fbpx
ಹೆಚ್ಚಿನ

‘ವಯಾಗ್ರ’ ಗುಳಿಗೆ ಅಂದರೆ ಬೆಚ್ಚಿ ಬೀಳುತ್ತಾನೆ ಇವನು! ಮಿಲನಕ್ಕೆ ಗಳಿಗೆ ಕೂಡಿ ಬಂದರು ಗುಳಿಗೆ ಕೂಡಿಬರಲಿಲ್ಲ!

‘ವಯಾಗ್ರ’ ಗುಳಿಗೆ ಅಂದರೆ ಬೆಚ್ಚಿ ಬೀಳುತ್ತಾನೆ ಇವನು! ಮಿಲನಕ್ಕೆ ಗಳಿಗೆ ಕೂಡಿ ಬಂದರು ಗುಳಿಗೆ ಕೂಡಿಬರಲಿಲ್ಲ!

 

 

ಡೇನಿಯಲ್ ಮೆಡ್‍ಫೋರ್ತ್ 35 ಗುಳಿಗೆಗಳನ್ನು ಸೇವಿಸಿದ. ಒಂದು ಮಾತ್ರೆಯೇ ಸಾಕಿತ್ತು. ಆದರೂ ತೆವಲುಗಾರ ಈ ಪಾಟಿ ಗುಳಿಗೆ ನುಂಗಿ ನೀರು ಕುಡಿದ.

ಶರೀರ ತಡೆಯಲಿಲ್ಲ, ಅಸ್ವಸ್ಥನಾದ. ಆಂಬ್ಯುಲೆನ್ಸ್ ಕರೆದ ಮಡದಿ, ಆಸ್ಪತ್ರೆಗೆ ಕೆಡವಿ ಬಂದಳು. ಹೃದಯ, ಮೆದುಳು, ಜೀವ ಎಲ್ಲವೂ ಗಟ್ಟಿಗಿತ್ತು. ಆದರೆ, ಆದರೇ, ಒನ್ಸ್ ಎಗೈನ್ ಆದರೇ 5 ದಿನಗಳ ನಿರಂತರ ಸ್ಖಲನದಿಂದ ಶಿಶ್ನ ಬಸವಳಿದಿತ್ತು. ಕಿವುಚಿ ಬಿಸಾಡಿದ ಹುಣಿಸೆ ಹಿಪ್ಪೆಯಂತಾಗಿತ್ತು. ಮುಟ್ಟಿ ಕೊಂಡರೆ ನೋವಿತ್ತು. ‘ಒಂದ’ ಮಾಡಲು ಕೂತರೂ ಮುಖದ ಅಂದವೇ ಮಾಯವಾಗುವಷ್ಟು ನೋವು ಇರುತ್ತಿತ್ತು. ಮಿಲನ ಬಯಸಿ, ಸ್ಖಲನ ಸುಖ ಅನುಭವಿಸಿದ ಡೇನಿಯಲ್ ಇಂಗ್ಲೆಂಡ್‍ನ ಯಾರ್ಕ್‍ಶೈರ್‍ನಲ್ಲಿದ್ದಾನೆ.

ಎಲ್ಲಾ ಓ.ಕೆ. ಈತ ಗುಳುಂ ಎನಿಸಿದ ಗುಳಿಗೆ ಯಾವುದು?

 

 

 

ಛೀ… ತುಂಟಾ… ಈಗಾಗಲೇ ಗೊತ್ತಾಗಿರಬೇಕು… ಆದರೂ ಕೇಳ್ತೀಯಾ… ಹೇಳ್ತೀನಿ ಕೇಳು… ವಯಾಗ್ರ.

ಈಗ ‘ವಯಾಗ್ರ’ ಗುಳಿಗೆ ಅಂದರೆ ಬೆಚ್ಚಿ ಬೀಳುತ್ತಾನೆ.

ಕೇಳಬಾರದ ಪ್ರಶ್ನೆಯಿದು: ‘ಆ ನಾನ್ ಸ್ಟಾಪ್ 5 ದಿನಗಳಲ್ಲಿ ಡೇನಿಯಲ್ ಅದೆಷ್ಟು ಚೆಡ್ಡಿ ಬದಲಿಸಿದ?!’

 

 

 

ಡೇನಿಯಲ್‍ನೇ ಕೇಳಬೇಕು.

ನೀತಿ: ಸ್ಖಲನಕ್ಕೆ ಮಿಲನಕ್ಕೆ ಗಳಿಗೆ ಕೂಡಿ ಬಂದರು ಗುಳಿಗೆ ಕೂಡಿಬರಲಿಲ್ಲ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top