ಸಿನಿಮಾ

ಕಷ್ಟದಲ್ಲಿದ್ದ ಪುಟ್ಟ ಅಭಿಮಾನಿಯನ್ನು ಭೇಟಿ ಮಾಡಿ ಮಾನವೀಯತೆ ಮೆರೆದ ಹ್ಯಾಟ್ರಿಕ್ ಹೀರೋ ಶಿವಣ್ಣ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

 

ಕೆಲವು ದಿನಗಳ ಹಿಂದೆಯಷ್ಟೇ ಬಸ್ ಕಂಡಕ್ಟರ್ ನಿರ್ಲಕ್ಷ್ಯದಿಂದ ಕಾಲುಕಳೆದುಕೊಂಡಿದ್ದ ಪುಟ್ಟ ಬಾಲಕ ಉಲ್ಲೇಖ್ ಶಿವ ರಾಜ್ ಕುಮಾರ್ ಅವರನ್ನು ನೋಡಬೇಕು ಎಂದು ಪಟ್ಟುಹಿಡಿದು ಕುಳಿತಿದ್ದರಂತೆ ಆಗಾಗಿ ಶಿವಣ್ಣ ಬನ್ನೂರಿಗೆ ತೆರಳಿ ಉಲ್ಲೇಖ್ ನನ್ನ ಭೇಟಿ ಮಾಡಿ ಬಂದಿದ್ದಾರೆ .

 

 

ಉಲ್ಲೇಖ್ ತಂದೆ ಪುಟ್ಟಸ್ವಾಮಿ ಅವರು ಸಹ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದು ಅಣ್ಣಾವ್ರಾ ಮಗನನ್ನು ಕಣ್ತುಂಬಿಸಿಕೊಂಡರಂತೆ , ಹಾಗೆಯೇ ಉಲ್ಲೇಖ್ ನ ಆರೋಗ್ಯ ನೋಡಿಕೊಳ್ಳಿ ಎಂದು ಹೇಳಿ ಸ್ವಲ್ಪ ಹಣ ಸಹಾಯವನ್ನು ಮಾಡಿದರಂತೆ .

 

 

ಅಭಿಮಾನಿಗಳ ಕಷ್ಟಗಳಿಗೆ ತೆರೆ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲೂ ಸ್ಪಂದಿಸುವ ನಟರು ಬಹಳ ಕಡಿಮೆ , ಇದಕ್ಕೆ ಹೇಳೋದು ಅಲ್ಲವೇ ಅಣ್ಣಾವ್ರಾ ಮಕ್ಕಳನ್ನು ದೊಡ್ಮನೆಯ ರಾಜರತ್ನಗಳು ಅಂತ .

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top