ತಂತ್ರಜ್ಞಾನ

5 ಕೋಟಿಗೂ ಅಧಿಕ ಮಂದಿ ಡೌನ್ಲೋಡ್ ಆದ App.  ಅಂತದೇನಿದೆ ಇದರಲ್ಲಿ..?

5 ಕೋಟಿಗೂ ಅಧಿಕ ಮಂದಿ ಡೌನ್ಲೋಡ್ ಆದ ಆ್ಯಪ್.  ಅಂತದೇನಿದೆ ಇದರಲ್ಲಿ..?

ಗೂಗಲ್ ಫ್ಲೇ ಸ್ಟೋರ್ ನಲ್ಲಿರುವ ಆ್ಯಪ್ ಒಂದನ್ನು ಒಂದು ವರ್ಷದಲ್ಲಿ ಬರೋಬ್ಬರಿ 5 ಕೋಟಿ ಜನರು ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಈ ಆ್ಯಪ್ ನಿಮ್ಮಗುರುತ್ತನ್ನು ಬದಲಾಯಿಸುತ್ತದೆ ಮತ್ತು  ಈ ಆ್ಯಪ್ ಮುಖವನ್ನು ಕೆಲವೇ ಸೆಕೆಂಡುಗಳಲ್ಲಿ ಆಕರ್ಶಕವಾಗಿ ಸುಂದರವಾಗಿ ಬದಲಾಯಿಸುತ್ತದೆ ಇದ್ದರಿಂದ ಇದು ಹೆಚ್ಚು ಆಕರ್ಶಿತವಾಗಿದೆ.

Image result for prisma app

ಈ ಆ್ಯಪ್’ನ ಮಾಹಿತಿ ಇಲ್ಲಿದೆ ನೋಡಿ.

ಈ ಆ್ಯಪ್’ನ ಹೆಸರು  ಫ್ರಿಜ್ಮ್ (Prisma photo editing app). ಈ ಆ್ಯಪ್ ಅನ್ನು 2016 ರಲ್ಲಿ  ಫ್ಲೇ ಸ್ಟೋರ್’ಗೆ ಸೇರ್ಪಡೆ ಮಾಡಲಾಯಿತು. ಈ ಆ್ಯಪ್’ನ್ನು ಈಗಾಗಲೇ 5 ಕೋಟಿಗೂ ಅಧಿಕ ಜನರು ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಆರಂಭದಲ್ಲಿ iOS ಫೋನ್ಗಾಗಿ ಡಿಸೈನ್ ಮಾಡಲಾಗಿತ್ತು. ಎಂದು ತಿಳಿದು ಬಂದಿದೆ. ಇದಾದ ನಂತರ ಈ ಆ್ಯಪ್ ಅನ್ನು ಎರಡು ವರ್ಷಗಳ ಹಿಂದೆ ಗೂಗಲ್ ಪ್ಲೇ ಸ್ಟೋರ್ಗೆ ಸೇರಿಸಲಾಯಿತು.

Image result for prisma app

ಈ ಆ್ಯಪ್’ನ  ಕಾರ್ಯ: ಈ ಫ್ರಜ್ಮ್ ಆ್ಯಪ್ ಫೋಟೋ ಎಡಿಟಿಂಗ್ ಅನ್ನು ಮಾಡುತ್ತದೆ. ಹಾಗೂ ಇದರಲ್ಲಿ ಫೋಟೋವನ್ನು ಎಡಿಟ್ ಮಾಡಲು ಉತ್ತಮ ಅದ್ಭುತವಾದ ಫೀಚರ್ಸ್ಗಳನ್ನು ಹೊಂದಿದೆ. ಇದು ಫೋಟೋವನ್ನು ಬಹಳ ಸುಂದರವಾಗಿ ಎಡಿಟ್ ಮಾಡುತ್ತದೆ.

Image result for prisma app

ಆ್ಯಪ್ ಮೂಲಕ ನಿಮ್ಮ ಫೊಟೋಗಳಿಗೆ ಪೇಂಟಿಂಗ್ನಂತಹ ಲುಕ್ ಕೂಡಾ ಕೊಡಬಹುದಾಗಿದೆ. ಇದಲಕ್ಕಾಗಿ ನಿಮಗೆ ಫ್ರಜ್ಮಾ ಆ್ಯಪ್ನಲ್ಲಿ 30 ಫಿಲ್ಟರ್ಗಳುಳ್ಳ ಯಾಡ್ ನೀಡಲಾಗುತ್ತದೆ. ಈ ಮೂಲಕ ನೀವು ನಿಮ್ಮ ಫೋಟೋವನ್ನು ವಿಭಿನ್ನವಾಗಿ ಕಾಣುವಂತೆ ಮಾಡಬಹುದು.

Image result for prisma app

ಅದುದರಿಂದ ಈ ಫ್ರಜ್ಮ್ ಆ್ಯಪ್’ನ್ನು ಬಳಕೆದಾರರು ಆ್ಯಂಡ್ರಾಯ್ಡ್ ಪ್ಲ್ಯಾಟ್ಫಾರ್ಮ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡೌನ್ಲೋಡ್ ಮಾಡಿರುವುದರಿಂದ ಇದರ ಜನಪ್ರಿಯತೆ ಮತ್ತಷ್ಟು ಹೆಚ್ಚಿತು.‘

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top