fbpx
News

ಪ್ರತಿಯೊಬ್ಬ ವಾಟ್ಸಾಪ್ ಬಳೆಕೆದಾರರು ಓದಲೇಬೇಕಾದ ಸುದ್ದಿ!

ಪ್ರತಿಯೊಬ್ಬ ವಾಟ್ಸಾಪ್ ಬಳೆಕೆದಾರರು ಓದಲೇಬೇಕಾದ ಸುದ್ದಿ!

 

 

ವಾಟ್ಸ್ ಅಪ್ ಮತ್ತೊಂದು ಹೊಸ ಫೀಚರ್ ಅನ್ನು ಪರಿಚಯಿಸಿದೆ . ವಾಟ್ಸ್ ಆಪ್ ಗ್ರೂಪ್ ಗಳಲ್ಲಿ ಒಬ್ಬ ಅಡ್ಮಿನ್ ಉಳಿದ ಅಡ್ಮಿನ್ ಗಳನ್ನು ಡಿಮೋಟ್ ಮಾಡವ ಅವಕಾಶ ಈಗ ಲಭ್ಯವಿದೆ . ಇದಕ್ಕಾಗಿ ಅವರನ್ನು ಗ್ರೂಪ್ ನಿಂದ ತೆಗೆಯಬೇಕಾಗಿಲ್ಲ . ಕೇವಲ ಅಡ್ಮಿನ್ ಅನ್ನುವ ಸ್ಟೇಟಸ್ ಅನ್ನು ತೆಗೆದು ಹಾಕಿ ಡಿಮೋಟ್ ಮಾಡಬಹುದಾಗಿದೆ .

 

 

ವಾಟ್ಸ್ ಆಪ್ ಗ್ರೂಪ್ ನ ಇನ್ಫೋ ಸೆಕ್ಷನ್ ನಲ್ಲಿ ಡಿಸ್ಮಿಸ್ ಆಸ್ ಅಡ್ಮಿನ್ ಎಂಬ ಆಯ್ಕೆಯನ್ನು ನೀಡಲಾಗಿದೆ . ಇದನ್ನು ಕ್ಲಿಕ್ ಮಾಡಿ ಅಡ್ಮಿನ್ ಸ್ಟೇಟಸ್ ಅನ್ನು ಡಿಮೋಟ್ ಮಾಡಬಹುದಾಗಿದೆ . ಐ ಓ ಎಸ್ ಮತ್ತು ಆಂಡ್ರಾಯ್ಡ್ ನಲ್ಲಿ ಈ ಆಯ್ಕೆ ಲಭ್ಯವಾಗಲಿದ್ದು , ಸದ್ಯ ಐ ಓ ಎಸ್ ನಲ್ಲಿ ಇದನ್ನು ಪ್ರತೀಕ್ಷಿಸಲಾಗುತ್ತಿದೆ .

 

 

ಫೇಸ್ ಬುಕ್ ಒಡೆತನದ ವಾಟ್ಸ್ ಅಪ್ ಗ್ರೂಪ್ ಅಡ್ಮಿನ್ ಗಳಿಗೆ ಹೆಚ್ಚು ಶಕ್ತಿಯನ್ನು ನೀಡಿದೆ . ಗ್ರೂಪ್ ಸದಸ್ಯರು ಸಂದೇಶ , ವಿಡಿಯೋ , ಫೋಟೋ ಮತ್ತು ಜಿ ಐ ಎಫ್ ಗಳನ್ನು ಕಳಿಸಲಾಗದಂತೆ ನಿರ್ಬಂಧಿಸಬಹುದಾಗಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top