fbpx
ಸಿನಿಮಾ

ಸ್ಯಾಂಡಲ್‌ವುಡ್ ನಟನೊಬ್ಬನಿಗೆ ಗೂಸಾ ಕೊಟ್ಟ ಪಡ್ಡೆ ಹೈಕ್ಳು

I Am 18+ ನಮ್ದೇ ದುನಿಯಾ ಎಂಬ ಚಿತ್ರದಲ್ಲಿ ಹೀರೋ ಆಗಿ ನಟನೆ ಮಾಡ್ತಿರೋ ಭರತ್ 28 ನೇ ತಾರೀಖು ಭಾನುವಾರ ಅನ್ನಪೂರ್ಣೇಶ್ವರಿ ನಗರದ ಪಾರ್ಕ್ ಒಂದರಲ್ಲಿ ನಡೆದಿದ್ದ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ರು , ನಟ ಭರತ್ ಆಡುತ್ತಿದ್ದ ತಂಡವೇ ಅಂದು ಕಪ್ ಗೆದ್ದಿತ್ತು .

 

 

ಸೋತ ತಂಡದ ಕಿಟ್ಟಿ, ಪ್ರೇಮ್ ಮತ್ತು ನಂದು ಎಂಬುವವರು ಗೆದ್ದ ತಂಡದ ಭರತ್ ಮತ್ತು ನವೀನ್ ಎಂಬುವವರಿಗೆ ಹಿಗ್ಗಾ ಮುಗ್ಗಾ ಥಳಿಸಿದರು ಈ ಪ್ರಕರಣದ ಸಂಬಂಧ ನಟ ಭರತ್ ತಾಯಿ ಅನ್ನಪೂರ್ಣೇಶ್ವರಿ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ, ಸದ್ಯಕ್ಕೆ ಪೊಲೀಸ್ ರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top