ಸಿನಿಮಾ

ಫೇಸ್ಬುಕ್ ನಲ್ಲಿ ಅತಿ ಹೆಚ್ಚು ಲೈಕ್ ಹೊಂದಿರುವ ಕನ್ನಡದ ನಟಿಯರು ಇವರೇ.

ಫೇಸ್ಬುಕ್ ನಲ್ಲಿ ಅತಿ ಹೆಚ್ಚು ಲೈಕ್ ಹೊಂದಿರುವ ಕನ್ನಡದ ನಟಿಯರು ಇವರೇ.

ಕನ್ನಡ ಚಿತ್ರ ನಟಿಯರು ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಹವಾ ಸೃಷ್ಟಿಸಿದ್ದಾರೆ.ಬನ್ನಿ ಫೇಸ್ಬುಕ್ ನಲ್ಲಿ ಯಾವ ಸ್ಟಾರ್ ಎಷ್ಟು ಲೈಕ್ಸ್ ಹೊಂದಿದ್ದಾರೆ ಎಂದು ನೋಡೋಣ ನೋಡೋಣ. ಅತಿ ಹೆಚ್ಚು ಫೇಸ್ಬುಕ್ ಲೈಕ್ಸ್ ಹೊಂದಿರುವ ನಟಿಯರ ಖಾತೆಯ ಮಾಹಿತಿ ನಿಮಗಾಗಿ.

 

 

 

ಈ ವರ್ಷ ಬಿಡುಗಡೆಯಾಗಿದ್ದು 190 ಸಿನಿಮಾ ಆದರೆ ಕೇವಲ 18 -19 ಚಿತ್ರಗಳು ಮಾತ್ರ ಗಲ್ಲಾಪೆಟ್ಟಿಗೆಯಲ್ಲಿ ಸೌಂಡ್ ಮಾಡಿದ್ದವು , ಇನ್ನು ಅಂದದ ಬೆರುಗು ಮುಟ್ಟಿಸುವ ಅಭಿನಯ ನೀಡಿ ಮೋಡಿ ಮಾಡಿದ ನಟಿಯರಲ್ಲಿ 2017 ರ ಟಾಪ್ ನಟಿ ಯಾರು ಟಾಪ್ ನಟಿ ಯಾರು ನೋಡೋಣ ಬನ್ನಿ

ಹಿಟ್ ಆದ ಚಿತ್ರಗಳಲ್ಲಿ ನಟಿಸಿದ ಶ್ರುತಿ ಹರಿಹರನ್‌ , ಶಾನ್ವಿ ಶ್ರೀವಾತ್ಸವ್‌ , ರಶ್ಮಿಕಾ ಮಂದಣ್ಣ , ಮೇಘನಾ ರಾಜ್‌, ರಚಿತಾ ರಾಮ್‌ , ಹರಿಪ್ರಿಯಾ , ರಾಗಿಣಿ ,ಪ್ರಿಯಾ ಆನಂದ್‌ , ಅಮಲಾ ಪೌಲ್‌ ಇನ್ನು ಮುಂತಾದವರು ನಟನೆ ಮಾಡಿದ್ದರು .

 

 

 

ಇನ್ನು ನಟಿ ಶಾನ್ವಿ ಶ್ರೀವಾತ್ಸವ್‌ ಮಫ್ತಿ , ದರ್ಶನ್‌ ಜೊತೆಗೆ ತಾರಕ್‌ನಲ್ಲಿ , ಮನೋರಂಜನ್‌ ಅವರ ಜೊತೆಗೆ ಸಾಹೇಬ ಚಿತ್ರದಲ್ಲಿ ನಟನೆ ಮಾಡಿದ್ದಾರೆ .

 

 

 

ಚೇತನ್ ಜೊತೆಗಿನ ನೂರೊಂದು ನೆನಪು , ಧನಂಜಯ ಜೊತೆಗಿನ ಅಲ್ಲಮ ಹಾಗು ಅಲ್ಲಮ ಚಿತ್ರಗಳು ಮೇಘನಾರವರಿಗೆ ಅಭಿನಯಕ್ಕಾಗಿ ಭೇಷ್ ಎನಿಸಿದರೂ ಸಹ ಬಾಕ್ಸ್ ಆಫೀಸ್ ಕೊಳ್ಳೆಹೊಡೆಯಲು ಈ ಚಿತ್ರಗಳು ವಿಫಲವಾದವು.

