fbpx
ಆರೋಗ್ಯ

ಕಪ್ಪು ಉಪ್ಪಿನ ಔಷಧೀಯ ಗುಣಗಳ ಬಗ್ಗೆ ನಿಮಗೆ ಗೊತ್ತಾದ್ರೆ ಬಳಸೋಕೆ ಶುರು ಮಾಡ್ತೀರಾ

ಕಪ್ಪು ಉಪ್ಪಿನ ಔಷಧೀಯ ಗುಣಗಳ ಬಗ್ಗೆ ನಿಮಗೆ ಗೊತ್ತಾದ್ರೆ ಬಳಸೋಕೆ ಶುರು ಮಾಡ್ತೀರಾ

 

 

 

 

 

 

ಈ ಒಂದು ಕಪ್ಪು ಉಪ್ಪು ಕಟುವಾದ ವಾಸನೆಯಿಂದ ಕೂಡಿರುವ ಪದಾರ್ಥ ಭಾರತ ಹಾಗೂ ಹಲವಾರು ದೇಶಗಳಲ್ಲಿ ಇದರ ಪ್ರಾಯೋಜನವನ್ನ ತಿಳಿದಿರುವರು ಈ ಕಪ್ಪು ಉಪ್ಪನ್ನ ವ್ಯಾಪಕವಾಗಿ ಬಳಸುತ್ತಾರೆ.

ಇದ್ರ ಬಣ್ಣವು ಸಣ್ಣ ಪ್ರಮಾಣದ ಕಬ್ಬಿಣ ಮತ್ತು ಇತರ ಉಪಸ್ಥಿತಿಯಿಂದ ಕೂಡಿದ್ದು ಸಲ್ಪ ಕಪ್ಪುಯಾಗಿರುತ್ತದೆ .
ಕಪ್ಪು ಉಪ್ಪನ್ನಆಯುರ್ವೇದಲ್ಲಿ ದೇಹವನ್ನು ತಂಪಾಗಿಸಲು ಬಳಸುತ್ತಾರೆ ಎಂದು ಹೇಳುತ್ತಾರೆ.
ಮತ್ತು ಇದನ್ನ ಜೀರ್ಣಕ್ರಿಯೆಯಲ್ಲಿ ಬಳಸಲಾಗುತ್ತದೆ.

 

 

 

 

 

ಕಪ್ಪು ಉಪ್ಪು ಎಷ್ಟೊಂದು ಆರೋಗ್ಯಕಾರಿ ಎಂದರೆ ಇದು ವಾಯು ಮತ್ತು ಎದೆ ಹುರಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಮತ್ತೆ ಗಳಗಂಡ ರೋಗವನ್ನ ಗುಣಪಡಿಸಲು ಜಮ್ಮುವಿನಲ್ಲಿ ಇದನ್ನ ಬಳಸಲಾಗುತ್ತದೆ.

ಐದು ಮಲಬದ್ಧತೆ ಗೆ ಸೂಕ್ತ ಪರಿಹಾರವನ್ನ ನೀಡುತ್ತದೆ, ಉಸಿರಾಟದ ತೊಂದರೆಯನ್ನ ನಿವಾರಣೆಮಾಡುತ್ತದೆ.ಮತ್ತು ವಾಯು ಸಂಬಂದಿತ ರೋಗಗಳನ ನಿವಾರಣೆ ಮಾಡುತ್ತದೆ ,ಮಧುಮೇಹವನ್ನ ನಿಯಂತ್ರಣಗೊಳಿಸುತ್ತದೆ.ಸ್ನಾಯು ಸೆಳೆತ ಮತ್ತು ನೋವು ಅನ್ನು ನಿವಾರಣೆ ಮಾಡುತ್ತದೆ.

 

 

 

 

 

ಕಪ್ಪು ಉಪ್ಪು ಚರ್ಮದ ಮತ್ತು ಪಾದದ ಆರೋಗ್ಯಕ್ಕೆ ಉತ್ತಮ ಮನೆಮದ್ದು .ಹಾಗೆಯೆ ಐದು ಕ್ಯಾನ್ಸರ್ ಅನ್ನು ತಡೆಗಟ್ಟಲು ಇದು ಬಹಳ ಉಪಯೋಗಕಾರಿ . ಕೂದಲು ಉದುರುವುದನ್ನ ತಡೆಯುತ್ತದೆ.ಈ ಕಪ್ಪು ಉಪ್ಪು ತುಂಬಾ ಆರೋಗ್ಯಕಾರಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top