ಬಿಗ್ ಬಾಸ್

ಈ ಹುಡುಗಿನ ಮದುವೆ ಆಗು ಅಂತ ಚಂದನ್ ಗೆ ಸಲಹೆ ಕೊಟ್ರು ದಿವಾಕರ್

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬಿಗ್ ಬಾಸ್ ಮನೆಯ ಗಾರ್ಡನ್ ಏರಿಯಾ ದಲ್ಲಿ ಮಾತಾಡುತ್ತಾ ಕುಳಿತಿದ್ದ ದಿವಾಕರ್ ಶ್ರುತಿ ಬಗ್ಗೆ ಚಂದನ್ ಗೆ ಇರುವ ಅಭಿಪ್ರಾಯಗಳನ್ನು ತಿಳಿದುಕೊಂಡರು .

 

 

ನಿನಗೆ ಶ್ರುತಿ ಬಗ್ಗೆ ಯಾವ ಫೀಲಿಂಗ್ ಇದೆ ಎಂದು ಕೇಳಿದ ದಿವಾಕರ್ ಇದಕ್ಕೆ ಚಂದನ್ ಅಷ್ಟೊಂದು ದೊಡ್ಡ ಮಟ್ಟದ ಫೀಲಿಂಗ್ ಏನು ಇಲ್ಲ ನೋಡಿದಾಗ ಮದುವೆ ಆಗುವ ಹುಡುಗಿ ಹೀಗಿದ್ದರೆ ಚಂದ ಅನ್ಸಿತ್ತು ಅಷ್ಟೇ ಆದ್ರೆ ತುಂಬಾ ಫೀಲಿಂಗ್ ಏನು ಇಲ್ಲ , ಒಳ್ಳೆಯ ಹುಡುಗಿ ನೋಡೋಕೆ ಚೆನ್ನಾಗಿದ್ದಾಳೆ ಅನ್ನಿಸಿತ್ತು ಅಂದರು .

 

 

ಇದನ್ನು ಬಿಡದ ದಿವಾಕರ್ ಮತ್ತೆ ಮದುವೆ ಆಗ್ತೀನಿ ಅಂತ ಹೇಳಿದೆ ಎಂದಾಗ ಚಂದನ್ ಹೌದು ಮೊದಲು ಹಾಗ್ ಅನಿಸಿತ್ತು ಎಂದರು .

 

 

ದಿವಾಕರ್ ಅದಕ್ಕೆ ಶ್ರುತಿ ನನ್ನ ತಂಗಿಯ ಹಾಗೆ ಆಕೆಯ ಒಳ್ಳೆಯ ನಡತೆಯಿಂದಲೇ ಆ ಭಾವನೆ ಬಂದಿದ್ದು , ನೀನು ಮದುವೆ ಆಗುವುದಾದರೆ ನೋಡು ಒಳ್ಳೆಯ ಹುಡುಗಿ , ಆಕೆ ಮನೆ ನಡೆಸಿಕೊಂಡು ಹೋಗುವ ರೀತಿ , ಅಡುಗೆ ಹಾಗು ಮನೆ ಜನರ ನಡುವೆ ನಡೆದುಕೊಳ್ಳುವ ರೀತಿ ಎಲ್ಲವು ಚೆನ್ನಾಗಿದೆ ಎಂದು ಹೊಗಳಿದರು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top