ಸಿನಿಮಾ

ಸೃಜನ್ ಲೋಕೇಶ್ ತಾಯಿ ಗಿರಿಜಾ ಲೋಕೇಶ್ ಅವರ ಹುಟ್ಟುಹಬ್ಬವನ್ನು ಮಗನ ರೀತಿ ಆಚರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಸೃಜನ್ ಲೋಕೇಶ್ ತಾಯಿ ಗಿರಿಜಾ ಲೋಕೇಶ್ ಅವರ ಹುಟ್ಟುಹಬ್ಬವನ್ನು ಮಗನ ರೀತಿ ಆಚರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಸದಾ ತಮ್ಮ ಸರಳತೆಯಿಂದ ಪ್ರಸಿದ್ದಿ ಪಡೆದಿರುವ ನಟ ದರ್ಶನ್‌ ಮತ್ತು ಸೃಜನ್‌ ರವರು ಆತ್ಮೀಯ ಸ್ನೇಹಿತರಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮೊನ್ನೆ ಬುಧವಾರ ದರ್ಶನ್‌ ಗೆಳೆಯನ ಅಮ್ಮ ಗಿರಿಜಾ ಲೋಕೇಶ ಅವರ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ.

 

 

ಕುರುಕ್ಷೇತ್ರ ಚಿತ್ರದಲ್ಲಿ ಸಖತ್ ಬ್ಯುಸಿ ಆಗಿರುವ ದರ್ಶನ್‌ ಇದರ ಮಧ್ಯೆ ಬಿಡುವು ಮಾಡಿಕೊಂಡು ಗೆಳೆಯ ಸೃಜನ್ ಲೋಕೇಶ್ ತಾಯಿ ಗಿರಿಜಾ ಲೋಕೇಶ್ ಅವರ ಹುಟ್ಟುಹಬ್ಬವನ್ನು ಮಗನ ರೀತಿ ಆಚರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

 

ದರ್ಶನ್‌ ಮತ್ತು ಸೃಜನ್‌ ಆತ್ಮೀಯ ಗೆಳೆಯರಾಗಿದ್ದು ಇತ್ತೀಚೆಗೆ ಗಿರಿಜಾ ಲೋಕೇಶ್‌ ಹುಟ್ಟುಹಬ್ಬ ಬಂದಾಗ ದರ್ಶನ ತಮ್ಮ ಅವರ ಮೇಲಿನ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ. ನಟಿ ಗಿರಿಜಾ ಲೋಕೇಶ್‌ ಹುಟ್ಟುಹಬ್ಬವನ್ನು ದರ್ಶನ್‌ ತನ್ನ ಕುಟುಂಬಸ್ಥರೊಂದಿಗೆ ಸರಳವಾಗಿ ಆಚರಿಸಿದ್ದಾರೆ. ಇದು ಸೃಜನ್‌ಗೆ ಹಾಗು ಅವರ ಕುಟುಂಬಕ್ಕೆ ಅತ್ಯಂತ ಭಾವುಕ ಕ್ಷಣವಾಗಿತ್ತು. ಹುಟ್ಟುಹಬ್ಬದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ದರ್ಶನ ಹಾಗು ಸೃಜನ ಕುಟುಂಬದ ಅನೋನ್ಯ ಸಂಬಂಧ ಹೀಗೆ ಇರಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top