fbpx
ಆರೋಗ್ಯ

ನೆನಸಿದ ಕಡಲೆ ತಿನ್ನುವುದರಿಂದ ಈ ಅದ್ಭುತ ಅರೋಗ್ಯ ಪ್ರಯೋಜನಗಳನ್ನ ಪಡ್ಕೋಬೋದು!

ನೆನಸಿದ ಕಡಲೆ ತಿನ್ನುವುದರಿಂದ ಈ ಅದ್ಭುತ ಅರೋಗ್ಯ ಪ್ರಯೋಜನಗಳನ್ನ ಪಡ್ಕೋಬೋದು!

 

 

 

ಕಡಲೆಯು ಪ್ರಪಂಚದ ಹಳೆಯ ಕಾಲದ ಆಹಾರದ ಪದ್ದತಿಯ ಬೆಳೆಯಾಗಿದೆ. ಆರೋಗ್ಯವನ್ನ ಸಮೃದ್ಧಿಗೊಳಿಸುವ ದ್ವಿದಳ ಧಾನ್ಯ
ಕಡಲೆಯು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಕ್ಕರೆ ಮಟ್ಟವನ್ನ ನಿಯಂತ್ರಣಗೊಳಿಸುತ್ತದೆ . ರೋಗದ ವಿರುದ್ಧ ರಕ್ಷಣೆ ಗೆಚ್ಚಿಸಲು ಸಹಾಯ ಮಾಡುತ್ತದೆ.

ಕಡಲೆಯು ಪೌಷ್ಠಿಕವು , ಮಿಟಮಿನ್ ,ಖನಿಜಗಳ ಒಂದು ಪ್ರಬಲವಾದ ಧಾನ್ಯವಾಗಿದೆ.ಕಡಲೆಯಲ್ಲಿರುವ ನಾರಿನ ಪದಾರ್ಥಗಳು ಹೆಚ್ಚಾಗಿರುವುದರಿಂದ ಇದು ದೇಹದಲ್ಲಿರುವ ಬೊಜ್ಜನ್ನು ಕರಿಗಿಸುತ್ತದೆ. ಮತ್ತು ಹೃದಯ ಸಂಬಂಧಿ ರೋಗಗಳು ಬಾರದಂತೆ ನೋಡಿಕೊಳ್ಳುತ್ತದೆ. ಇದರಲ್ಲಿ ಪೊಟ್ಯಾಸಿಯಂ, ಮೆಗ್ನಿಶಿಯಂ ,ಕ್ಯಾಲ್ಶಿಯಂ ,ಅನೇಕ ರೀತಿ ವಿಟಮಿನ್ ಗಳು ಕಡಲೆ ಅಲ್ಲಿ ಇರುತ್ತದೆ .

 

 

 

 

ಇದು ರಕ್ತದ ಸ್ಥಿರತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ.ಕಡಲೆ ತಿಂದರೆ ಬೇಗನೆ ಹಸಿವುಯಾಗುವುದಿಲ್ಲ.ಪೋಷಕಾಂಶಗಳ ಕೊರತೆಯಿರುವರು ಬಾರಿ ಬೆಲೆಯಿರುವ ಬಾದಾಮಿಯನ್ನು ತಿನ್ನಲು ಬದಲು ಕಡಲೆಯನ್ನ ತಿಂದರೆ ಇದರಿಂದ ಪೋಷಕಾಂಶಗಳ ಕೊರತೆಯನ್ನ ನಿವಾರಣೆ ಮಾಡಬಹುದು.

 

 

 

 

ಕಡಲೆಯನ್ನ ತಿನ್ನಲು ಮುಂಚೆ 5 -6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ತಿನ್ನಬೇಕು .ಕಡಲೆಯು ಹಲವಾರು ಪೋಷಕಾಂಶಗಳನ್ನ ಹೊಂದಿರುವ ಪದಾರ್ಥ ಅದಕ್ಕೆ ಹೆಚ್ಚಾಗಿ ಕಡಲೆ ಹಿಟ್ಟಿನಿಂದ ಕರಿದ ಆಹಾರವನ್ನ ಸೇವಿಸಬೇಡಿ ಬದಲಾಗಿ ನೆನೆಸಿದ ಕಡಲೆ ಬೀಜದಿಂದ ತಿಂದರೆ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.ಮತ್ತು ಒಳ್ಳೆಯ ಪೋಷಕಾಂಶಗಳು ನಮ್ಮ ದೇಹಕ್ಕೆ ದೊರೆಯುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top