fbpx
ಮನೋರಂಜನೆ

ಸಕತ್ ವೈರಲ್ ಆಗುತ್ತಿದೆ ಪುನೀತ್ ರಾಜಕುಮಾರ್ ಈ ಹೊಸ ಗೆಟಪ್!

ಸಕತ್ ವೈರಲ್ ಆಗುತ್ತಿದೆ ಪುನೀತ್ ರಾಜಕುಮಾರ್ ಈ ಹೊಸ ಗೆಟಪ್!

 

 

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ತಮನ್ನಾ ಅವರು ಪೌರಾಣಿಕ ಗೆಟಪ್ ನಲ್ಲಿರುವ ಫೋಟೋವೊಂದು ಸಾಮಾಜಿಕ ತಾಣಗಳಲ್ಲಿ ಲಭ್ಯವಾಗಿದೆ . ಈ ಫೋಟೋ ಹೆಚ್ಚು ವೈರಲ್ ಆಗಿದೆ .

 

 

ಅಂದ ಹಾಗೆ ಪುನೀತ್ ಮತ್ತು ತಮನ್ನಾ ಯಾವ ಚಿತ್ರದಲ್ಲಿ ಜೋಡಿಯಾಗಿ ನಟಿಸಲಿದ್ದಾರೆ ಎಂಬ ಪ್ರಶ್ನೆಗೆ ತೆರೆಬಿದ್ದಿದೆ . ಪುನೀತ್ ಮತ್ತು ತಮನ್ನಾ ಜೋಡಿಯಾಗಿ ನಟಿಸುತ್ತಿರುವುದು ಖಾಸಗಿ ಜಾಹಿರಾತುವೊಂದರಲ್ಲಿ ಎಂಬ ಸುದ್ಧಿ ಹೊರಬಂದಿದೆ . ಈ ಜಾಹಿರಾತಿನಲ್ಲಿ ಪುನೀತ್ ರಾಜ್ ಕುಮಾರ್ ಅವರು ರಾಜನ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ . ಅವರ ಜೊತೆ ತಮನ್ನಾ ಕೂಡ ರಾಣಿಯ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ . ಇವರ ಜೊತೆ ಸಾಧು ಕೋಕಿಲ ಅವರು ಕೂಡ ಇದ್ದಾರೆ .

 

 

ಈ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ಲಭ್ಯವಾಗಿದ್ದು , ಅಭಿಮಾನಿಗಳು ಸಂತಸಗೊಂಡಿದ್ದಾರೆ . ಇನ್ನು ಈ ಜಾಹಿರಾತು ಕೆಲವೇ ಹೊರಬರುತ್ತದಂತೆ . ಪುನೀತ್ ರಾಜ್ ಕುಮಾರ್ ಹೊಸ ಗೆಟಪ್ ನಲ್ಲಿರುವ ಈ ಜಾಹಿರಾತು ಹೇಗಿರಬಹುದೆಂದು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top