fbpx
ಬಿಗ್ ಬಾಸ್

ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಕನ್ನಡ ಹಾಡುಗಳು ಎಲ್ಲ ಕಡೆ ಪ್ಲೇ ಆಗ್ಬೇಕ್ ಅಂದಿದ್ಯಾಕೆ ?

ಮೈಸೂರಿನ ಬಸ್ ಸ್ಟಾಪ್ ಪಕ್ಕದಲ್ಲಿರುವ ಪಬ್ ಒಂದಕ್ಕೆ ಮೊದಲ ಬಾರಿಗೆ ಹೋಗಿದ್ದರಂತೆ ಚಂದನ್ ಶೆಟ್ಟಿ ,ತಮ್ಮ ಗಿಟಾರ್ ಅನ್ನು ಹೊತ್ತುಕೊಂಡು ಒಳನಡೆದಾಗ ಬರಿ ಇಂಗ್ಲಿಷ್ ಹಾಡುಗಳು ಪ್ಲೇ ಮಾಡಲಾಗಿತ್ತಂತೆ .

 

 

ಆಗ ಡಿ.ಜೆ ಯವರನ್ನು ಕನ್ನಡ ಹಾಡು ಹಾಕಲು ಕೇಳಿದಾಗ ಆತ ಒಪ್ಪಲಿಲ್ಲವಂತೆ , ಮೈಸೂರು ನಮ್ಮದೇ ಊರು ಇಲ್ಲಿ ನಾವು ಕನ್ನಡ ಕೇಳಿದರೆ ಯಾವ ರೀತಿ ನಡೆಸಿಕೊಳ್ಳುತ್ತಾರೆ ಎಂದು ಚಂದನ್ ಶೆಟ್ಟಿ ಗೆ ಬೇಸರವಾಯಿತಂತೆ ಮತ್ತೆ ಮತ್ತೆ ಕನ್ನಡ ಹಾಡು ಕೇಳಲು ಮುಂದಾದಾಗ ಪಬ್ ನಲಿದ್ದ ಬೌನ್ಸರ್ ಗಳು ಚಂದನ್ ಶೆಟ್ಟಿಯವರನ್ನು ಹೊರಗೆ ಹಾಕಿದರಂತೆ ಈ ಘಟನೆಯಿಂದ ಮುಂದೆ ನಾನೇ ಕನ್ನಡ ಪಾರ್ಟಿ ಹಾಡುಗಳನ್ನು ಮಾಡಿ ಪಬ್ ಗಳಲ್ಲಿ ಎಲ್ಲ ಕಡೆ ಪ್ಲೇ ಮಾಡಬೇಕೆಂದು ನಿರ್ಧಾರಮಾಡಿದರಂತೆ .

 

 

ಅಂದು ನಡೆದ ಆ ಚಿಕ್ಕ ಘಟನೆ ಅವರ ಜೀವನದ ಬಹು ಮುಖ್ಯ ಘಟನೆಯಾಗಿ ಮಾರ್ಪಾಡಾಗಿ ಇಂದು ದೇಶ ವಿದೇಶಗಳಲ್ಲಿ ಚಂದನ್ ಶೆಟ್ಟಿ ಯವರ ಹಾಡುಗಳು ಪ್ಲೇ ಆಗುತ್ತಿವೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top