ಆರೋಗ್ಯ

ಟೂಥ್ ಪೇಸ್ಟ್ ನಿಂದ ನಿಮ್ಮ ಮುಖದ ಮೇಲಿರುವ ಮೊಡವೆಯನ್ನು ಹೋಗಿಸಬಹುದು!

ಟೂಥ್ ಪೇಸ್ಟ್ ನಿಂದ ನಿಮ್ಮ ಮುಖದ ಮೇಲಿರುವ ಮೊಡವೆಯನ್ನು ಹೋಗಿಸಬಹುದು!

 

 

ಹುಡುಗಿಯರನ್ನು ಹೆಚ್ಚಾಗಿ ಕಾಡಿಸುವುದು ಬರಿ ಒಂದು ಪಿಂಪಲ್ಸ್ ಮಾತ್ರ.ಇದು ಮುಖದ ಮೇಲೆ ಅಲ್ಲದೆ ಕತ್ತಿನ ಹತ್ತಿರ, ಬುಜದ, ಬೆನ್ನಿನ ಮೇಲೆ ಕೂಡ ಇರುತ್ತವೆ. ಯೌವನದಲ್ಲಿ ಹಾರ್ಮೋನಿನ ಸಮಸ್ಯೆಗಳಿಂದ ಸಮತೋಲನ ಇಲ್ಲದೆ ಇರುವುದರಿಂದ ರಂಧ್ರಗಳಿಂದ ಸಬೂಕ್ ಎಂಬ ಆಯಿಲ್ ಬಿಡುಗಡೆಯಾಗಿ ಇದು ಪಿಂಪಲ್ಸ್ ಗೆ ದಾರಿ ಮಾಡಿಕೊಡುತ್ತದೆ.ಅಂದವಾದ ಮುಖದ ಮೇಲೆ ಸಣ್ಣ ಸಣ್ಣ ಪಿಂಪಲ್ಸ್ ಇದ್ದರೆ ಹುಡುಗಿಯರು ಟೆನ್ಷನ್ ಮಾಡಿಕೊಳ್ಳುತ್ತಾರೆ.ಅದು ಕಡಿಮೆಯಾಗುವ ತನಕ ಚಿಕಿತ್ಸೆ ಮಾಡುತ್ತಾರೆ.

 

 

ಮೊಡವೆ ಹೋದಮೇಲೆ ಉಳಿಯುವ ಕಪ್ಪುಮಚ್ಚೆ ಒಂದೇ ಒಂದು ರಾತ್ರಿಯಲ್ಲಿ ಮಾಯವಾಗಿಸಬಹುದು ಗೊತ್ತಾ?ಅದಕ್ಕೋಸ್ಕರ ನೀವು ಮಾಡಬೇಕಾಗಿರುದು ಇಷ್ಟೇ.ಮುಂಜಾನೆ ಎದ್ದು ಬಳಸುವ ಟೂತ್ ಪೇಸ್ಟ್ ಅನ್ನು ಬಳಸಬಹುದು.ರಾತ್ರಿ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ.ಟೂತ್ ಪೇಸ್ಟ್ ಅನ್ನು ಮೊಡವೆಗಳ ಮೇಲೆ ಹಚ್ಚಿ.ಹಾಗೆಯೇ ನಿದಾನವಾಗಿ ಉಜ್ಜಿ.ಹೀಗೆ ಮಾಡುವುದರಿಂದ ಮೊಡವೆ ಉಬ್ಬುವುದು ಕಡಿಮೆಯಾಗುವುದು.ಇದು ಮುಖಕ್ಕೆ ತುಂಬಾ ಒಳ್ಳೆಯದು.ಯಾಕಂದರೆ ಇದು ಚರ್ಮದ ರಂಧ್ರವನ್ನು ತೆಗೆದು ಚರ್ಮ ಶ್ವಾಸ ತೆಗೆದುಕೊಳ್ಳುವ ಹಾಗೆ ಮಾಡುತ್ತವೆ.

 

 

ಒಂದು ದೊಡ್ಡ ಬಟ್ಟಲನ್ನು ತೆಗೆದುಕೊಂಡು ಅದೊರೊಳಗೆ ಬಿಸಿನೀರನಿಂದ ಬರುವ ನೀರಿನ ಹವಾ ಮುಖಕ್ಕೆ ತಾಕುವ ಹಾಗೆ ಮಾಡಿ. ನಂತರ ಉಗುರುಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ.ಪ್ರೊಟೀನ್ ನಿಂದ ತುಂಬಿರುವ ಮೊಟ್ಟೆಯ ಸೋನಾ ಪಿಂಪಲ್ಸ್ ಅನ್ನು ಹೋಗಲಾಡಿಸುತ್ತದೆ.ಅಲ್ಲದೆ ಮುಖದ ಚರ್ಮದ ಮೇಲೆ ಇರುವ ಮಚ್ಚೆ,ದೂಳನ್ನು ಸಹ ಮಾಯವಾಗಿಸುತ್ತದೆ.ಮೂರು ಮೊಟ್ಟೆಯಿಂದ ಬಿಳಿಯ ಲೋಳೆ ತೆಗೆದುಕೊಂಡು ಮೂರು ನಿಮಿಷದ ವರೆಗೂ ಹಾಗೆಯೇ ಬಿಡಬೇಕು.ಒಂದು ಬಾರಿ ಬಿಳಿಯ ಲೋಳೆಯ ಸೆಟ್ ಆದ ನಂತರ ಪಿಂಪಲ್ಸ್ ಇರುವ ಜಾಗದಲ್ಲಿ ಇದನ್ನು ಹಚ್ಚಿ.ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.ಹೀಗೆ ದಿವಸ ನಾಲ್ಕು ಬಾರಿ ಮಾಡುವುದರಿಂದ ಮೊಡವೆಗಳಿಂದ ಮುಕ್ತಿ ಹೊಂದಬಹುದು.

 

 

ಕೈಗೆ ಬಿಳಿ ಲೋಳೆ ಹಚ್ಚಿಕೊಂಡರೂ ಸಹ ಕೈನಲ್ಲಿರುವ ದೂಳು ಹೋಗಿ ಕಪ್ಪು ಬಣ್ಣ ಇದ್ದರೆ ಬಿಳಿಯಾಗುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top