ಆರೋಗ್ಯ

ನಿಮ್ಮ ನಾಲಿಗೆಯ ಬಣ್ಣ ನಿಮ್ಮ ಆರೋಗ್ಯವನ್ನು ಹೇಳುತ್ತೆ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನಿಮ್ಮ ನಾಲಿಗೆಯ ಬಣ್ಣ ನಿಮ್ಮ ಆರೋಗ್ಯವನ್ನು ಹೇಳುತ್ತೆ!

 

 

 

ವೈದ್ಯರ ಹತ್ತಿರ ಯಾವುದೇ ರೋಗಗಳಿಗೆ ಕಾರಣಕ್ಕೆ ಹೋದರೆ ಅವರಾರು ನಾಲಿಗೆಯನ್ನು ಮಾದಲು ನೋಡುತ್ತಾರೆ . ದೇಹದ ಸಂಪೂರ್ಣ ಆರೋಗ್ಯವನ್ನು ನಾಲಿಗೆ ಮೂಲಕ ಹೇಳಬಹುದು ಎನ್ನುತ್ತಾರೆ ವೈದ್ಯರು . ಇದರಿಂದಾಗಿ ವೈದ್ಯರು ನಾಲಿಗೆ ನೋಡುತ್ತಾರೆ ನಾಲಿಗೆಯ ಬಣ್ಣ , ಗಾತ್ರ ಮತ್ತು ವಿನ್ಯಾಸದಿಂದ ಆರೋಗ್ಯವನ್ನು ಹೇಳಬಹುದುದಾಗಿದೆ. ಬೆಳಗ್ಗೆ ಎದ್ದ ಬಳಿಕ ಬ್ರೆಷ್ ಮಾಡುವ ಮೊದಲು ನಾಲಿಗೆಯನ್ನು ನೋಡಿಕೊಳ್ಳಿ.

 

 

ಲಘು ಗುಲಾಬಿ ಬಣ್ಣ ನಾಲಿಗೆಯ ಸಾಮಾನ್ಯ ಬಣ್ಣದಾಗಿರುತ್ತದೆ , ಲಘು ಗುಲಾಬಿ ಬಣ್ಣದ ನಾಲಿಗೆಯ ದೇಹ ಆರೋಗ್ಯವಾಗಿದೆ ಎಂದು ತೋರಿಸುತ್ತದೆ . ಆರೋಗ್ಯದ ದೇಹದ ನಾಲಿಗೆಯ ಲಘು ಗುಲಾಬಿ ಬಣ್ಣ ಇರುತ್ತದೆ .
ನೀಲಿ ಬಣ್ಣದ ನಾಲಿಗೆಯ ಕಿಡ್ನಿಯು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ತೋರುತ್ತದೆ
ನಾಲಿಗೆಯು ನೇರಳೆ ಬಣ್ಣ ಇದ್ದರೆನಿಮಗೆ ಶ್ವಾಸಕೋಶ ಮತ್ತು ಹೃದಯ ತೊಂದರೆ ಇದೆ ಎಂದು ತೋರಿಸುತ್ತದೆ .

 

 

 

ನಾಲಿಗೆಯು ಕೆಂಪು ಬಣ್ಣ ಇದ್ದರೆ ನೀವು ಯಾವುದಾರೂ ಸೋಕಿನ ಸಮಸ್ಯೆಗೆ ಸಿಲುಕಿದ್ದೀರಾ ಎಂದು ಹೇಳಲಾಗುತ್ತದೆ .
ನಿಮ್ಮ ದೇಹ ಅಥವಾ ರಕ್ತದಲ್ಲಿ ಉರಿಯೂತ ಇದೆ ಎನ್ನುವುದು ಇದು ತೋರಿಸುತ್ತದೆ .

 

 

ನಾಲಿಗೆಯು ಕಡುಕೆಂಪು ಬಣ್ಣ ಇದ್ದರೆ ಹೃದಯದ ಸಮಸ್ಯೆ ಇದೆ ಎಂದು ತೋರಿಸುತ್ತದೆ , ಕೆಲವೊಂದು ಸಲ ರಕ್ತದಲ್ಲಿನ ಕಾಯೊಲೆಗೂ ಇದಕ್ಕೆ ಕಾರಣವಾಗಿರಬಹುದು.
ಪೇಲವ ನಾಲಿಗೆಯು ನಿಮ್ಮ ದೇಹದಲ್ಲಿ ವಿಟಮಿನ್ ಹಾಗೂ ಖನಿಜಾಂಶಗಳ ಕೊರೆತೆಯಿದೆ ಎಂದು ತೋರಿಸುತ್ತದೆ .
ನಾಲಿಗೆಯು ಹಳದಿ ಬಣ್ಣಕ್ಕೆ ತಿರುಗಿದ್ದರೆ ಹೊಟ್ಟೆ ಅಥವಾ ಲಿವರಿನ ಸಮಸ್ಯೆಯಿದೆ ಎಂದರ್ಥ ಆರೋಗ್ಯದ ಬಗ್ಗೆ ಏನು ಹೇಳುತ್ತಿದೆ ಎಂದು ಇದು ತೋರಿಸುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top