು ನಿಲಕ್ಷ್ಯ ಮಾಡದೇ ತಪಾಸಣೆ ಮಾಡಿಸಿಕೊಳ್ಳಬೇಕು.ಮಾಡಲು ಶೇಕಡಾ 1 ರಷ್ಟು ಮಾತ್ರ ಇದ್ದ ಸ್ತನ ಕ್ಯಾನ್ಸರ್ ಈಗ ಪುರುಷರಲ್ಲಿ ಶೇಕಡಾ 3 ರಷ್ಟು ಏರಿದೆ.

 

 

ಇತರ ಕಾರಣಗಳು
ಮಧ್ಯ ಮತ್ತು ಸಿಗರೇಟ್ ಸೇವನೆ ಸ್ತನ ಕ್ಯಾನ್ಸರ್ ಹಬ್ಬುವಂತೆ ಮಾಡುತ್ತಿದೆ
ಕುಂಟುಂಬದಲ್ಲಿ ಯಾರಿಗಾದರೂ ಹಿರಿಯರಿಗೆ ಸ್ತನ ಕ್ಯಾನ್ಸರ್ ಬಂದಿದ್ದರೆ ಹತ್ತರಲ್ಲಿ ಒಬ್ಬರಿಗೆ ಬರುವ ಸಾಧ್ಯತೆ ಇರುತ್ತದೆ
ಕುಟುಂಬದಲ್ಲಿ ಯಾರಿಗಾದರೂ ಸ್ತನ ಕ್ಯಾನ್ಸರ್ ಇಲ್ಲದಿದ್ದರೆ ಇಪತ್ತರಲ್ಲಿ ಒಬ್ಬರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top