fbpx
ಭವಿಷ್ಯ

ರಾಶಿಗಳಿಗೆ ಅನುಸಾರವಾಗಿ ಈ ಕೆಲವು ದೋಷಗಳನ್ನು ಸರಿ ಮಾಡಿಕೊಂಡ್ರೆ ಜೀವನದಲ್ಲಿ ಒಳ್ಳೆ ರೀತಿ ಬದುಕಬಹುದು

ರಾಶಿಗಳಿಗೆ ಅನುಸಾರವಾಗಿ ಈ ಕೆಲವು ದೋಷಗಳನ್ನು ಸರಿ ಮಾಡಿಕೊಂಡ್ರೆ ಜೀವನದಲ್ಲಿ ಒಳ್ಳೆ ರೀತಿ ಬದುಕಬಹುದು

 

 

ರಾಶಿಗಳ ಪ್ರಕಾರ ನಿಮಲ್ಲಿ ಇರುವಂತ ದೋಷಗಳು :
ಒಂದೊಂದು ರಾಶಿಯವರು ಬೇರೆ ಬೇರೆ ವ್ಯಕ್ತಿತ್ವ ಹೊಂದಿರುತ್ತಾರೆ ಮತ್ತು ಅನೇಕ ಲೋಪದೋಷಗಳನ್ನೂ ಹೊಂದಿರುತ್ತಾರೆ .

ಮೇಷ ರಾಶಿ :
ಮೇಷರಾಶಿಯವರು ಅನೇಕ ಲೋಪದೋಷಗಳನ್ನು ಹೊಂದಿರುತ್ತಾರೆ ,ಇವರು ಪ್ರತಿ ಚಿಕ್ಕ ವಿಷಯಗಳಿಗೆ ಕೋಪಗೊಳ್ಳುತ್ತಾರೆ ,ಕೆಲ ವ್ಯಕ್ತಿಗಳನ್ನೂ ಅಪಾರ್ಥಮಾಡಿಕೊಳ್ಳುತ್ತಾರೆ ,ಇವರು ಬೇರೆ ಯವರ ಅಭಿಪ್ರಾಯಗಳಿಗೆ ಪ್ರಾಮುಖ್ಯತೆ ನೀಡುವುದಿಲ್ಲ ಮತ್ತು ಇವರ ಗುಣ ಲಕ್ಷಣ ಮಕ್ಕಳ ಹಾಗೇ ಇರುತ್ತದೆ .

 

 

ವೃಷಭ ರಾಶಿ :
ಈ ರಾಶಿಯವರು ಬೇರೆ ಯವರ ಮಾತನ್ನು ಅಷ್ಟು ಕೇಳುವುದಿಲ್ಲ ,ಅವರಿಗೆ ಇಷ್ಟ ವಾದ ಕೆಲಸವನೇ ಮಾಡುತ್ತಾ ಇರುತ್ತಾರೆ ,ಇವರಿಗೆ ಹಠ ಮತ್ತು ಗರ್ವ ಸ್ವಲ್ಪ ಜಾಸ್ತಿ .

ಮಿಥುನ ರಾಶಿ:
ಮಿಥುನ ರಾಶಿಯವರ ಗುಣ ಲಕ್ಷಣ ಸ್ವಲ್ಪ ವಿಭಿನ್ನ ವಾಗಿರುತ್ತದೆ .ಇವರು ಬೇರೆಯವರು ಇವರ ಮಾತನ್ನು ಕೇಳುತ್ತಾರೋ ಇಲ್ಲವೋ ಎಂದು ಗಮನಿಸದೆ ಸುಮ್ನೆ ಮಾತನಾಡುತ್ತಿರುತ್ತಾರೆ ಇದು ಇತರರಿಗೆ ತಲೆನೋವು ಉಂಟು ಮಾಡುತ್ತದೆ .ಮತ್ತು ಇವರು ಬೇರೆ ಯವರನ್ನು ಸುಲಭವಾಗಿ ನಂಬಿಬಿಡುತ್ತಾರೆ.

 

 

ಕರ್ಕಾಟಕ ರಾಶಿ :
ಕರ್ಕಾಟಕ ರಾಶಿಯವರು ಯಾರ ವಿಷಯಕ್ಕೂ ಹೋಗದೆ ಇರುವವರು ,ಯಾವಾಗಲು ತಾಳ್ಮೆ ಯಿಂದ ಇರುತ್ತಾರೆ ,ಆದರೆ ಯಾರಾದರೂ ಅವರ ವಿಷಯಕ್ಕೆ ಬಂದರೆ ಅವರನ್ನು ಬಿಡುವುದಿಲ್ಲ .

ಸಿಂಹ ರಾಶಿ :
ಸಿಂಹ ರಾಶಿಯವರು ಅವರೇ ಮುಖ್ಯ ಎಂಬ ಮನೋಭಾವ ಹೊಂದಿರುವವರು ,ಬೇರೆಯವರು ಇವರಿಗೆ ತುಂಬಾ ಮರ್ಯಾದೆ ಕೊಡಬೇಕು ಎಂದು ನಿರೀಕ್ಷಿಸುತ್ತಾರೆ .

 

 

ಕನ್ಯಾ ರಾಶಿ :
ಕನ್ಯಾ ರಾಶಿಯವರು ಅವರೇ ಇತರರಿಗಿಂತ ಉತ್ತಮ ಎಂಬ ಮನೋಭಾವ ಹೊಂದಿರುವವರು .

ತುಲಾ ರಾಶಿ :
ಈ ರಾಶಿ ಯವರು ಪ್ರತಿಒಂದು ವಿಷಯಕ್ಕೂ ಅನುಮಾನ ಪಡುತ್ತಾ ಇರುತ್ತಾರೆ ,ಒಂದು ಚಿಕ್ಕ ವಿಷಯಕ್ಕೂ ತುಂಬಾ ಯೋಚನೆ ಮಾಡುತ್ತಾಇರುತ್ತಾರೆ.

ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಯವರು ಬೇರೆ ಯವರು ತಪ್ಪು ಮಾಡಿದರೆ ಅಷ್ಟು ಸುಲಭ ವಾಗಿ ಕ್ಷಮಿಸುವುದಿಲ್ಲ .

ಧನಸು ರಾಶಿ :
ಈ ರಾಶಿಯವರು ಅತಿ ಬೇಗ ಕೋಪಗೊಳ್ಳುತ್ತಾರೆ ,ಯಾವ ವಿಷಯಕ್ಕೂ ಅಷ್ಟು ಆಸಕ್ತಿ ತೋರುವುದಿಲ್ಲ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top