ಉಪಯುಕ್ತ ಮಾಹಿತಿ

ಗ್ರೀಕ್ ತತ್ವ ಜ್ಞಾನದ ಪ್ರಕಾರ ನೀವು ಹಿಂದಿನ ಜನ್ಮದಲ್ಲಿ ಏನಾಗಿ ಹುಟ್ಟಿದ್ದಿರಿ ಅಂತ ತುಂಬಾ ಸುಲಭವಾಗಿ ಕಂಡು ಹಿಡೀಬಹುದಂತೆ , ನೀವು ಒಂದು ಸರಿ ಟ್ರೈ ಮಾಡಿ ನೋಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಗ್ರೀಕ್ ತತ್ವ ಜ್ಞಾನದ ಪ್ರಕಾರ ನೀವು ಹಿಂದಿನ ಜನ್ಮದಲ್ಲಿ ಏನಾಗಿ ಹುಟ್ಟಿದ್ದಿರಿ ಅಂತ ತುಂಬಾ ಸುಲಭವಾಗಿ ಕಂಡು ಹಿಡೀಬಹುದಂತೆ, ನೀವು ಒಂದು ಸರಿ ಟ್ರೈ ಮಾಡಿ ನೋಡಿ

ಹಿಂದಿನ ಜನ್ಮದಲ್ಲಿ ನೀವು ಏನಾಗಿದ್ರಿ ಎಂಬುದನ್ನು ತಿಳಿದುಕೊಳ್ಳಿ.

ಹಿಂದಿನ ಜನ್ಮದಲ್ಲಿ ನೀವು ಏನು ಮಾಡುತ್ತಿದ್ದೀರೆಂದು ನಿಮಗೆ ಗೊತ್ತಾ ? ಅಂದರೆ ಯಾರಿಗಾದರೂ ಪೂರ್ವಜನ್ಮದ ನೆನಪು ಇರುತ್ತದೆಯೇ ಇರುವುದಿಲ್ಲ .ಚಿಕ್ಕವರಿದ್ದಾಗ ನಡೆದ ಘಟನೆಗಳೇ ನೆನಪಿನಲ್ಲಿ ಇರುವುದಿಲ್ಲ. ಇನ್ನೂ ಪೂರ್ವಜನ್ಮದ ನೆನಪು ಹೇಗೆ ಇರುತ್ತದೆ. ಅದರಲ್ಲೂ ಆ ಜನ್ಮದಲ್ಲಿ ಏನು ಮಾಡುತ್ತಿದ್ದೇವೆಂದು ಗೊತ್ತಾಗುವುದು ಹೇಗೆ ? ಅಸಲಿಗೆ ಇಲ್ಲಿ ಜನ್ಮಗಳು ಎಂಬುದು ಇರುತ್ತದೆಯೇ ? ಎಂದು ಕೇಳಿದರೆ. ಇರುತ್ತವೆ ಎನ್ನುತ್ತಾರೆ ಪ್ರಮುಖ ಗ್ರೀಕ್ ತತ್ವವೆತ್ತ ವೈಥಾಗರಸ. ಪೂರ್ವ ಜನ್ಮ ಎಂಬುದು ಇರುತ್ತದೆ.
ಅಷ್ಟೇ ಅಲ್ಲ ಈ ಜನ್ಮದಲ್ಲಿ ಯಾರಾದರೂ ಏನು ಮಾಡುತ್ತಿದ್ದಾರೆಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದೇ ಅದಕ್ಕೆ ಮಾಡಬೇಕಾದದ್ದು ಏನೆಂದರೆ.

 

 

ಮೊದಲಿಗೆ ಹಿಂದಿನ ಜೀವನದ ಸಂಖ್ಯೆಯನ್ನು (past life number) ಕಂಡು ಹಿಡಿಯಬೇಕು. ಅದು ಹೇಗೆಂದರೆ ಅವುಗಳಲ್ಲಿ ಪಾಸ್ಟ್ ಲೈಫ್ ನಂಬರ್.

