fbpx
ಸಮಾಚಾರ

ಕನ್ನಡ ಮಾತನಾಡದೇ ಕನ್ನಡಿಗರ ಮೇಲೆಯೇ ದರ್ಪ ನಡೆಸುತ್ತಿದ್ದ ಹಿಂದಿ ಬ್ಯಾಂಕ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಕನ್ನಡಿಗ!

ಕನ್ನಡ ಮಾತನಾಡದ ಹಿಂದಿ ಬ್ಯಾಂಕ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಕನ್ನಡಿಗ!

 

 

ರಾಜ್ಯದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡ ಕಲಿಯದೇ ಪರ ಭಾಷೆಗಳಲ್ಲೇ ವ್ಯವಹಾರ ನಡೆಸುತ್ತಿರುವ ಹೊರ ರಾಜ್ಯಗಳ ಅಧಿಕಾರಿಗಳ ವಿರುದ್ಧ ಕನ್ನಡಿಗರು ಆಕ್ರೋಶವನ್ನು ವ್ಯಕ್ತಪಡಿಸೋದು ಆಗಾಗ ಕೇಳಿಬರುತ್ತಲೇ ಇರುತ್ತದೆ. ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿರುವ ವಿಜಯ ಬ್ಯಾಂಕಿನಲ್ಲೂ ಕೂಡ ಇಂಥದ್ದೇ ಘಟನೆ ನಡೆದಿದ್ದು ಆ ಬ್ಯಾಂಕಿನ ಅಧಿಕಾರಿಗೆ ತರತೆಯನ್ನು ತೆಗೆದುಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಆ ಹಿಂದಿ ಮಹಿಳಾ ಅಧಿಕಾರಿಗೆ ಬೆಂಬಲಕ್ಕೆ ನಿಂತ ವೇಳೆ ಅವರ ಬೆಂಬಲಕ್ಕೆ ನಿಂತ ಬ್ಯಾಂಕ್ ಸಿಬ್ಬಂದಿಗಳಿಗೂ ತರಾಟೆ ತೆಗೆದುಕೊಂಡಿರುವ ಗ್ರಾಹಕ “ಕೆಲಸಕ್ಕೆ ಸೇರಿದ ಆರು ತಿಂಗಳಲ್ಲಿ ಕನ್ನಡ ಕಲಿಯಬೇಕು, ಕೆಲಸ ಕಲಿಯದಿದ್ದರೆ ಕೆಲಸ ಬಿಡಿ ನಮ್ಮ ರಾಜ್ಯದ ಯುವಕರೇ ಕೆಲಸ ಮಾಡ್ತಾರೆ” ಎಂದು ಖಡಕ್ಕಾಗಿಆಗ್ರಹಿಸಿದ್ದಾನೆ. ಈ ವಿಡಿಯೋಗೆ ನೆಟ್ಟಿಗರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಆ ವಿಡಿಯೋವನ್ನು ಇಲ್ಲಿ ನೋಡಿ👇👇👇

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top