ಕಿರುತೆರೆ

ಬಿಗ್’ಬಾಸ್ ಮನೆಯಲ್ಲಿ ರಿಯಾಜ್ ಅವರಿಗಿದ್ದ ಈ ಒಂದು ಆಸೆ ಕೊನೆಗೂ ಈಡೇರಲೇ ಇಲ್ಲ. ಏನದು?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬಿಗ್’ಬಾಸ್’ ಮನೆಯಲ್ಲಿ ರಿಯಾಜ್ ಅವರಿಗಿದ್ದ ಈ ಒಂದು ಆಸೆ ಕೊನೆಗೂ ಈಡೇರಲೇ ಇಲ್ಲ. ಏನದು?

 

 

ಬಿಗ್ ಬಾಸ್ ಸೀಸನ್ 5 ಕೊನೆ ಹಂತ ತಲುಪಿದ್ದು ಇನ್ನೆರಡು ವಾರಗಳಲ್ಲಿ ಕಾರ್ಯಕ್ರಮ ಮುಗಿಯಲಿದೆ. ಈ ಹಂತದಲ್ಲಿ ಪ್ರಬಲ ಸ್ಪರ್ಧಿ ಎಂದು ಎನಿಸಿಕೊಂಡಿದ್ದ ರಿಯಾಜ್ ನೆನ್ನೆ ಮನೆಯಿಂದ ಎಲಿಮಿನೇಟ್ ಆಗುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಎಂದಿನಂತೆ ನಿರೂಪಕ ಕಿಚ್ಚ ಸುದೀಪ್ ರಿಯಾಜ್ ಅವರನ್ನು ಮನೆಯಿಂದ ಹೊರಗಡೆ ಕರೆಸಿಕೊಂಡಿದ್ದಾರೆ.

ಸ್ಪರ್ಧಿಗಳಲ್ಲಿ ರೂಲ್ಸ್ ರಿಯಾಜ್ ಎಂದೇ ಹೆಸರು ಪಡೆದುಕೊಂಡಿದ್ದ ರಿಯಾಜ್ ಮೊದಲ ವಾರದಿಂದಲೂ ತುಂಬಾ ಆಕ್ಟಿವ್ ಆಗಿ ಗೇಮ್ ಆಡ್ತಿದ್ದರು. ಬಿಗ್ ಬಾಸ್ ಮನೆಯಲ್ಲಿ ರಿಯಾಜ್ ಸಾಧಿಸಬೇಕು ಎಂದು
ಎಂದು ಒಂದು ಆಸೆಯನ್ನು ಇಟ್ಟುಕೊಂಡಿದ್ದರು ಅದಕ್ಕಾಗಿ ತುಂಬಾ ಕಷ್ಟಪಟ್ಟು ಆಟ ಆಡುತ್ತಿದ್ದರು ಕೂಡ. ಆದರೆ ಅಂದುಕೊಂಡಿದ್ದ ಒಂದು ಆಸೆಯನ್ನು ಅವರ ಕೈನಲ್ಲಿ ಕೊನೆಗೂ ಈಡೇರಿಸಿಕೊಳ್ಳಲು ಕೊನೆಗೂ ಸಾಧ್ಯವಾಗಲೇ ಇಲ್ಲ.

 

 

ರಿಯಾಝ್ ದೊಡ್ಡ ಕನಸಿನೊಂದಿಗೆ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದರು. ಏನಾದರೂ ಸರಿ ತಾನು ಬಿಗ್ ಬಾಸ್ ಟ್ರೋಫಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದ ರಿಯಾಜ್ ಅವಾಗವಾಗ “ಬಿಗ್ ಬಾಸ್ ಟ್ರೋಫಿ ಗೆಲ್ಲುವುದೇ ನನ್ನ ದೊಡ್ಡ ಕನಸು. ಬಿಗ್ ಬಾಸ್ ಗೆದ್ರೆ ಬರುವ ಹಣದಿಂದ ಮನೆಯನ್ನು ಕಟ್ಟಿಸುತ್ತೇನೆ” ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ಅವರ ಈ ಕನಸು ಕೊನೆಗೂ ಕನಸಾಗಿಯೇ ಉಳಿದಿದ್ದು ನನಸಾಗದೆ ಫೈನಲ್ಗೆ ಇನ್ನೆರಡು ವಾರಗಳು ಇರುವಾಗ ಗೆಲುವಿನ ಸನಿಹದಲ್ಲಿ ಗೇಮ್ ನಿಂದ ಎಲಿಮಿನೇಟ್ ಆಗಿದ್ದಾರೆ.

 

 

Comments

comments

Click to comment

Leave a Reply

Your email address will not be published. Required fields are marked *

To Top