ಲೈಫ್ ಪಾನ್ ನಂಬರ್
ಇನ್ನರ್ ನೀಡ್ ನಂಬರ್
ಲೈಫ್ ಪಾನ್ ನಂಬರ್ ಕಂಡು ಹಿಡಿಯುವುದು ಹೇಗೆಂದರೆ…

ಉದಾಹರಣೆಗೆ ಜೂನ್‌ 12, 1960 ರಂದು ಯಾರಾದರೂ ಜನಿಸಿದ್ದರೆ. ಅವರು ಲೈಫ್ ಪಾತ್ ನಂಬರ್
06+12+1960= 1978
ಏನೆಂದರೆ ಈಗ ಈ ನಾಲ್ಕು ಸಂಖ್ಯೆಗಳನ್ನು ಕೂಡಿ.
1+9+7+8=25.
ನಂತರ ಎರಡು ಸಂಖ್ಯೆಗಳನ್ನು ಕೂಡಿ.
2+5=7.
ಇದು ಲೈಫ್ ಪಾತ ನಂಬರ್ ಆಗುತ್ತದೆ.
ಈಗ ಇನ್ನರ್ ನೀಡ್ ನಂಬರ್ ಕಂಡು ಹಿಡಿಯುವುದು ಹೇಗೆಂದರೆ..
ಉದಾಹರಣೆಗೆ shiva kumar. ಎಂಬ ಹೆಸರಿನಲ್ಲಿ ಸ್ವರಗಳನ್ನು ತೆಗೆದುಕೊಳ್ಳಬೇಕು.
I A U A
ಅವುಗಳಿಗೆ ನಂಬರ ಗಳನ್ನು ನೀಡಬೇಕು. ಅದು ಹೇಗೆಂದರೆ.
A=1, E=5, I=9, O=6, U=3. ಈ ಪ್ರಕಾರ ಇರುತ್ತದೆ .
ಈ ನಂಬರ್ ಗಳನ್ನು ಕೂಡಬೇಕು. ಅಂದರೆ
9+1+3+1=14
ಇದನ್ನು ಮತ್ತೆ ಕೂಡಿದರೆ
1+4=5
ಆಗುತ್ತದೆ. ಇದೇ ಇನ್ನರ ನೀಡ ನಂಬರ್. ಈಗ ಲೈಫ್ ಪಾತ ನಂಬರ್ ಹಾಗೂ ಇನ್ನರ್ ನೀಡ ನಂಬರನ್ನು ಕೊಡಬೇಕು.
7+5=12
ಆಗುತ್ತದೆ. ಇದನ್ನು ಮತ್ತೆ ಕೂಡಿದರೆ
1+2=3
ಆಗುತ್ತದೆ. ಇದೇ ಪಾಸ್ಟ್ ಲೈಫ್ ನಂಬರ.
ಈ ಪಾಸ್ಟ ಲೈಫ್ ನಂಬರ್. ಒಂದನೇ ಸಂಖ್ಯೆಯಿಂದ ಒಂಬತ್ತನೇ ಸಂಖ್ಯೆಯವರೆಗೆ ಇರುತ್ತದೆ. ಹೀಗೆ ಯಾರಿಗಾದರೂ ಬರುವ ಪಾಸ್ಟ ಲೈಫ್ ನಂಬರ್ ನಿಂದ ಅವರು ಹಿಂದಿನ ಜನ್ಮದಲ್ಲಿ ಏನು ಕೆಲಸ ಮಾಡುತ್ತಿದ್ದರೆಂದು ಸುಲಭವಾಗಿ ತಿಳಿಯಬಹುದು. ಈಗ ಒಂದು ರಿಂದ ಒಂಬತ್ತರ ನಡುವೆ ಬರುವ ಸಂಖ್ಯೆಯ ಪ್ರಕಾರ ಹಿಂದಿನ ಜನ್ಮದಲ್ಲಿ ಯಾರು ಏನು ಮಾಡುತ್ತಿದ್ದಾರೆಂದು ತಿಳಿಯೋಣ ಬನ್ನಿ …

ಸಂಖ್ಯೆ ಒಂದು
ಇವರು ಹಿಂದಿನ ಜನ್ಮದಲ್ಲಿ ರಾಜ, ರಾಣಿ, ಪೊಲೀಸ್, ರಾಜಕೀಯ ನಾಯಕರಾಗಿರುತ್ತಾರೆ.

ಸಂಖ್ಯೆ ಎರಡು.
ಹಿಂದಿನ ಜನ್ಮದಲ್ಲಿ ಅವಳಿ ಜವಳಿಗಳಾಗಿರುತ್ತಾರೆ. ಏನನ್ನೂ ಮಾಡದೇ ಯಾವಾಗಲೂ ಏನೋ ಕಳೆದುಕೊಂಡವರಂತೆ ಇರುತ್ತಾರೆ. ಸಮಸ್ಯೆಗಳಿಂದ ನರಳುತ್ತಿರುತ್ತಾರೆ.

ಸಂಖ್ಯೆ ಮೂರು .
ಇವರು ಹಿಂದಿನ ಜನ್ಮದಲ್ಲಿ ಕಲಾವಿದ ಅಥವಾ ಬರಹಗಾರರಾಗಿರುತ್ತಾರೆ.

ಸಂಖ್ಯೆ ನಾಲ್ಕು.
ಹಿಂದಿನ ಜನ್ಮದಲ್ಲಿ ಸೈನಿಕ ಅಥವಾ ಗುಲಾಮರಾಗುತ್ತಾರೆ.

ಸಂಖ್ಯೆ ಐದು
ಇವರು ಹಿಂದಿನ ಜನ್ಮದಲ್ಲಿ ಯೋಧರಾಗಿರುತ್ತಾರೆ. ಯುದ್ಧಗಳಲ್ಲಿ ಬಹಳ ಚುರುಕಿನಿಂದ ಭಾಗವಹಿಸಿರುತ್ತಾರೆ.

ಸಂಖ್ಯೆ ಆರು.
ಹಿಂದಿನ ಜನ್ಮದಲ್ಲಿ ಸನ್ಯಾಸಿ, ಗುರು ಅಥವಾ ಬಾಬಾಗಳು ಆಗಿರುತ್ತಾರೆ.

ಸಂಖ್ಯೆ ಏಳು.
ಹಿಂದಿನ ಜನ್ಮದಲ್ಲಿ ವೈದ್ಯ ಅಥವಾ ವ್ಯಾಪಾರಿ ಆಗಿರುತ್ತಾರೆ.

ಸಂಖ್ಯೆ ಎಂಟು.
ಹಿಂದಿನ ಜನ್ಮದಲ್ಲಿ ಪಾರಮಾರ್ಥಿಕ ಅಥವಾ ಬೋಧಕರಾಗಿರುತ್ತಾನೆ.

ಸಂಖ್ಯೆ ಒಂಬತ್ತು.
ಹಿಂದಿನ ಜನ್ಮದಲ್ಲಿ ಇವರು ಜ್ಯೋತಿಷಿಗಳು ಅಥವಾ ಸಮಾಜವಾದಿಗಳು ಆಗಿರುತ್ತಾರೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top