ಕ್ರೈಂ ಸ್ಟೋರಿ

ಊಟಕ್ಕೋಸ್ಕರ ಸ್ವಂತ ನಾದಿನಿಯನ್ನೇ ಕೊಂದ ಬಾವ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಊಟಕ್ಕೋಸ್ಕರ ಸ್ವಂತ ನಾದಿನಿಯನ್ನೇ ಕೊಂದ ಬಾವ.

ಬೆಂಗಳೂರಿನ ನೆಲಮಂಗಲ ತಾಲೂಕಿನ ಲಕ್ಕಸಂದ್ರ ಗ್ರಾಮದಲ್ಲಿ ಬಾವನು ತನ್ನ ಸ್ವಂತ ನಾದಿನಿಯನ್ನೇ ಊಟದ ವಿಚಾರಕ್ಕೆ ಕೊಲೆ ಮಾಡಿರುವ ಘಟನೆ ನಡೆದಿದೆ.

 

 

ಕೊಲೆಯಾಗಿರುವ ಪದ್ಮ (40) ಅವರ ಬಾವ ಗಂಗಗುಡ್ಡಯ್ಯ ಈ ಕೊಲೆ ಮಾಡಿದ್ದಾನೆ. ಪದ್ಮ ಅವರಿಗೆ ಗಂಡ ಇಲ್ಲದ ಕಾರಣ 20 ವರ್ಷಗಳಿಂದ ಬಾವನ ಮನೇಲೆ ವಾಸವಿದ್ದರು.

 

 

ಊಟದ ವಿಚಾರಕ್ಕೆ ಕಳೆದ ರಾತ್ರಿ ಪದಾಂ ಹಾಗು ಆಕೆಯ ಬಾವ ಗಂಗಗುಡ್ಡಯ್ಯ ನಡುವೆ ಗಲಾಟೆ ಆಗಿದೆ. ಗಂಗಗುಡ್ಡಯ್ಯನಿಗೆ ಕೋಪಗೊಂಡು ಪದ್ಮ ಅವರ ಮೇಲೆ ಡೋನ್ ಇಂದ ಹಲ್ಲೆ ಮಾಡಿ ಆಕೆಯನ್ನು ಕೊಂದೇಬಿಟ್ಟಿದ್ದಾನೆ.

 

 

ಈ ಪ್ರಕರಣ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈಗಾಗಲೇ ಪೊಲೀಸರು ಆರೋಪಿ ಗಂಗಗುಡ್ಡಯ್ಯನನ್ನು ಬಂಧಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top