fbpx
ಬಿಗ್ ಬಾಸ್

ಚಂದನ್ ಮದುವೆಯಾಗೋ ಹುಡುಗಿ ಹೀಗಿರ್ಬೇಕಂತೆ!

ಚಂದನ್ ಮದುವೆಯಾಗೋ ಹುಡುಗಿ ಹೀಗಿರ್ಬೇಕಂತೆ.

 

 

ಚಂದನ್ ಶೆಟ್ಟಿ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಮದುವೆ ಆಗುವ ಹುಡುಗಿ ಹೀಗಿರ್ಬೇಕಂತೆ ,ತಂದೆ ತಾಯಿ ನೋಡುವ ಹುಡುಗಿಯನ್ನು ಚಂದನ್ ಶೆಟ್ಟಿ ಮದುವೆ ಆಗ್ತಾರಂತೆ

ಈ ವಿಷ್ಯದಲ್ಲಿ ತಂದೆ ತಾಯಿ ತೋರಿಸುವ ಹುಡುಗಿಯನ್ನು ಕಣ್ಣು ಮುಚ್ಚಿಕೊಂಡು ಮದುವೆ ಆಗ್ತಾರಂತೆ ಚಂದನ್ ಶೆಟ್ಟಿ, ಒಳ್ಳೆಯ ಹುಡುಗಿ ಹಾಗು ನನಗೆ ಹೋಂ ಮೇಕರ್ ಆಗಿರಲು ಬಯಸುವ ಹುಡುಗಿ ಇಷ್ಟವಂತೆ , ತಾಯಿಗೆ ಚಂದನ್ ಗೆ ಯಾವ ರೀತಿಯ ಹುಡುಗಿ ಬೇಕು ಎಂಬುದು ಗೊತ್ತಿದೆಯಂತೆ .

 

 

ಮದುವೆ ವಿಚಾರದಲ್ಲಿ ಯಾವುದೇ ವಿಷಯಗಳನ್ನು ತಲೆಯಲ್ಲಿ ಇಟ್ಟುಕೊಂಡಿಲ್ಲ ,ತಂದೆ ತಾಯಿಯರು ಯಾವ ಹುಡುಗಿಯನ್ನು ಇಷ್ಟ ಪಡುತ್ತಾರೋ ಅವರನ್ನು ಮದುವೆ ಮಾಡಿಕೊಳ್ಳುತ್ತೇನೆ ನನ್ನ ತಾಯಿಗೆ ನಾನು ಯಾವ ಹುಡುಗಿಯನ್ನು ಮದುವೆಯಾದರೆ ಖುಷಿಯಾಗಿರುತ್ತೇನೆ ಎಂದು ಗೊತ್ತಿದೆ ಎಂದರು .

ನನ್ನ ತಂದೆ ತಾಯಿ ನನ್ನ ಜೊತೆಗೆ ಇರುತ್ತಾರೆ , ಗೃಹಿಣಿ ಎಂದ ತಕ್ಷಣ ಬರಿ ಮನೆ ಕೆಲಸ ಅಡುಗೆ ಕೆಲಸ ಮಾಡಿಕೊಂಡಿರುವುದು ಎಂದಲ್ಲ .ಅತ್ತೆ ಮಾವನಿಗೆ ಒಳ್ಳೆಯ ಸೊಸೆಯಾಗಿ ಮನೆಯನ್ನು ನಡೆಸಿಕೊಂಡು ಹೋಗಬೇಕು , ಗಂಡನಿಗೆ ಒಳ್ಳೆ ಹೆಂಡತಿಯಾಗಿ ಹಾಗೂ ಮೈದುನನಿಗೆ ಒಳ್ಳೆಯ ಅತ್ತಿಗೆಯಾಗಬೇಕು ,ಸಂಗೀತದ ಬಗ್ಗೆ ಆಸಕ್ತಿ ಇದ್ದರೆ ಒಳ್ಳೆಯದು ಎಂದು ಚಂದನ್ ಹೇಳಿದ್ದಾರೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top