ಆರೋಗ್ಯ

ನಿಮ್ಮ ಹೊಕ್ಕಳಿಗೆ ಈ ಎಣ್ಣೆಯನ್ನು ಹಾಕಿ ಅದ್ಭುತ ಪ್ರಯೋಜನಗಳನ್ನ ಪಡ್ಕೊಳ್ಳಿ.

ನಿಮ್ಮ ಹೊಕ್ಕಳಿಗೆ ಈ ಎಣ್ಣೆಯನ್ನು ಹಾಕಿ ಅದ್ಭುತ ಪ್ರಯೋಜನಗಳನ್ನ ಪಡ್ಕೊಳ್ಳಿ.

 

 

ನಾವು ಹುಟ್ಟ ಮುನ್ನ ತಾಯಿಯ ಗರ್ಭದಲ್ಲಿರುವಾಗ ನಮ್ಮ ಎಲ್ಲ ಕಾರ್ಯಗಳು ಹೊಕ್ಕಳ ಬಳ್ಳಿಯ ಮೂಲಕವೇ ನೆಡುಯುತ್ತದೆ. ಹುಟ್ಟಿದ ನಂತರ ಇದು ಮುಚ್ಚಿ ಹೋಗುತ್ತದೆ ಆಮೇಲೆ ಈ ಹೊಕ್ಕಳಿನಿಂದ ಯಾವುದೇ ಪ್ರಯೋಜನವಾಗುದಿಲ್ಲ ಅಂತ ತಿಳಿದುಕೊಂಡಿರುತ್ತವೆ ,ಆದರೆ ವಾಸ್ತವ ಸತ್ಯ ಬೇರೆ . ಹಿರಿಯರು ರೂಢಿಸಿಕೊಂಡಿರುವ ಕೆಲವು ವಿಧಾನಗಳ ನಮಗೆಲ್ಲ ಅಚ್ಚರಿಯಾಗಿ ಕಂಡರೂ ಈ ವಿಧಾನ ನಿಜಕ್ಕೂ ಪರಿಣಾಮಕಾರಿ ನಿಮಗೆಗೊತ್ತಾ? . ಹೊಕ್ಕಳಿನಿಂದ ಹಲವಾರು ಕಾಯಿಲೆಗಳು ನಿವಾರಣೆ ಆಗುತ್ತದೆ .ಅದು ಹೇಗೆ .

ಒಂದುರೆಡು ಹನಿ ಬೇವಿನ ಎಣ್ಣೆಯನ್ನು ಹೊಕ್ಕಳಿಗೆ ಹಾಕಿ ಮೃದುವಾಗಿ ಮಸಾಜ್ ,ಮಾಡಿಕೊಂಡರೆ ಮುಖದಲ್ಲಾಗುವ ಮೊಡವೆಗಳು ನಿವಾರಣೆಯಾಗುತ್ತದೆ .ಹಾಗೆ ಬಾದಾಮಿ , ಎಣ್ಣೆಯನ್ನು ಹೊಕ್ಕಳಿಗೆ ಸವಿಕೊಳ್ಳುವ ಮೂಲಕ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ .

 

 

ಸಾಸಿವೆ ಎಣ್ಣೆ
ನಿಮ್ಮ ತುಟಿಗಳು ಬಿರಿ ಬಿಟ್ಟಿದ್ದರೆ ಅಥವಾ ನೋವು ಕಾಣಿಸಿಕೊಂಡಿದ್ದರೆ ಒಂದುರೆಡು ಚಮಚ ಸಾಸಿವೆ ಎಣ್ಣೆಯುನ್ನು ಹೊಕ್ಕಳಿಗೆ ಹಚ್ಚಿ ಮಸಾಜ್ ಮಾಡಿಕೊಳ್ಳಿ ಈ ವಿಧಾನ ಹೆಚ್ಚು ಪರಿಣಾಮಕಾರಿ ಕೆಲಸ ಮಾಡುತ್ತದೆ .

 

 

ಹರಳೆಣ್ಣೆ
ಮೊಣಕಾಲು ನೋವು ಕಂಡು ಬಂದರೆ ಮಲಗುವ ಮುನ್ನ ಹೊಕ್ಕಳಿಗೆ ಹರಳೆಣ್ಣೆ ಹಚ್ಚಿ , ಮಸಾಜ್ ಮಾಡಿಕೊಳ್ಳಿ ಮೊಣಕಾಲು ನೋವಿಕ್ ನಿವಾರಣೆಯಾಗುತ್ತದೆ.

 

 


ಆಲ್ಕೋಹಾಲ್
ನಿಮಗೆ ಶೀತ ಮತ್ತು ನೆಗಡಿಯಾಗಿದೆಯೇ ಹಾಗಾದ್ರೆ ಹೀಗೆ ಮಾಡಿ , ಒಂದು ಚಿಕ್ಕ ಹತ್ತಿ ಬಟ್ಟೆಯಿಂದ ಆಲ್ಕೋಹಾಲ್ ನಲ್ಲಿ ಮುಳುಗಿಸಿ ರಾತ್ರಿ ಮಲಗುವ ವೇಳೆಯಲ್ಲಿ ಹೊಕ್ಕಳಿನ ಮೇಲೆ ಇಡಿ. ಬೆಳೆಗ್ಗೆ ಎದ್ದ ಕೂಡಲೇ ಇದರ ಫಲಿತಾಂಶ ಸಿಗುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top