News

ಪ್ರಪಂಚದ ಅತ್ಯಂತ ಹಗುರವಾದ ಉಪಗ್ರಹವನ್ನು ತಯಾರಿಸಿದ ಭಾರತೀಯ ಬಾಲಕ. ಓದುದ್ರೆ ಬೆಚ್ಚಿ ಬೀಳ್ತೀರಾ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಪ್ರಪಂಚದ ಅತ್ಯಂತ ಹಗುರವಾದ ಉಪಗ್ರಹವನ್ನು ತಯಾರಿಸಿದ ಭಾರತೀಯ ಬಾಲಕ. ಓದುದ್ರೆ ಬೆಚ್ಚಿ ಬೀಳ್ತೀರಾ!

 

 

ಈ ಸಣ್ಣ ಉಪಗ್ರಹವು ಕೇವಲ 64 ಗ್ರಾಂ ತೂಗುತ್ತದೆ ಮತ್ತು ಅದನ್ನು ಕಂಡು ಹಿಡಿದದ್ದು ರಿಫಾತ್ ಶಾರುಖ್. 18 ವರ್ಷದ ರಿಫಾತ್ ಶಾರುಖ್ ನಾಸಾ ಸಂಸ್ಥೆ ನಿರ್ಮಿಸಿದ್ದ ಕ್ಯೂಬ್ಸ್ ಇನ್ ಸ್ಪೇಸ್ ಎಂಬ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ.ಉಪಗ್ರಹವು ಕಾರ್ಬನ್ ಫೈಬರ್ ಪಾಲಿಮರ್ ನಿಂದ ನಿರ್ಮಿಸಿದ ಕಾರಣ ಲಘುವಾಗಿ ಮತ್ತು ಬಲಷ್ಠವಾಗಿದೆ.

 

 

ರಿಫಾತ್ ಅದನ್ನು ಮೊದಲಿನಿಂದ ವಿನ್ಯಾಸಗೊಳಿಸಿ ಮತ್ತು ಅದನ್ನು 3 ಡಿ ಪ್ರಿಂಟರ್ ಬಳಸಿ ನಿರ್ಮಿಸಲಾಗಿದೆ.ವಿಶ್ವದ ಅತ್ಯಂತ ಹಗುರವಾದ ಉಪಗ್ರಹವನ್ನು ನಾಸಾ ಸಂಸ್ಥೆ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿತು.ಉಪಗ್ರಹವು ಕೆಲವೇ ಗಂಟೆಗಳ ಕಾಲ ಉಪ-ಕಕ್ಷೆಗೆ ತಲುಪಿತು.ಈ ಉಪಗ್ರಹವು ಅಲ್ಟ್ರಾ ಲೈಟ್
3 ಡಿ ಮುದ್ರಿತ ಕೇಸಿಂಗ್ ಅನ್ನು ಪರೀಕ್ಷಿಸುವುದಕ್ಕಾಗಿ ತಯಾರಿಸಲಾಗಿದೆ.

 

 

ಭಾರತದ ಪರಮಾಣು ವಿಜ್ಞಾನಿ ಮತ್ತು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಸ್ಮರಣಾರ್ಥವಾಗಿ ಈ ಉಪಗ್ರಹಕ್ಕೆ ಕಲಾಂ-ಸಾಟ್ ಎಂದು ಹೆಸರಿಡಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top