ಆರೋಗ್ಯ

ಎಷ್ಟೇ ಹಳೆಯ ಗಾಯದ ಕಲೆಯಾಗಲಿ, ಸುಟ್ಟ ಕಲೆಯಾಗಲಿ ಈ ಸಲಹೆಯನ್ನೊಮ್ಮೆ ಟ್ರೈ ಮಾಡಿ

ಎಷ್ಟೇ ಹಳೆಯ ಗಾಯದ ಕಲೆಯಾಗಲಿ, ಸುಟ್ಟ ಕಲೆಯಾಗಲಿ ಈ ಸಲಹೆಯನ್ನೊಮ್ಮೆ ಟ್ರೈ ಮಾಡಿ

 

ನಿಮ್ಮ ದೇಹದ ಮೇಲೆ ಸುಟ್ಟ ಗಾಯಗಳು , ಪಿಂಪಲ್ಸ್ ,ಕಪ್ಪು ಕಲೆಗಳು ಹಾಗು ಕಣ್ಣಿನ ಕೆಳ ಭಾಗದಲ್ಲಿ ಡಾರ್ಕ್ ಸರ್ಕಲ್ಸ್ , ಸುಟ್ಟ ಕೆಲೆಗಳಿವೆಯಾ.
ಇವುಗಳ ನಿವಾರಣೆಗಾಗಿ ಅದೆಷ್ಟು ವ್ಯೆದ್ಯರಲ್ಲಿ ತೋರಿಸಿಕೊಂಡರು ನಿಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿಲ್ವಾ? .
ಹಾಗಾದ್ರೆ ಈ ಮನೆ ಮದ್ದನ್ನು ಅನುಸರಿಸಿ . ಇದು ನಿಮ್ಮ ತ್ವಚೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಲು ಸಹಕಾರಿಯಾಗುತ್ತದೆ.

 

 

ಕೊಬ್ಬರಿಎಣ್ಣೆ ಮತ್ತು ಕರ್ಪೂರ
ಒಂದು ಸೀಸದ ಕಪ್ ನಲ್ಲಿ ಎರೆಡು ಚಮಚ ಬಿಸಿ ಮಾಡಿದ ಕೊಬ್ಬರಿಎಣ್ಣೆ ಯನ್ನು ತೆಗೆದುಕೊಳ್ಳಿ . ನಂತರ ಇದಕ್ಕೆ ನಾಲ್ಕರಿಂದ ಐದು ತುಂಡು ಕರ್ಪೂರ ವನ್ನು ಚನ್ನಾಗಿ ಪುಡಿ ಮಾಡಿ ಎಣ್ಣೆಗೆ ಸೇರಿಸಿ .
ಎಣ್ಣೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಕರಗುವವೆರೆಗೂ ಸ್ಪೊನ್ ಯಿಂದ ಅಲ್ಲಾಡಿಸಿ. ಮಿಶ್ರಣವಾದ ಕರ್ಪೂರದ ಎಣ್ಣೆಯನ್ನು ಸಲ್ಪ ಹತ್ತಿಯಿಂದ (ಕಾರ್ಟನ್) ತೆಗೆದು ಪಿಂಪಲ್ಸ್ ಅಥವಾ ಸುಟ್ಟಗಾಯದ ಭಾಗಕ್ಕೆ ಅಥವಾ ಡಾರ್ಕ್ ಸರ್ಕಲ್ ಗೆ ಚನ್ನಾಗಿ ಹಚ್ಚಿ ಮಸಾಜ್ ಮಾಡಿಕೊಳ್ಳಿ.

 

 


ಸುಮಾರು ಒಂದು ಗಂಟೆಗಳ ಕಾಲ ಕರ್ಪುರದ ಎಣ್ಣೆಯನ್ನು ಒಣಗಲು ಬಿಟ್ಟು ನಂತರ ಬೆಚ್ಚಗಿನ ಬಿಸಿ ನೀರಿನಲ್ಲಿ ಮುಖ ತೊಳೆದುಕೊಳ್ಳಿ.

ನೀವು ಗಮನಿಸಬೇಕಾದ ಮತ್ತೊಂದು ವಿಚಾರ ಏನಂದರೆ ಯಾವುದೇ ಚರ್ಮ ಸಂಬಂದಿ ಔಷದಿ ತಯಾರು ಮಾಡುವಾಗ ಬರಿಗೈ ಬಳಕೆ ಮಾಡಬೇಡಿ , ಇವುಗಳ ತಯಾರು ಮಾಡುವಾಗ ಆದಷ್ಟು ಸ್ಪೊನ್, ಹತ್ತಿ ಅಥವಾ ಡಾಕ್ಟರ್ ಗ್ಲೋಸ್ ಬಳಕೆ ಮಾಡುವುದು ಉತ್ತಮ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top