ಮನೋರಂಜನೆ

ಹೆಬ್ಬುಲಿ ನಟಿ ಅಮಲಾಪೌಲ್ ನಾಳೆಯೊಳಗೆ ಪೊಲೀಸ್ ಸ್ಟೇಷನ್’ಗೆ ಹಾಜರಾಗದಿದ್ದರೆ ಏನಾಗುತ್ತೆ ಗೊತ್ತಾ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಹೆಬ್ಬುಲಿ ನಟಿ ಅಮಲಾಪೌಲ್ ನಾಳೆಯೊಳಗೆ ಪೊಲೀಸ್ ಸ್ಟೇಷನ್’ಗೆ ಹಾಜರಾಗದಿದ್ದರೆ ಏನಾಗುತ್ತೆ ಗೊತ್ತಾ?

 

 

ಇದೇ ವರ್ಷ ತೆರೆಕಂಡು ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ್ದ ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಚಿತ್ರದ ಹೀರೋಯಿನ್ ಅಮಲಾ ಪೌಲ್ ವಿರುದ್ಧ ಪೊಲೀಸರು ಎಫ್.ಐ.ಆರ್ ದಾಖಲಿಸಿಕೊಂಡಿದ್ದಾರೆ. ಅಮಲಾ ಪೌಲ್ ಜೊತೆ ನಟ ಫಹಾದ ಫಾಸಿಲ್ ವಿರುದ್ಧವೂ ಕೂಡ ಎಫ್‍ಐಆರ್ ದಾಖಲಾಗಿದೆ..ಕೇರಳದಲ್ಲಿ ತೆರಿಗೆ ತಪ್ಪಿಸಲು ತಮ್ಮ ವಾಹನಗಳಿಗೆ ಪುದುಚೆರಿಯಲ್ಲಿ ನೋಂದಣಿ ಮಾಡಿಸಿರುವ ಆರೋಪದ ಹಿನ್ನೆಲೆಯಲ್ಲಿ FIR ದಾಖಲಾಗಿತ್ತು.

 

 

ಅಮಲಾ ಪೌಲ್ ಕೇರಳದ ನಿವಾಸಿಯಾಗಿದ್ದು ತೆರಿಗೆ ತಪ್ಪಿಸುವ ಸಲುವಾಗಿ ಪುದುಚೇರಿಯಲ್ಲಿ ನಕಲಿ ದಾಖಲೆಗಳನ್ನು ನೀಡುವ ಮೂಲಕ ಕಾರು ಖರೀದಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಕೇರಳದಲ್ಲಿ 20 ಲಕ್ಷ ರೂಪಾಯಿಗಿಂತ ಜಾಸ್ತಿ ಬೆಳೆಯ ಕಾರುಗಳಿಗೆ ಶೇ.20 ರಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ. ಈ ತೆರಿಗೆಯಿಂದ ತಪ್ಪಿಸಿಕೊಳ್ಳಲು ಪುದುಚೇರಿಯಲ್ಲಿ ಕಾರು ಖರೀದಿಸಿದ್ದಾರೆ. ಪುದುಚೇರಿಯಲ್ಲಿ ವಾಹನ ನೋಂದಣಿಗಾಗಿ ವೈಯಕ್ತಿಕ ದಾಖಲೆಗಳನ್ನು ನಕಲು ಮಾಡಿದ್ದಾರೆ ಎಂದು ಹೇಳಲಾಗಿತ್ತು.

 

 

ಈ ವಿಚಾರವನ್ನು ಸ್ವತಃ ಪುದುಚ್ಚೇರಿ ರಾಜ್ಯಪಾಲರಾಗಿರುವ ಕಿರಣ್ ಬೇಡಿಯವರು ಅಮಲಾ ಪೌಲ್’ರ ಮೋಸವನ್ನು ಬಯಲಿಗೆಳೆದಿದ್ದು ಕೇರಳದ ಪೋಲೀಸರಿಗೆ ಅಮಲಾಪೌಲ್ ವಿರುದ್ಧ ‘ತೆರಿಗೆ ವಂಚನೆ ಮೊಕದ್ದಮೆ’ಯನ್ನು ದಾಖಲಿಸುವಂತೆ ತಾಕೀತು ಮಾಡಿದ್ದರು, ಅದರಂತೆ ಪೊಲೀಸರು ಕೂಡ ಮೊಕದ್ದಮೆ ದಾಖಲಿಸಿಕೊಂಡು ಇದರ ಬಗ್ಗೆ ವಿವರಣೆ ಕೊಡುವುವಂತೆ ಆಕೆಗೆ ಅನೇಕ ನೊಟೀಸ್’ಗಳನ್ನು ನೀಡಿದ್ದರೂ ಯಾವ ನೋಟಿಸ್’ಗೂ ಉತ್ತರಿಸದ ಅಮಲಾ ಪೌಲ್ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದಾರೆ.

 


ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಎಚ್ಚೆತ್ತುಕೊಂಡ ತಮ್ಮ ಬಂದನವಾಗಬಹುದು ಎಂದು ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಾರೆ. ಆ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ಕೋರ್ಟ್ ನಾಳೆಯೊಳಗೆ(ಜನವರಿ 15) ಪೊಲೀಸ್ ಸ್ಟೇಷನ್ ಗೆ ಹೋಗಿ ಈ ಪ್ರಕರಣದ ಕುರಿತು ವಿವರಣೆಗಳನ್ನು ನೀಡುವಂತೆ ಆದೇಶಿಸಿದೆ. ಒಂದು ವೇಳೆ ಸ್ಟೇಷನ್ ಗೆ ಹಾಜರಾಗದಿದ್ದಲ್ಲಿ ಆಕೆಯ ವಿರುದ್ಧ ವಾರೆಂಟ್ ಜಾರಿ ಮಾಡಿ ಆಕೆಯನ್ನು ಭಂದಿಸಲಾಗುತ್ತದೆ ಎಂದು ಕೋರ್ಟ್ ತಿಳಿಸಿದೆ.

 

 

Comments

comments

Click to comment

Leave a Reply

Your email address will not be published. Required fields are marked *

To Top