ಸಿನಿಮಾ

ಇನ್ನೊಂದು ಸಾಹಸಕ್ಕೆ ಕೈ ಹಾಕಿದ ನಟ ಚಿರಂಜೀವಿ ಸರ್ಜಾ

ನಟ ಚಿರಂಜೀವಿ ಸರ್ಜಾ ಇನ್ನೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ , ಕೆ.ಎಂ. ಚೈತನ್ಯ ನಿರ್ದೇಶನದ ಚಿತ್ರಗಳಲ್ಲಿ ನಟಿಸಿದ್ದ ಚಿರು ಬೇರೆ ಯಾವ ನಿರ್ದೇಶಕರಿಗೂ ನಟನೆ ಮಾಡುವುದಿಲ್ಲ ಎಂಬ ಮಾತು ಕೇಳಿಬಂದಿತ್ತು.

 

 

ಆದರೆ ಚಿರು ಅವರು ಈ ಮಾತಿಗೆ ವಿರುದ್ಧವಾಗಿ ಟ್ವೀಟ್ ಒಂದನ್ನು ಮಾಡಿದ್ದು ನಿರ್ದೇಶಕ ಪನ್ನಗ ಭರಣರವರ ಹೊಸ ಚಿತ್ರಕ್ಕೆ ನಾಯಕ ನಟನಾಗಿ ಅಭಿನಯ ಮಾಡುತ್ತಿದ್ದಾರೆ .

 

 

ಈಗಾಗಲೇ ಹ್ಯಾಪಿ ನ್ಯೂ ಯಿಯರ್‌ ಚಿತ್ರ ನಿರ್ದೇಶನ ಮಾಡಿದ್ದ ಪನ್ನಗ ಭರಣ ಚಿರು ಅವರಿಗಾಗಿ ಸ್ಕ್ರಿಪ್ಟ್‌ ವರ್ಕ್‌ ಮಾಡುತ್ತಿದ್ದಾರಂತೆ . ಎಲ್ಲವು ಸರಿ ಹೋದರೆ ಈ ಸಿನಿಮಾ ಮಾಡ್ತಾರಂತೆ ಚಿರು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top