ದೇವರು

ದೇವರಮನೆಯಲ್ಲಿ ಈ ವಸ್ತುವನ್ನು ಇಟ್ಟರೆ ಒಳ್ಳೆದಾಗುತ್ತೆ ಅಂತ ಶಾಸ್ತ್ರ ಹೇಳ್ತವೆ.

ದೇವರಮನೆಯಲ್ಲಿ ಈ ವಸ್ತುವನ್ನು ಇಟ್ಟರೆ ಒಳ್ಳೆದಾಗುತ್ತೆ ಅಂತ ಶಾಸ್ತ್ರ ಹೇಳ್ತವೆ.

ಪುರಾತನ ಕಾಲದಿಂದಲೂ ಲಕ್ಷ್ಮೀದೇವಿಯನ್ನು ಧನದ ಅಧಿದೇವತೆ,ಐಶ್ವರ್ಯವನ್ನು ಕೊಡುವವಳೆಂದು ತಿಳಿದಿದ್ದೇವೆ.ಆಕೆಗೆ ಇಷ್ಟವಾದ ಕೆಲವು ನಿಯಮಗಳನ್ನು ಪಾಲಿಸಿದರೆ ಹೆಚ್ಚಿನ ಸಂಪತ್ತನ್ನು ಕೊಡುವಳಂತೆ.

 

 

ಅವುಗಳು ಯಾವುವೆಂದರೆ,
ಕುಬೇರ ದೇವರು : ಮನೆಯಲ್ಲಿ ಕುಬೇರ ದೇವರ ಪ್ರತಿಮೆಯನ್ನು ಪೂಜಿಸುವುದರಿಂದ ಲಕ್ಸ್ಮಿ ದೇವಿಯನ್ನು ಸಂತೋಷ ಪಡಿಸಬಹುದು.

 

 

ಕವಡೆ : ಇದನ್ನು ಸಾಮಾನ್ಯವಾಗಿ ಆಟವಾಡಲು ಬಳಸುತ್ತಾರೆ.ಪುರಾಣಗಳಲ್ಲಿ ಉಲ್ಲೇಖಿಸಿದಂತೆ ಲಕ್ಷ್ಮೀದೇವಿಯು ಸಾಗರದಿಂದ ಹೊರಹೊಮ್ಮಿದವಳು. ಆದ್ದರಿಂದ ಸಾಗರದಿಂದ ಹೊರಹೊಮ್ಮಿದ ಕವಡೆಯನ್ನು ಮನೆಯಲ್ಲಿಟ್ಟರೆ ಲಕ್ಷ್ಮೀದೇವಿಯನ್ನು ಆಕರ್ಷಿಸಿದ ಹಾಗೆ.

 

 

ಪಾದರಸದಿಂದ ಮಾಡಿದ ಲಕ್ಷ್ಮಿದೇವಿಯ ಚಿತ್ರಗಳು : ಪಾದರಸದಿಂದ ಮಾಡಿದ ಲಕ್ಷ್ಮಿದೇವಿಯ ಚಿತ್ರಗಳನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದರಿಂದ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಬಹುದು.

 

 

ಸಣ್ಣ ತೆಂಗಿನಕಾಯಿ : ಸಾಮಾನ್ಯ ತೆಂಗಿನ ಕಾಯಿಗಿಂತ ಚಿಕ್ಕದಾಗಿರುವ,ಶರೀಪಲ್ ಎಂದು ಕರೆಯಲ್ಪಡುವ ಈ ತೆಂಗಿನ ಕಾಯಿಯನ್ನು ಪೂಜೆ ಮಾಡಿದರೆ ಲಕ್ಷ್ಮೀದೇವಿಯು ಒಲಿಯುತ್ತಾಳೆ.
ಮೋತಿ ಕೊಂಚ್ ಶಂಖ : ಪವಾಡವೆಂದು ನಂಬಲಾಗಿರುವ ಈ ಅಮೂಲ್ಯವಾದ ಶಂಖವನ್ನು ಪೂಜೆ ಮಾಡಿದರೆ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಬಹುದು.

 

 

ದಕ್ಷಿಣ ಬಾಯಿ ಶಂಖ : ಬಹಳ ವಿಶೇಷವೆಂದು ತಿಳಿದಿರುವ ಈ ದಕ್ಷಿಣ ಬಾಯಿ ಶಂಖವನ್ನು ದೇವರ ಕೊನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಲಕ್ಷ್ಮೀದೇವಿಯು ಒಲಿಯುತ್ತಾಳೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top