ಸಿನಿಮಾ

ರಾಹುಲ್ ದ್ರಾವಿಡ್ ಹುಟ್ಟುಹಬ್ಬಕ್ಕೆ ಆ ಕೆಲಸ ಮಾಡಿದ್ದಳು ಪೂನಂ ಪಾಂಡೆ

 

ಭಾರತ ಕಂಡ ಶ್ರೇಷ್ಠ ಬ್ಯಾಟ್ಸ್ ಮ್ಯಾನ್ ವಾಲ್ ಎಂದೇ ಕರೆಸಿಕೊಳ್ಳುವ ರಾಹುಲ್ ದ್ರಾವಿಡ್ ಅವರ ಹುಟ್ಟುಹಬ್ಬಕ್ಕೆ ಅರೆಬೆತ್ತಲಾಗಿದ್ದಾಳೆ ಪೂನಂ ಪಾಂಡೆ .

 

 

ಬಿಚ್ಚಮ್ಮ ಪೂನಂ ಪಾಂಡೆ ಬಿಚ್ಚಾಕಿಕೊಳ್ಳುವುದು ಇದೆ ಮೊದಲಲ್ಲ , ಈಕೆಗೆ ಆಗಾಗ ಬಿಚ್ಚಾಕಿಕೊಂಡು ಸೋಶಿಯಲ್ ಮೀಡಿಯಾ ಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವ ಖಯಾಲಿ , ವಿವಿಧ ಭಂಗಿಗಳ ಸಾಕಷ್ಟು ತುಂಡುಡುಗೆಗಳನ್ನು ತೊಟ್ಟು ನೀಡುವ ಹಾಟ್ ಹಾಟ್ ಫೋಟೋಗಳಿಗೆ ಪಡ್ಡೆಗಳು ಜೊಲ್ಲು ಸುರಿಸಿಕೊಂಡು ಕಾಯುತ್ತವೆ .

ಹೀಗಿರುವ ಪೂನಂ ಕ್ರಿಕೆಟ್ ಗರ ಹುಟುಹಬ್ಬಗಳಿಗೆ ,ಮ್ಯಾಚ್ ಗಳಿಗೆ ಶುಭಕೋರಿ ತನ್ನ ಮೈ ಮಾಟವನ್ನು ತೋರಿಸುವ ಫೋಟೋ ಹಾಕುತ್ತಲೇ ಇರುತ್ತಾಳೆ .

ಈಗ ಪೂನಂ ಒಂದು ಹೆಜ್ಜೆ ಮುಂದೆ ಹೋಗಿ ಅರೆಬೆತ್ತಲಾಗಿ #HappyBirthdayDravid
“No caption”

 

 

ಎಂದು ಹೇಳುತ್ತಾ ರಾಹುಲ್ ದ್ರಾವಿಡ್ ರವರಿಗೆ ಶುಭ ಕೋರಿದ್ದಾಳೆ ..

 

 

\

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top