ಕಿರುತೆರೆ

ತುಪ್ಪದ ಹುಡುಗಿ ರಾಗಿಣಿಯನ್ನು ಎಲ್ಲರ ಎದುರಲ್ಲೇ ಬೆಡ್ ರೂಮ್’ಗೆ ಕರೆದ ನಟ.

ತುಪ್ಪದ ಹುಡುಗಿ ರಾಗಿಣಿಯನ್ನು ಎಲ್ಲರ ಎದುರಲ್ಲೇ ಬೆಡ್ ರೂಮ್’ಗೆ ಕರೆದ ನಟ.

 

 

ಮೇಲಿನ ಶೀರ್ಷಿಕೆ ನೋಡಿ ಇದೇನಪ್ಪ ರಾಗಿಣಿಗೆ ಈ ರೀತಿ ಕರೆದಿದ್ದಾರೆ ಅಂತ ಶಾಕ್ ಆಯ್ತಾ? ನಟಿ ರಾಗಿಣಿ ಅವರನ್ನ ಸ್ಯಾಂಡಲ್’ವುಡ್ ನಟರೊಬ್ಬರು ತಮ್ಮ ಸಿಂಗಲ್ ಬೆಡ್ ರೂಂಗೆ ಕರೆದಿರುವುದು ನಿಜ. ಆದ್ರೆ, ಬೆಡ್ ರೂಂಗೆ ಕರೆದ ಆ ನಟ ಯಾರು? ಯಾಕೆ ಆ ರೀತಿ ಕರೆದರು? ಏನಿದು ವಿಷಯ ಅಂತ ತಲೆಗೇಡಿಸ್ಕೊಬೇಡಿ, ಮುಂದೆ ಓದಿ.

ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಕಾಮಿಡಿ ಕಾರ್ಯಕ್ರಮದಲ್ಲಿ ನಟಿ ರಾಗಿಣಿ ದ್ವಿವೇದಿ ತೀರ್ಪುಗಾರರಾಗಿದ್ದಾರೆ. ರಾಗಿಣಿ ಜೊತೆ ನಿರ್ದೇಶಕ ಗುರುಪ್ರಸಾದ್ ಮತ್ತು ಹಿರಿಯ ನಟ ದೊಡ್ಡಣ್ಣ ಕೂಡ ಜಡ್ಜ್’ಗಳಾಗಿದ್ದಾರೆ. ಈ ವಾರದ ಎಪಿಸೋಡ್ ನಲ್ಲಿ ರಾಗಿಣಿ ಅವರ ಅಭಿಮಾನಿಯೊಬ್ಬನು ಕಾರ್ಯಕ್ರಮಕ್ಕೆ ಫೋನ್ ಮಾಡಿ ಮಾತನಾಡಿದ್ದಾರೆ. ಈ ವೇಳೆ ನಟಿ ರಾಗಿಣಿ ಜೊತೆ ಮಾತನಾಡಿದ ಆತ ಬೆಳಗಾವಿ ಕಡೆ ಬರುವಂತೆ ಕೇಳಿಕೊಳ್ಳುತ್ತಾನೆ. ಆಗ ರಾಗಿಣಿ ಆ ಕಡೆ ನಾವು ಯಾವಾಗಲೂ ಬರುತ್ತೇನೆ, ನೀವು ಸಿಕ್ಕಿಲ್ಲ ಅಷ್ಟೇ ಎಂದು ಹೇಳಿದರು.

 

 

ಮಾತು ಮುಂದುವರಿಸಿದ ಆ ವ್ಯಕ್ತಿ ಮುಂದಿನ ಸಲ ಬಂದಾಗ ನಮ್ಮ ಮನೆಗೆ ಬನ್ನಿ ನಂದು ಸಿಂಗಲ್ ಬೆಡ್ ರೂಮ್ ಇದೇ ನಾವು ಉಳ್ಕೊಬೋದು ನನ್ನ ಹೆಂಡತಿ ಇರ್ತಾಳೆ ಅಡ್ಜಸ್ಟ್ ಮಾಡ್ಕೊತಾಳೆ ಎಂದು ಡಬಲ್ ಮೀನಿಂಗ್ ನಲ್ಲಿ ಹೇಳುತ್ತಾನೆ. ಈ ಮಾತನ್ನು ಕೇಳಿದ ರಾಗಿಣಿಯವರಿಗೆ ಮುಜುಗರವಾಗಿ ದಂಗಾಗುತ್ತಾರೆ. ನಂತ್ರ ಆ ಕರೆಯನ್ನು ಅಸಲಿಗೆ ಮಾಡಿದ್ದು ಯಾರೂ ಎಂದು ಬಹಿರಂಗವಾಗುತ್ತದೆ.

ರಾಗಿಣಿಯನ್ನು ಬೆಡ್ ರೂಮ್’ಗೆ ಕರೆದ ವಿಡಿಯೋವನ್ನು ಇಲ್ಲಿ ನೋಡಿ.👇👇👇👇

 

 

ಅಂದಹಾಗೆ ಈ ಕರೆಯನ್ನು ಮಾಡಿದ್ದು ಫ್ರ್ಯಾಂಕ್ ಕಾಲ್ ಸ್ಪೆಷಲಿಸ್ಟ್ ಡ್ಯಾನಿಶ್ ಸೇಠ್, ಹೌದು ಇದೇ ಶುಕ್ರವಾರ ಡ್ಯಾನಿಶ್ ಅವರ ಚೊಚ್ಚಲ ಕನ್ನಡ ಚಿತ್ರ “ಹಂಬಲ್ ಪೊಲಿಟಿಷಿಯನ್ ನಾಗರಾಜ್” ಬಿಡುಗಡೆಯಾಗುತ್ತಿದ್ದು ಅದರ ಪ್ರಚಾರಕ್ಕಾಗಿ ಭರ್ಜರಿ ಕಾರ್ಯಕ್ರಮದ ಎಪಿಸೋಡ್’ಗೆ ಬಂದಿರುತ್ತಾರೆ. ಬರುವುದಕ್ಕೆ ಮುನ್ನ ಈ ರೀತಿ ರಾಗಿಣಿಗೆ ಕಾಗೆ ಹಾರಿಸಿ ಎಲ್ಲರಿಗೂ ಚಮಕ್ ಕೊಟ್ಟು ಎಂಟ್ರಿಕೊಡುತ್ತಾರೆ. ಈ ಸಂಚಿಕೆ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top