ತಿಂಡಿ ತೀರ್ಥ

ಇದು ಎಲ್ಲರ ಫೇವರೆಟ್ ಟೀ ಟೈಮ್ ತಿಂಡಿ..ಸಖತ್ ಟೇಸ್ಟಿ ಮನೆಯಲ್ಲೆ ತಯಾರಿಸಿ ಸ್ಟಫ್ ಮಶ್ರೂಮ್…

ಇದು ಎಲ್ಲರ ಫೇವರೆಟ್ ಟೀ ಟೈಮ್ ತೊಂಡಿ..ಸಖತ್ ಟೇಸ್ಟಿ ಮನೆಯಲ್ಲೆ ತಯಾರಿಸಿ ಸ್ಟಫ್ ಮಶ್ರೂಮ್…

ಸ್ಟಫ್ ಮಶ್ರೂಮ್  ಮಾಡಲು ಬೇಕಾಗುವ ಪದಾರ್ಥಗಳು:

*ಅರ್ಧ ಬೆಂದ ಕಡ್ಡಿಇರುವ ಮಶ್ರೂಮ್(ಹ್ಯಾಮ್ ಮಶ್ರೂಮ್)  – 100 ಗ್ರಾಂ;

*ಬೇಕಿಂಗ್ ಮಶ್ರೂಮ್  – 700 ಗ್ರಾಂ,

*ಈರುಳ್ಳಿ – 1

*ಚೀಸ್ – 100 ಗ್ರಾಂ,

*ಬೆಳ್ಳುಳ್ಳಿ – 3

*ಲವಂಗ ಸ್ವಲ್ಪ

*ಸೋಯಾ ಸಾಸ್ – 1. ಚಮಚ

*ಅಡುಗೆ ಎಣ್ಣೆ – 2 ಸ್ಪೂನ್;

*ಉಪ್ಪು ಮತ್ತು ಮೆಣಸು.

Related image

ಮಾಡುವ ವಿಧಾನ

*ಮಶ್ರೂಮ್ ಅನ್ನು ತೊಳೆದು ಅದರಲ್ಲಿರುವ ಕಡ್ಡಿಗಳನ್ನು ಬೇರ್ಪಡಿಸಿ ಹ್ಯಾಮ್  ಮಶ್ರೂಮಾಗಿ ಮಾಡಿ ಬೆಸಿಟ್ಟುಕೋಳ್ಳಿ.

*ನಂತರ ಒಂದು ಪ್ಯಾನ್ ಗೆ ಈರುಳ್ಳಿ ಹಾಹಿ ಹ್ಯಾಮ್ ಮಶ್ರೂಮ್ ಮತ್ತು ಬೇಕನ್ ಮಶ್ರೂಮ್ ಅನ್ನು ಸಣ್ಣಗೆ ಕತ್ತರಿಸಿ ಹಾಕಿ ಸಣ್ಣ ಹುರಿಯಲ್ಲಿ ಬೇಯಿಸಿ.

* ನಂತರ ಇನ್ನೊಂದು ಪ್ಯಾನ್ ನಲ್ಲಿ  ಸಣ್ಣದಾಗಿ ಹೆಚ್ಚಿದ ಹ್ಯಾಮ್ ಮಶ್ರೂಮ್ ಮತ್ತೆ ಫ್ರೈ ಮಾಡಿ ಅದಕ್ಕೆ ಉಪ್ಪು, ಬೆಳ್ಳುಳ್ಳಿ, ಮೆಣಸಿನ ಪುಡಿ ಹಾಕಿ ಮಿಶ್ರಣ ಮಾಡಿ ಬೇಕನ್ ಮಶ್ರೂಮ್’ಗೆ ಈ ಮಿಶ್ರಣವನ್ನು ತುಂಬಿಡಿ. ಅದಕ್ಕೆ ಚೀಸ್ ಹಾಕಿ ಹ್ಯಾಮ್ ಮಶ್ರೂಮ್ ಅನ್ನು  ಮತ್ತೆ 180 ಡಿಗ್ರಿಯಲ್ಲಿ ಬೇಯಿಸಿ ನಂತರ ಸೋಯಾ ಸಾಸ್ ಹಾಕಿ ಅಲಂಕರಿಸಿ ನಂತರ  ಸ್ಟಫ್ ಮಶ್ರೂಮ್  ಸವಿಯಲು ಸಿದ್ದ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top