fbpx
ಆರೋಗ್ಯ

ಮಕ್ಕಳಲ್ಲಿ ಕಾಣಿಸಿಕೊಳ್ಳುವ ಜಂತುಹುಳುವಿನ ಸಮಸ್ಯೆಗೆ ಇಲ್ಲಿದೆ ಸರಳ ಪರಿಹಾರ

ಮಕ್ಕಳಲ್ಲಿ ಕಾಣಿಸಿಕೊಳ್ಳುವ ಜಂತುಹುಳುವಿನ ಸಮಸ್ಯೆಗೆ ಇಲ್ಲಿದೆ ಸರಳ ಪರಿಹಾರ

 

 

 

ಮಕ್ಕಳಲ್ಲಿ ಹೆಚ್ಚಾಗಿ ಜಂತು ಹುಳು ಸಮಸ್ಯೆ ಇದ್ದೆ ಇರುತ್ತವೆ.ಇದರಿಂದ ಹೊಟ್ಟೆ ನೋವು ಬರುತ್ತದೆ. ಹೊಟ್ಟೆ ಹಸಿವುಯಾಗದಿರುವುದು ,ತುಂಬಾ ಸಣ್ಣಗಾಗುವುದು. ಹೀಗೆ ಅನೇಕ ಸಮಸ್ಯೆಗಳನ್ನ ಜಂತುಹುಳುವಿನಿಂದ ಎದುರಿಸಬೇಕಾಗುತ್ತದೆ.

ಈ ಜಂತು ಹುಳುಗಳಿಗೆ ಔಷಧಿ ತೆಗೆದುಕೊಂಡರು ಅವು ಮತ್ತೆ ಹುಟ್ಟುತ್ತವೆ .ಮನೆಮದ್ದಿನಿಂದ ಈ ಹುಳುಗಳನ್ನ ನಾಶ ಮಾಡಬಹುದು..
ಮೊದಲೆನೆದಾಗಿ ಎರಡು ಚಮಚ ಬೆಲ್ಲವನ್ನ ತಿನಿಸಿ ಹದಿನೈದು ನಿಮಿಷಗಳ ನಂತರ ಎರಡು ಚಮಚ ಮೊಸರಿಗೆ ಎರೆಡು ಚಮಚ ಜೇನುತುಪ್ಪ ಬೆರಸಿ ತಿನ್ನಿಸಬೇಕು .ಇದರಿಂದ ಮೊಲ ರೊಪದಲ್ಲಿ ಹೊರಬರುತ್ತದೆ .

 

 

ಎರೆಡೆನೆಯದಾಗಿ ಎರೆಡು ಚಮಚ ಬೆಲ್ಲವನ್ನ ತಿನಿಸಿ ಹದಿನೈದು ನಿಮಿಷ ಬಿಟ್ಟಿ ಅರ್ಧ ಚಮಚ ಓಂ ಕಾಳು ತಿನ್ನಿಸಿ ಮತ್ತೆ ನೀರು ಕುಡಿಸಬೇಕು

ಮೂರನೆಯದಾಗಿ ಪುದೀನಾ ಸೊಪ್ಪು ಎಲೆ ನಾಲಕ್ಕರಿಂದ ಐದು ಎಲೆಗಳು ಕಾಳು ಮೆಣಸು ನಾಲಕ್ಕರಿಂದ ಐದು ಮತ್ತು ಎರಡು ಚಮಚ ನಿಂಬೆ ರಸದ ಜೊತೆಗೆ ಜಜ್ಜಿ ಪೇಸ್ಟ್ ಮಾಡಬೇಕು ಮಾಡಿದ ನಂತರ ಮಕ್ಕಳಿಗೆ ತಿನ್ನಿಸಬಹುದು.

 

 

ನಾಲಕ್ಕನೆಯದಾಗಿ ಒಂದು ಚಮಚ ಕಹಿ ಬೇವಿನ ಸೊಪ್ಪಿನ ರಸಕ್ಕೆ ಒಂದು ಚಮಚ ಜೇನುತುಪ್ಪ ಮಿಕ್ಸ್ ಮಾಡಿ ತಿನ್ನಿಸಿದ ನಂತರ ಒಂದು ಗಂಟೆಯ ತನಕ ಏನು ತಿನ್ನಿಸದೆ ಆಮೇಲೆ ಓನು ಚಮಚ ಹರಳೆಣ್ಣೆ ತಿನ್ನಿಸಬೇಕು. ಹೀಗೆ ದಿನಕ್ಕ್ಕೆ ಎರಡರಿಂದ ಮೂರುಬಾರಿ ಮಾಡಿದರೆ 2 -3 ದಿನಗಳಲ್ಲಿ ಜಂತು ಹುಳು ನಾಶವಾಗುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top