ದೇವರು

ನನ್ನನ್ನು ಕ್ಷಮಿಸಿ ಎಂದು ಅಂಗಲಾಚಿ ಬೇಡಿಕೊಂಡು ಜೈನ ಬಾಂಧವರಿಗೆ ಪತ್ರ ಬರೆದ ಆದಿ ಪ್ರಭು.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನನ್ನನ್ನು ಕ್ಷಮಿಸಿ ಎಂದು ಅಂಗಲಾಚಿ ಬೇಡಿಕೊಂಡು ಜೈನ ಬಾಂಧವರಿಗೆ ಪತ್ರ ಬರೆದ ಆದಿ ಪ್ರಭು.

ರಾಜ್ಯದ ವಿವಿಧ ಸ್ಥಳಗಳಲ್ಲಿರುವ ಗೊಮ್ಮಟೇಶ್ವರ ಮೂರ್ತಿಗಳಿಗೆ ಚಡ್ಡಿ ಹಾಕಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದ್ದಿದ್ದ ಪತ್ರಕರ್ತ ಪ್ರಭು ಆದಿ ಇಂದು ಜೈನ ಸಮಾಜ ಬಾಂಧವರಿಗೆ ಕ್ಷಮೆ ಯಾಚಿಸಿ ಪತ್ರ ಬರೆದಿದ್ದು ನಾನು ಮಾಡಿದ ತಪ್ಪಿನ ಅರಿವಾಗಿದೆ, ನಾನು ಶ್ರವಣಬೆಳಗೊಳಕ್ಕೆ ಹೋಗಿ, ಶ್ರೀ ಆಚಾರ್ಯ ಚಂದ್ರಪ್ರಭಾ ಸಾಗರ ಮುನಿಮಹಾರಾಜರಲ್ಲಿ ಕ್ಷಮೆ ಕೇಳಿದೆ ಎಂದು ಹೇಳಿದ್ದಾರೆ.

ಪ್ರಭು ಆದಿ ಬಿಟಿವಿ ಯಲ್ಲಿ ಹಾಗು BSM ಜೈನ ಅಸೋಸಿಯೇಷನ್ ಕಾರ್ಯದರ್ಶಿ ಎಚ್ .ಜೈನ ಅವರ ಬಳಿ ಕೂಡ ಕ್ಷಮೆ ಕೇಳಿದ್ದಾರೆ.

 

 

ಇದರಂತೆ ಜೈನ ಬಾಂಧವರು ನಾನು ತಿಳಿಯದೆ ಮಾಡಿದ ತಪ್ಪನ್ನು ಮನ್ನಿಸಿ ನನ್ನ ಕ್ಷಮಿಸಿರಿ ಎಂದು ಮನವಿ ಮಾಡಿಕೊಂಡಿದ್ದಾರೆ. ಜೈನ ಸಮಾಜವು ಕ್ಷಮೆಗೆ ಪ್ರಸಿದ್ದವಾದ ಧರ್ಮ ಎಂದು ನಾನು ತಿಳಿದು ನನ್ನನ್ನು ನಮ್ಮ ಸಂಸಾರವನ್ನು ತಮ್ಮಲ್ಲಿ ಒಬ್ಬನನ್ನಾಗಿ ಮಾಡಿ ನಮ್ಮನ್ನು ಮನ್ನಿಸಿರಿ ಎಂದು ಕೇಳಿಕೊಳ್ಳುವೆ ಮತ್ತು ಅಚಾತುರ್ಯದಿಂದ ನಾನು ಮಾಡಿದ ತಪ್ಪಿಗೆ ಈ ಮೂರೂ ದಿನದಲ್ಲಿ ತೀರ್ವತರನಾದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದು ಇದರಿಂದ ನಾನು ಧರ್ಮಗುರು ಬಾಹುಬಲಿಯವರ ಮೇಲೆ ಅಪಾರ ಭಕ್ತಿಯನ್ನು ಹೊಂದುವೆ ಎಂದು ಪತ್ರ ಬರೆದಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top