ಆರೋಗ್ಯ

ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯುವ ಮುನ್ನ ಇದನ್ನೊಮ್ಮೆ ಓದಿ.

ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯುವ ಮುನ್ನ ಇದನ್ನೊಮ್ಮೆ ಓದಿ.

 

 

ಬಾಳೆಹಣ್ಣಿನ ಸಿಪ್ಪೆಯಲ್ಲಿ ಅನೇಕ ವಿಟಮಿನ್, ಪೋಟ್ಯಾಷಿಮ್, ಮೆಗ್ನಿಶಿಯಂ ,ಮಿನರಲ್ಸ್ , ಇರುತ್ತದೆ .ಬಾಳೆಹಣ್ಣಿನ ಸಿಪ್ಪೆಯಲ್ಲಿ ಬಹಳಷ್ಟು ಉಪಯೋಗಗಳಿವೆ .ಬಾಳೆಹಣ್ಣಿನ ಸಿಪ್ಪೆಯನ್ನು ಎರೆಡು ಅಥವಾ ಮೂರೂ ಭಾಗಗಳಾಗಿ ಮಾಡಿ ಕಣ್ಣಿನ ಸುತ್ತಾ ಬಾಳೆಹಣ್ಣಿನ ಸಿಪ್ಪೆಯ ಮೃದು ಭಾಗದಲ್ಲಿ ಮಸಾಜ್ ಮಾಡಿ ಆಮೇಲೆ ಕಣ್ಣಿನ ಮೇಲೆ 15 ನಿಮಿಷಗಳ ಕಾಲ ಇಡುವುದರಿಂದ ಕೋಮಲತೆ ಹೆಚ್ಚಾಗುತ್ತದೆ ಮತ್ತು ಕಣ್ಣಿನ ಆಯಾಸವನ್ನು ನೀಗಿಸುತ್ತದೆ .

 

 

ದೇಹದ ಯಾವುದೇ ಭಾಗದಲ್ಲಿ ಕ್ರಿಮಿ ಕೀಟಗಳಿನ ನೋವಾಗಿದ್ದರೆ ಮತ್ತೆ ಏನಾದರು ತೊಂದರೆಯಾಗಿದ್ದರೆ ಬಾಳೆಹಣ್ಣಿನ ಸಿಪ್ಪೆಯಿಂದ ಅದರ ಮೇಲೆ ಹುಜ್ಜಿದರೆ ಕೂಡಲೇ ಆರಾಮಾಗುತ್ತದೆ.
ಪ್ರತಿದಿನ ಹಲ್ಲುಗಳನ್ನು ಟೂತ್ ಪೇಸ್ಟಿನಿಂದ ಉಜ್ಜುವ ಮುಂಚೆ ಬಾಳೆಹಣ್ಣಿನ ಸಿಪ್ಪೆಯಿಂದ ಹುಜ್ಜಿದರೆ ಹಳದಿ ಬಣ್ಣದ ಹಲ್ಲುಗಳು ಬಿಳಿಬಣ್ಣಗಳಾಗುತ್ತದೆ .

 

 


ನಿಮಗೆ ತಲೆ ನೋವು ಇದ್ದರೆ ಬಾಳೆಹಣ್ಣನ್ನು ಸೇವಿಸಿದರೆ ಹಾಗೆ ಸಿಪ್ಪೆಯನ್ನು ಸಲ್ಪ ಸಮಯದ ನಂತರ ತಲೆಯ ಮೇಲೆ ಇಟ್ಟು ಮಸಾಜ್ ಮಾಡುವುದರಿಂದ ತಲೆನೋವು ಕಡಿಮೆಯಾಗುವುದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top