ಜ್ಯೋತಿಷ್ಯ

ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಕುದುರೆಯ ಗೊಂಬೆಯನ್ನು ಈ ರೀತಿ ಇಟ್ಟರೆ ಒಳ್ಳೇದಂತೆ!

ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಕುದುರೆಯ ಗೊಂಬೆಯನ್ನು ಈ ರೀತಿ ಇಟ್ಟರೆ ಒಳ್ಳೇದಂತೆ!

 

 

 

ವಾಸ್ತುಶಾಸ್ತ್ರವು ವ್ಯಾಪಾರವಾಗಲಿ , ಉದ್ಯೋಗವಾಗಲಿ ಅದರಲ್ಲಿ ವೃದ್ಧಿ ಸಾಧಿಸಬೇಕಾದರೆ ಈ ವಾಸ್ತು ಉಪಯೋಗಕ್ಕೆ ಬರುತ್ತದೆ ಅಂತ ಹಿರಿಯರು ಹೇಳುತ್ತಾರೆ.

ವಾಸ್ತು ಶಾಸ್ತ್ರದ ಪ್ರಕಾರ ಕುದುರೆಗಳು ಶಕ್ತಿಗೆ ನಿದರ್ಶನ ಇವು ಸಕಾರತ್ಮಕ ಶಕ್ತಿಯನ್ನ ನೀಡುತ್ತದೆ. ಈಗಾಗಿ ಕುದುರೆ ಚಿತ್ರಗಳನ್ನ ಮನೆ ಅಥವಾ ಆಫೀಸ್ ಗಳಲ್ಲಿ ಇಟ್ಟುಕೊಂಡರೆ ವ್ಯಾಪಾರದಲ್ಲಿ ಯಶಸ್ಸು ಕಾಣಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

 

 

 

 

ಹಗ್ಗ ಇರುವ ಕುದುರೆ ಚಿತ್ರಗಳನ್ನ ಮಾತ್ರ ಇಟ್ಟುಕೊಳಬೇಕು ಎಂದು ಹೇಳುತ್ತಾರೆ ಮೈ ಮೇಲೆ ಏನು ಇಲ್ಲದ ಕುದುರೆಗಳನ್ನ ಇಟ್ಟುಕೊಳ್ಳ ಬಾರದು , ಇಟ್ಟರೆ ಅವು ನಕಾರಾತ್ಮಕ ಶಕ್ತಿಗೆ ಕಾರಣವಾಗುತ್ತದೆ.ಇದರಿಂದ ಅದೃಷ್ಟ ಕೂಡಿ ಬಾರಲ್ಲ ಆದ ಕಾರಣ ಹಗ್ಗ ಅಥವಾ ಜಿನು ಇರುವ ಕುದುರೆಗಳ ಚಿತ್ರವನ್ನ ಇಟ್ಟುಕೊಳ್ಳಬೇಕು ಇದರಿಂದ ಅದೃಷ್ಟ ಕೂಡಿ ಬರುತ್ತದೆ. ಎಲ್ಲವು ಒಳಿತು ಆಗುತ್ತದೆ ಮತ್ತು ವೃದ್ಧಿ ಸಾಧಿಸುತ್ತೀರಾ ಸಂಪತ್ತು ಕೂಡ ಬರುತ್ತದೆ.

 

 

 

ಮನೆ ಅಥವಾ ಆಫೀಸ್ ನಲ್ಲಿ ದಕ್ಷಿಣ ದಿಕ್ಕಿನಲ್ಲಿ ಕುದುರೆ ಚಿತ್ರಗಳನ್ನ ಇಟ್ಟರೆ ಅದರಿಂದ ಹೆಸರು , ಪ್ರತಿಷ್ಠೆ , ಕೀರ್ತಿ ಒದಗಿಬರುತ್ತದೆ .
ಇನ್ನು ಬಾಗಿಲುಗಳು ಮತ್ತು ಕಿಟಕಿಗಳಿಗೆ ಎದುರಾಗಿ ಕುದುರೆ ಚಿತ್ರಗಳನ್ನ ತಲೆ ಬರುವಂತೆ ಇಟ್ಟರೆ ಒಳ್ಳೆಯ ಫಲಿತಾಂಶ ಹೊರಬರುತ್ತದೆ.

ಎರೆಡು ಜೋಡಿ ಇರುವ ಕುದುರೆ ಚಿತ್ರಗಳನ್ನ ಬೆಡ್ ರೂಮ್ ನಲ್ಲಿ ಇಟ್ಟುಕೊಂಡರೆ ದಂಪತಿಗಳ ನಡುವೆ ಮನಸ್ತಾಪಗಳು , ಜಗಳಗಳು ಬರವುದಿಲ್ಲವಂತೆ ಎಂದು ಹೇಳುತ್ತಾರೆ ವಾಸ್ತುಶಾಸ್ತ್ರರು.

 

 

 

ಇದರಿಂದ ಮನೆ ಅಥವಾ ಆಫೀಸ್ ನಲ್ಲಿ ನಕಾರಾತ್ಮಕ ಶಕ್ತಿಯನ್ನ ಹೋಗಿಸಿ, ಸಮಸ್ಯೆಗಳು ಎಂತವೇ ಇರಲಿ ಮಂಜಿನಂತೆ ಕರಗುತ್ತವೆ ಅಂತೇ. ಜೀವನ ಸುಖಮಯವಾಗುತ್ತದೆಂತೆ ಹೇಳುತ್ತದೆ ಫೆನ್ಸುಯಿನ್ ವಾಸ್ತುಶಾಸ್ತ್ರ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top