fbpx
ಸಿನಿಮಾ

ಬಿಗ್ ಬಾಸ್ ಆಯ್ತು ಮುಂದೆ ಏನ್ ಮಾಡ್ತಾರೆ ಜೆ .ಕೆ

 

ಬಿಗ್ ಬಾಸ್ ಸೀಸನ್ 5 ನಲ್ಲಿ ಮೂರನೇ ಸ್ಥಾನ ಗಿಟ್ಟಿಸಿಕೊಂಡ ಜೆ .ಕೆ ಮುಂದೆ ಏನ್ಮಾಡ್ತಾರೆ ಎನ್ನುವ ಪ್ರಶ್ನೆ ಸಹಜವಾಗಿ ಎಲ್ಲರನ್ನು ಕಾಡಿತ್ತು ,
ಇದೀಗಾ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ , ಕಿರುತೆರೆ ಹಾಗು ಬೆಳ್ಳಿ ತೆರೆಯ ಮೇಲೆ ಮಿಂಚುತ್ತಿರುವ ಕಾರ್ತಿಕ್ ಸದ್ಯ ಅವರ ಸಿನಿಮಾ ಬಿಡುಗಡೆಯ ಬ್ಯುಸಿ ಯಲ್ಲಿದ್ದಾರೆ .

 

 

‘ಮೇ ೧ st ‘ ಎನ್ನುವ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ,ಮೊದಲ ನೋಟದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಎನಿಸುತ್ತದೆ .

ಈ ಚಿತ್ರ ಶ್ರೀ ಲಕ್ಷ್ಮೀ ಸಾಯಿ ಕ್ರಿಯೇಷನ್ಸ್ ಬ್ಯಾನರ್ ನ ಅಡಿ ಹೊರಬರುತ್ತಿದ್ದು , ನಾಗೇಂದ್ರ ಅರಸ್ ಆಕ್ಷನ್ ಕಟ್ ಹೇಳಲಿದ್ದು , ಜೆ .ಕೆ ಕಥೆ ಹಾಗು ಸ್ಕ್ರಿಪ್ಟ್ ಕೆಲಸವನ್ನು ಮಾಡಿದ್ದರಂತೆ , ಸತೀಶ್ ಬಾಬು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ, ನಾಯಕಿಯರಾಗಿ ಪೂರ್ವಿ ಜೋಷಿ ಹಾಗು ರಕ್ಷಾ ಸೋಮಶೇಖರ್ ಕಾಣಿಸಿಕೊಳ್ಳಲಿದ್ದಾರೆ ,

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top