ಹೆಚ್ಚಿನ

ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಗೋಮಾತೆಯನ್ನು ರಕ್ಷಿಸಿದ ಮೈಸೂರಿನ ಪಾಲಿಕೆ ಸಿಬ್ಬಂದಿಗಳಿಗೆ ಅಭಿನಂದನೆಯ ಮಹಾಪೂರ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಗೋಮಾತೆಯನ್ನು ರಕ್ಷಿಸಿದ
ಮೈಸೂರಿನ ಪಾಲಿಕೆ ಸಿಬ್ಬಂದಿಗಳಿಗೆ ಅಭಿನಂದನೆಯ ಮಹಾಪೂರ.

 

ಮೈಸೂರಿನಲ್ಲಿ ರಸ್ತೆ ದಾಟುತ್ತಿದ್ದ ಹಸುವೊಂದು ಆಯತಪ್ಪಿ ಚರಂಡಿಯಲ್ಲಿ ಬಿದ್ದಿತ್ತು ಜನರು ಎಷ್ಟೇ ಪ್ರಯತ್ನಿಸಿದರೂ ಮೇಲಕ್ಕೆ ಎತ್ತಲಾಗಲಿಲ್ಲ. ಆಮೇಲೆ ಸ್ಥಳಕ್ಕೆ ಆಗಮಿಸಿದ ಮೈಸೂರು ಪಾಲಿಕೆ ಸಿಬ್ಬಂದಿಗಳು ಹರಸಾಹಸ ಪಟ್ಟು ರಕ್ಷಿಸಿದ್ದಾರೆ.

 

 

ಈ ಘಟನೆಯು, ಮೈಸೂರು ನಗರದ ತ್ಯಾಗರಾಜ ರಸ್ತೆಯ ಬಳಿಯಲ್ಲಿರುವ ಚರಂಡಿಯ ಬಳಿ ಹುಲ್ಲು ತಿನ್ನಲು ಹೋಗಿದ್ದ ಹಸು ಚರಂಡಿಗೆ ಬಿದ್ದಿತ್ತು ಮೇಲೆ ಬರಲು ಸಾಧ್ಯವಾಗದೆ ಹಸು ನರಳಾಡುತ್ತಿತ್ತು ಇದು ಎಂತವರ ಮನಸ್ಸಿಗೂ ನೋವಾಗುವ ದೃಶ್ಯವಾಗಿತ್ತು. ಕೂಡಲೇ ಸಾರ್ವಜನಿಕರು ಹಸುವಿನ ರಕ್ಷಣೆಗೆ ಮುಂದಾದರು ಆದರೆ ಅವರಿಂದ ಸಾಧ್ಯವಾಗಲಿಲ್ಲ. ಕೂಡಲೇ ಅವರು ಮೈಸೂರು ಪಾಲಿಕೆಯ ಅಭಯ ತಂಡಕ್ಕೆ ತಂಡಕ್ಕೆ ಸುದ್ದಿ ಮುಟ್ಟಿಸಿದರು. ತಡ ಮಾಡದೇ ವೇಗವಾಗಿ ಸ್ಥಳಕ್ಕೆ ಆಗಮಿಸಿದ ತಂಡ ಸತತ 2 ಘಂಟೆ ಕಾರ್ಯಾಚರಣೆ ಮಾಡಿ ಹಸುವನ್ನು ಮೇಲಕ್ಕೆತ್ತಲು ಸಫಲವಾಯಿತು.

 

 

ಗೋಮಾತೆಯನ್ನು ರಕ್ಷಿಸಿದ ತಂಡಕ್ಕೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top