fbpx
ಕಿರುತೆರೆ

ಬಂದು ನೋಡಿ ಪುನೀತ್ ನಿರ್ಮಾಣದ ಎರಡನೇ ಚಿತ್ರದ ಟೀಸರ್.

ಬಂದು ನೋಡಿ ಪುನೀತ್ ನಿರ್ಮಾಣದ ಎರಡನೇ ಚಿತ್ರದ ಟೀಸರ್.

 

 

ಕಳೆದ ವರ್ಷವಷ್ಟೆ ಪುನೀತ್‍ ತಮ್ಮದೇ ಆದ ಪಿಆರ್‍ಕೆ ಪ್ರೊಡಕ್ಷನ್ ಸಂಸ್ಥೆಯನ್ನು ಲಾಂಚ್ ಮಾಡಿ ಈಗಾಗಲೇ ಕವಲು ದಾರಿ ಎಂಬ ಸಿನಿಮಾ ತಯಾರಿಸುತ್ತಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಮ್ಮ ಎರಡನೇ ಸಿನಿಮಾ ಆದ ಮಾಯಾಬಜಾರ್ 2016 ಅನ್ನು ಶುರುಮಾಡಿದ್ದಾರೆ ಇಂದು ಚಿತ್ರದ ಟೈಟಲ್ ಟೀಸರ್ ಇಂದು ಬಿಡುಗಡೆಯಾಗಿದೆ.

ಪುನೀತ್ ರಾಜ್ ಕುಮಾರ್ ನಿರ್ಮಾಣ ಮಾಡುತ್ತಿರುವ ಎರಡನೇ ಚಿತ್ರಕ್ಕೆ ಹೊಸ ನಿರ್ದೇಶಕ ರಾಧಕೃಷ್ಣ ಎಂಬುವವರಿಗೆ ಅವಕಾಶ ನೀಡಿದ್ದಾರೆ, ಈ ಮೊದಲು ರಾಧಕೃಷ್ಣ ಶಾರ್ಟ್ ಫಿಲಂಸ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

 

 

 

 

ಪುನೀತ್ ರಾಜ್ ಕುಮಾರ್ ಅವರ ಪ್ರೊಡಕ್ಷನ್ ನ ಹೊಸ ಚಿತ್ರ ಮಾಯಾಬಜಾರ್ 2016 ಚಿತ್ರದಲ್ಲಿ ಪ್ರಕಾಶ್ ರೈ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿಡಿದ್ದು ಅಚ್ಚುತ ಕುಮಾರ್ , ರಾಜ್ ಬಿ ಶೆಟ್ಟಿ, ವಸಿಷ್ಠ ಸಿಂಹ ಮುಖ್ಯ ಪಾತ್ರಧಾರಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.. ಉಳಿದಂತೆ ಚಿತ್ರರಾವ್, ಸುಧಾರಾಣಿ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಿದ್ದಾರೆ. ಈ ಚಿತ್ರಕ್ಕೆ ಮಿಧುನ್ ಮುಕುಂದನ್ ಸಂಗೀತ ನಿರ್ದೇಶನ ಮತ್ತು ಅಭಿಷೇಕ್ ಅವರ ಛಾಯಾಗ್ರಹಣ ಇರಲಿದೆ.

 

 

 

 


 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top