fbpx
ಸಮಾಚಾರ

ಕೇವಲ 46 ರನ್ , 3 ಸ್ಟಂಪ್ ಔಟ್, 5 ರನ್ ಔಟ್ ನೀವು ನೋಡಿರದ ಬೆಚ್ಚಿಬೀಳಿಸುವ ಕ್ರಿಕೆಟ್ ದಂಧೆ ,ವಿಡಿಯೋ ನೋಡಿ

ಶಾರ್ಜಾ ವಾರಿಯರ್ಸ್ ಮತ್ತು ದುಬೈ ಸ್ಟಾರ್ಸ್ ನಡುವೆ ಟಿ 20 ಕ್ರಿಕೆಟ್ ಪಂದ್ಯ ಜನವರಿ 24 ರಂದು ನಡೆದಿತ್ತು ಈ ಪಂದ್ಯ ಯನೈಟೆಡ್ ಅರಬ್ ಎಮಿರೆಟ್ಸ್ ಅಜ್ಮನ್ ಆಲ್ ಸ್ಟಾರ್ಸ್ ಲೀಗ್ ಕ್ರಿಕೆಟ್ ಟೂರ್ನಿಯದಾಗಿತ್ತು .

 

 

ದುಬೈ ಸ್ಟಾರ್ಸ್ 136 ರನ್ ಗಳ ಮೊತ್ತವನ್ನು ಕಲೆಹಾಕಿತ್ತು ಇದನ್ನು ಬೆನ್ನಟ್ಟಿದ ಎದುರಾಳಿ ಶಾರ್ಜಾ ವಾರಿಯರ್ಸ್ ಪಡೆ ಕೇವಲ 46 ರನ್ ಗಳಿಗೆ ಆಲೌಟ್ ಆಗಿ ಭಾರಿ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ .

 

 

ಮತ್ತೆ ಕಾಡುತ್ತಿದೆಯಾ ಫಿಕ್ಸಿಂಗ್ ಭೂತ ?

3 ಸ್ಟಂಪ್, 5 ರನ್ ಔಟ್ ಕೇವಲ 46 ರನ್ !

 

46 ರನ್ ಗಳಿಗೆ ಆಲೌಟ್ ಆಗಿ ಎಲ್ಲರಿಂದಲೂ ಛಿಮಾರಿ ಹಾಕಿಸಿಕೊಂಡ ಶಾರ್ಜಾ ವಾರಿಯರ್ಸ್ ತಂಡದ ಕಳಪೆ ಆಟದ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಸಿಸಿಐ ಯನೈಟೆಡ್ ಅರಬ್ ಎಮಿರೆಟ್ಸ್ ಅಜ್ಮನ್ ಆಲ್ ಸ್ಟಾರ್ಸ್ ಲೀಗ್ ಕ್ರಿಕೆಟ್ ಟೂರ್ನಿಯನ್ನು ರದ್ದುಗೊಳಿಸಿದೆ .

 

ಇನ್ನು ಈ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿದ್ದ ಎಲ್ಲ ಆಟಗಾರರನ್ನು ತನಿಖೆಗೆ ಒಳಪಡಿಸಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top