ಉಪಯುಕ್ತ ಮಾಹಿತಿ

ಈ ಮೊಬೈಲ್ ನಿಮ್ಮ ಬಳಿ ಇದ್ರೆ ಸೊಳ್ಳೆ ಕಚ್ಚೋದಿರಲಿ ನಿಮ್ಮ ಹತ್ರಾನೂ ಸುಳಿದಾಡೋಲ್ಲ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಈ ಮೊಬೈಲ್ ನಿಮ್ಮ ಬಳಿ ಇದ್ರೆ ಸೊಳ್ಳೆ ಕಚ್ಚೋದಿರಲಿ ನಿಮ್ಮ ಹತ್ರಾನೂ ಸುಳಿದಾಡೋಲ್ಲ!

 

 

LG ಭಾರತದ ಮಾರುಕಟ್ಟೆಗೆ ಹೊಸದೊಂದು ಫೋನ್ ಅನ್ನು ಪರಿಚಯಿಸಿದೆ.ಇದರ ಒಂದು ಪ್ರಮುಖ ವೈಶಿಷ್ಟ್ಯತೆ ಏನಪ್ಪಾ ಅಂದರೆ ಈ ಮೊಬೈಲ್ ಇದ್ದರೆ ಸೊಳ್ಳೆ ಕಚ್ಚಲ್ಲ. ನಿಮ್ಮ ಪಕ್ಕನೂ ಸುಳಿಯಲ್ಲ.
ಈ ಫೋನಿನ ಹಿಂಬದಿಯಲ್ಲಿ ಹೊಸದೊಂದು ಸ್ಪೀಕರ್ ತಂತ್ರಜ್ಞಾನ ಅಳವಡಿಸಿದ್ದು,ಅಗತ್ಯವಿದ್ದಾಗ ಇದರ ಬಳಕೆ ಮಾಡಬಹುದಾಗಿದೆ.ಈ ಸ್ಪೀಕರ್ನಿಂದ ಹೊರಹೊಮ್ಮುವ ಅಲ್ಟ್ರಾಸಾನಿಕ್ ತರಂಗಾಂತರಗಳು ಸೊಳೆಗಳನ್ನು ದೂರ ಓಡಿಸಲು ಸಹಾಯ ಮಾಡುತ್ತವೆ.

 

ಇದು 30 KHZ ಅಲ್ಟ್ರಾಸಾನಿಕ್ ದ್ವನಿ ತರಂಗಗಳನ್ನು ಬಳಸುತ್ತದೆ ಹಾಗೂ ಮಾನವರಿಗೆ ಯಾವುದೇ ತೊಂದರೆ ಇಲ್ಲ.
ಸೊಳ್ಳೆಗಳನ್ನು ಓಡಿಸಲು ಕಂಪೆನಿಯು ಈ ಸ್ಮಾರ್ಟ್ ಫೋನ್ ಗೆ ಯಾವುದೇ ಹಾನಿಕಾರಕ ರಾಸಾಯನಿಕಗಳನ್ನು ಸೇರಿಸಿಲ್ಲ ಹಾಗು ಈ ತಂತ್ರಜ್ಞಾನ ಅಭಿವೃದ್ಧಿ ಪಡಿಸುವುದರಲ್ಲಿ ಯಾವುದನ್ನೂ ಬಳಸಲಾಗಿಲ್ಲ.
ಇದು ಫೋನ್ ಹಿಂಭಾಗದ ಸ್ಪೀಕರ್ ಮೂಲಕ ಮಾತ್ರ ಕೆಲಸ ಮಾಡುತ್ತದೆ.ಆದ್ದರಿಂದ ಮುಂದೆ ಕೂಡ ಯಾವುದೇ ರೆಫಿಲ್ಲಿಂಗ್ ಬೇಕಾಗಿಲ್ಲ.
ಫೋನ್ ಜೊತೆಗೆ ಒಂದು ಫೋನ್ ಸ್ಟಾಂಡ್ ಮಾಡಬಲ್ಲ ಸಾಧನ ಕೂಡ ಸಿಗುತ್ತದೆ.

 

ಡಿಸ್ಪ್ಲೇ : 5 ಇಂಚು
ಫೋನ್ ಮುಂದಿನ ಕ್ಯಾಮೆರಾ : 5 ಮೆಗಾ ಪಿಕ್ಸೆಲ್
ಫೋನ್ ಹಿಂದಿನ ಕ್ಯಾಮೆರಾ : 8 ಮೆಗಾ ಪಿಕ್ಸೆಲ್
ರೆಸಲ್ಯೂಷನ್ :  480 x 854
ರ್ಯಾಮ್ : 2 ಜಿಬಿ
ಆಪರೇಟಿಂಗ್ ಸಿಸ್ಟಮ್ : ಆಂಡ್ರಾಯ್ಡ್ 6.0
ಇಂಟರ್ನಲ್ ಮೆಮೊರಿ : 16 ಜಿಬಿ
ಸಿಮ್ : ಪ್ರತ್ಯೇಕ ಮೆಮೊರಿ ಕಾರ್ಡ್ ನೊಂದಿಗೆ ಡುಯಲ್ ಸಿಮ್
ಬೆಲೆ : ರೂ.7990 /-

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top