fbpx
ಹೆಚ್ಚಿನ

ಕಣ್ಣಿನ ಶಾಸ್ತ್ರದ ಪ್ರಕಾರ ಕಣ್ಣು ಹಾರಿದರೆ ಏನಾಗುತ್ತದೆ ಅಂತಾರೆ ಗೊತ್ತಾ ? ಬೇರೆ ಬೇರೆ ದೇಶಗಳಲ್ಲಿ ಇದಕ್ಕೆ ಏನಂತಾರೆ ಹಾಗೆ ವಿಜ್ಞಾನ ಏನನ್ನುತ್ತದೆ ತಿಳಿಯೋಣ ಬನ್ನಿ

ಕಣ್ಣಿನ ಶಾಸ್ತ್ರದ ಪ್ರಕಾರ ಕಣ್ಣು ಹಾರಿದರೆ ಏನಾಗುತ್ತದೆ ಅಂತಾರೆ ಗೊತ್ತಾ ? ಬೇರೆ ಬೇರೆ ದೇಶಗಳಲ್ಲಿ ಇದಕ್ಕೆ ಏನಂತಾರೆ ಹಾಗೆ ವಿಜ್ಞಾನ ಏನನ್ನುತ್ತದೆ ತಿಳಿಯೋಣ ಬನ್ನಿ

 

 

ಕಣ್ಣಿನ ಶಾಸ್ತ್ರದ ಪ್ರಕಾರ ಕಣ್ಣು ಹಾರಿದರೆ ಏನಾಗುತ್ತದೆ. ಗೊತ್ತಾ ?
ಮನುಷ್ಯರಾದ ನಮಗೆ ಹಲವು ರೀತಿಯ ಭಾವನಾತ್ಮಕ ಭಾವನೆಗಳು ಇರುತ್ತವೆ. ಅವುಗಳಲ್ಲಿ ಕಣ್ಣು ಹಾರುವುದು ಸಹ ಒಂದು. ಕಣ್ಣಿನ ರೆಪ್ಪೆ ಹಾರಿದರೆ ಏನಾದರೂ ಅನಾಹುತ ಸಂಭವಿಸುತ್ತದೆ ಎಂದು ನಂಬುತ್ತಾರೆ. ನಮ್ಮ ಭಾರತದಲ್ಲಿ ಅಷ್ಟೆ ಅಲ್ಲದೆ ವಿದೇಶಗಳು ಈಗಿರುವ ಜನರು ಸಹ ಇದನ್ನು ನಂಬುತ್ತಾರೆ.

 

 

ಅಮೆರಿಕಾದಲ್ಲಿ ವಾಸಿಸುವ ಜನರು ಎಡಗಣ್ಣು ಹಾರಿದರೆ ನೆಂಟರು ಅಥವಾ ಅಪರಿಚಿತ ವ್ಯಕ್ತಿಗಳು ಮನೆಗೆ ಬರುತ್ತಾರೆ ಎಂದು ಬಲಗಣ್ಣು ಹಾರಿದರೆ ಶೀಘ್ರದಲ್ಲೇ ಆ ಮನೆಯಲ್ಲಿ ಮಗು ಜನಿಸುತ್ತದೆ ಎಂದು ನಂಬುತ್ತಾರೆ.
ಏನೇ ಆದರೂ ಕಣ್ಣಿನ ಶಾಸ್ತ್ರದ ಪ್ರಕಾರ ಹೆಚ್ಚಿನ ಸಮಯ ಕಣ್ಣು ಹಾರುವುದರಿಂದ ತಪ್ಪದೇ ಅಶುಭ ಉಂಟಾಗುತ್ತದೆ.

 

 

ವಿಜ್ಞಾನದ ಪ್ರಕಾರ ಹೇಳಬೇಕೆಂದರೆ……
ವಿಜ್ಞಾನದ ಪ್ರಕಾರ ಪೋಷಕಾಂಶಗಳ ಕೊರತೆ ಇದ್ದರೆ ಆಹಾರದಲ್ಲಿ ಅಗತ್ಯ ಪೋಷಕಾಂಶಗಳು ವಿಟಮಿನ್ ಗಳು (ವಿಟಮಿನ್ -ಎ) ಮತ್ತು ಖನಿಜಗಳ ಕೊರತೆ ಇದ್ದರೆ ಮತ್ತು ನಿದ್ರಾಹೀನತೆ, ಕಲುಷಿತ ವಾತಾವರಣ ಹಾಗೂ ಕಣ್ಣಿಗೆ ಸಂಬಂಧಪಟ್ಟ ಕಾಯಿಲೆಗಳು ಸಮಸ್ಯೆಗಳು ಇದ್ದಲ್ಲಿ ಈ ರೀತಿ ಕಣ್ಣುಗಳು ಹಾರುತ್ತವೆ.

 

 

ಆದ್ದರಿಂದ ಕಣ್ಣು ಹೀಗೆ ಒಂದು ದಿನಕ್ಕಿಂತ ಹೆಚ್ಚು ದಿನಗಳ ಕಾಲ ಹಾರುತ್ತಿದ್ದರೆ… ತಪ್ಪದೇ ಕಣ್ಣಿನ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಬೇಕು ಎಂದು ಸಹ ವೈದ್ಯರು ಸಾಮಾನ್ಯವಾಗಿ ಸಲಹೆ ನೀಡುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top