fbpx
ಹೆಚ್ಚಿನ

ಇಂದು ಚಂದ್ರಗ್ರಹಣ ಇದೆ.. ಏನು ಮಾಡಬಾರದು ಹಾಗು ಅನಿಷ್ಟ ಫಲ ಏನು ತಿಳಿದುಕೊಳ್ಳಿ..

ಇಂದು ಚಂದ್ರಗ್ರಹಣ ಇದೆ.. ಏನು ಮಾಡಬಾರದು ಹಾಗು ಅನಿಷ್ಟ ಫಲ ಏನು ತಿಳಿದುಕೊಳ್ಳಿ..

 

ಜನವರಿ 31 ತಾರೀಖಿನಂದು ಸಂಜೆ 5:17 ನಿಮಿಷಕ್ಕೆ ಗ್ರಹಣ ಸ್ಪರ್ಶವಾಗುವುದು, ಮಧ್ಯಕಾಲ ರಾತ್ರಿ 7:19 ನಿಮಿಷಕ್ಕೆ, ಗ್ರಹಣ ಮೋಕ್ಷ ಕಾಲ ರಾತ್ರಿ 8:41 ನಿಮಿಷಕ್ಕೆ.

 

ಇಂದಿನ ಅನಿಷ್ಟ ಫಲವೇನು?
ಚಂದ್ರನು ಮನೋ ಕಾರಕ ಗ್ರಹವಾಗಿದ್ದು. ಈ ಗ್ರಹಣದ ಕಾರಣದಿಂದ ಚಂದ್ರನ ಬೆಳಕನ್ನು ಸ್ವಲ್ಪ ಸಮಯದವರೆಗೆ ತಡೆ ಹಿಡಿದನಂತೆ ಆಗುತ್ತದೆ .ಆಗ ಚಂದ್ರನ ಪ್ರಭಾವವು ಅಷ್ಟು ಹೊತ್ತು ಇಲ್ಲದಂತೆ ಆಗಿ ಮನೋ ಖಿನ್ನತೆಗಳಾಗಬಹುದು. ಎಲ್ಲರಿಗೂ ಆಗುತ್ತದೆ ಎಂದಲ್ಲ ಅನೇಕರಿಗೆ ಖಿನ್ನತೆಗಳಿದ್ದರೆ ಅದು ಉಲ್ಭಣಿಸಬಹುದು. ಆ ಖಿನ್ನತೆ ರೋಗಗಳಿಗೂ ಕಾರಣವಾಗಬಹುದು. ಮನೋ ಬಲ ಇರುವವರಿಗೂ ಬಲದ ಕಡಿಮೆಯಾದರೂ ಅದು ಕೂಡಾ ದೋಷ ಪ್ರದವೇ ಆಗುತ್ತದೆ ಎಂದು ತಿಳಿದುಬಂದಿದೆ.

 

 

150 ವರ್ಷಗಳ ಬಳಿಕ ಬಂದಿರುವ ರಕ್ತಚಂದಿರ ಗ್ರಹಣದಿಂದ ತಿರುಪತಿ, ಧರ್ಮಸ್ಥಳ, ಕುಕ್ಕೆಯಲ್ಲಿ ದರ್ಶನವನ್ನು ಸ್ಥಗಿತಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಅನಿಷ್ಟದ ಸಮಸ್ಯೆಯನ್ನು ಹೇಗೆ ದೂರ ಮಾಡುವುದು:
ಮಧ್ಯಾಹ್ನ ಭೋಜನದ ನಂತರ ಉಪವಾಸ ಇರಬೇಕು. ಇದು ಒಂದು ಉತ್ತಮ ಪರಿಹಾರವಾಗಿದೆ. ಗ್ರಹಣ ಕಾಲದಲ್ಲಿ ನಾವು ಉಪವಾಸ ಮಾಡುವುದು ಶ್ರೇಷ್ಠ ಕೆಲಸವಾಗಿದೆ. ಕಡಿಮೆ ಆಹಾರ ಆಹಾರ ಸೇವಿಸಿದರೆ ಅತಿ ಉತ್ತಮ. ಇನ್ನೊಂದೆಡೆ ಧ್ಯಾನ, ಜಪ, ತಾಪಗಳ ಮೂಲಕ ನಾವು ಮನಸ್ಸನ್ನು ನಿಯಂತ್ರಣ ಸಾಧ್ಯವಿದೆ.

 

 

ಈ ಗ್ರಹಣದ ಫಲ ಏನು:
ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಮಾಡುವವರಿಗೆ ಈ ಗ್ರಹಣದಲ್ಲಿ ನಿಶ್ಚಿತ್ ಅವರಿಗೆ ತೊಂದರೆ ಆಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top