ಸಿನಿಮಾ

ಭಾರಿ ಚರ್ಚೆ ಆಗ್ತಿದೆ ಸಂಜನಾ ಗಲ್ರಾನಿ ಹೊಸ ಅವತಾರ

 

ಗಂಡ ಹೆಂಡತಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟಿ ಸಂಜನಾ ಗಲ್ರಾನಿ ಇದಕ್ಕೂ ಮುನ್ನ ರೂಪದರ್ಶಿಯಾಗಿ ಎಲ್ಲರಿಗೂ ಪರಿಚಿತ.
ಬಿಗ್‌ಬಾಸ್‌ ಮನೆಯಲ್ಲೂ ಸಹ ಸದ್ದು ಮಾಡಿದ್ದರು ಇದು ಅವರಿಗೆ ಭಾರಿ ಹೆಸರನ್ನು ತಂದುಕೊಟ್ಟಿತ್ತು.

 

 

ಸದಾ ತನ್ನ ಮಾದಕ ಮೈಮಾಟದಿಂದ ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವ ಸಂಜನಾ , ತಮ್ಮ ಲುಕ್ ಹಾಗು ಮೇಕ್ ಓವರ್ ಆಗಾಗ ಬದಲಾಯಿಸುತ್ತಲೇ ಇರುತ್ತಾರೆ .

ದಂಡು ಪಾಳ್ಯ ಚಿತ್ರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ವಿಭಿನ್ನ ಪಾತ್ರ ಶೈಲಿಯಿಂದ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದರು .

 

 

ಚರ್ಚೆ ಆಗ್ತಿದೆ ಅವರ ಹೊಸ ಅವತಾರ .

ತನ್ನ ನೀಳಾ ಕೇಶ ರಾಶಿಯಿಂದ ಖ್ಯಾತಿ ಹೊಂದಿದ್ದ ಸಂಜನಾ ಈಗ ಅದಕ್ಕೆ ಕತ್ತರಿ ಪ್ರಯೋಗ ಮಾಡಿ ಎಲ್ಲರ ಹುಬ್ಬೇರಿಸಿದ್ದಾರೆ .

 

 

 

ಕೆಲವರು ತುಂಬಾ ಚೆನ್ನಾಗಿದೆ ಅಂದರೆ ಇನ್ನು ಕೆಲವರು ಕೆಟ್ಟದಾಗಿದೆ ಸೂಟ್ ಆಗ್ತಿಲ್ಲ ಅಂತ ಕಾಮೆಂಟ್ ಮಾಡ್ತಿದ್ದಾರೆ ಬನ್ನಿ ನೀವು ಒಂದ್ಸರಿ ಕಣ್ಣರಳಿಸಿ ನೋಡ್ಬಿಡಿ

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top