 

 

 

 

ರಾಜಕೀಯದಲ್ಲಿ ಸದ್ದು ಮಾಡುತ್ತಿದ್ದಾರೆ ರಮ್ಯಾ

 

 

 

ಇನ್ನು ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಕಿರಿಕ್‌ಪಾರ್ಟಿ ಮೂಲಕ ಗ್ರಾಂಡ್ ಎಂಟ್ರಿ ಕೊಟ್ಟರು , ಗಣೇಶ್‌ ಜೊತೆ ಅಭಿನಯ ಮಾಡಿದ ಚಮಕ್ ಚಿತ್ರ ಬಿಡುಗಡೆಯಾಗಲು ಸಿದ್ಧತೆ ನಡೆಸಿದೆ , ಪುನೀತ್‌ ರಾಜ್ ಕುಮಾರ್ ಅವರ ಜೊತೆಗಿನ ಅಂಜನಿಪುತ್ರ ಈಗಾಗಲೇ ಬಿಡುಗಡೆ ಹೊಂದಿ ಯಶಸ್ವೀಯಾಗಿ ಪ್ರದರ್ಶನಗೊಳ್ಳುತ್ತಿದೆ .

ಇವೆಲ್ಲವನ್ನು ಅಳೆದು ತೂಗಿದರೆ ಅಭಿನಯ ಹಾಗು ಬೇಡಿಕೆಯಲ್ಲೂ ಮುಂದಿರುವ ಶ್ರುತಿ ಹರಿಹರನ್‌ 2017 ರ ಟಾಪ್ ನಟಿ

 

 

 

ಇದರಲ್ಲಿ ವಿಭಿನ್ನ ಚಿತ್ರಗಳಲ್ಲಿ ನಟನೆ ಮಾಡಿ ತಮ್ಮ ಅಭಿನಯದ ಛಾಪು ಮೂಡಿಸಿದ ಕೀರ್ತಿ ಶ್ರುತಿ ಹರಿಹರನ್ ಅವರಿಗೆ ಸಲ್ಲುವುದು ಊರ್ವಿ, ತಾರಕ್‌, ಉಪೇಂದ್ರ ಮತ್ತೆ ಬಾ , ವಿಸ್ಮಯ, ಬ್ಯೂಟಿಫುಲ್‌ ಮನಸುಗಳು ಚಿತ್ರಗಳಲ್ಲಿ ನಟನೆ ಮಾಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ .

 

 

 

 

 

 

ಈ ವರ್ಷ ಅನೇಕ ವಿವಾದಗಳನ್ನು ಮಾಡಿಕೊಳ್ಳುವ ಮೂಲಕ ಸಂಯುಕ್ತಾ ಹೆಗಡೆ ಹೆಸರು ರಾರಾಜಿಸುತ್ತಿತ್ತು ಕಿರಿಕ್‌ಪಾರ್ಟಿ ಚಿತ್ರದಲ್ಲಿ ಅಭಿನಯಿಸಿದ ನಂತ್ರ ಕಾಲೇಜ್ ಕುಮಾರ ಚಿತ್ರದಲ್ಲಿ ಸಂಯುಕ್ತ ಅಭಿನಯ ಮಾಡಿದ್ರು ಆದ್ರೆ ಬಾಕ್ಸ್ ಆಫೀಸ್ ನಲ್ಲಿ ಚಿತ್ರ ಅಷ್ಟು ಸದ್ದು ಮಾಡಲಿಲ್ಲ .

ಇನ್ನು ಹೊರ ರಾಜ್ಯದ ನಟಿಯರಾದ ಅಮಲಾ ಪೌಲ್‌ ಸುದೀಪ್ ರವರಿಗೆ ಹೆಬ್ಬುಲಿಯಲ್ಲಿ ಸಾಥ್ ಕೊಟ್ರು , ರಾಜಕುಮಾರ ಚಿತ್ರದಲ್ಲಿ ಪ್ರಿಯಾ ಆನಂದ್‌ ಪುನೀತ್ ಜೊತೆಯಾದ್ರು , ಬಂಗಾರ ಸನ್‌ ಆಫ್‌ ಬಂಗಾರದ ಮನುಷ್ಯಚಿತ್ರದಲ್ಲಿ ವಿದ್ಯಾ ಪ್ರದೀಪ್‌ ಅಭಿನಯ ಮಾಡಿದ್ರು .

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top