fbpx
News

ರೇಷನ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬಕ್ಕೂ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್!

ರೇಷನ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬಕ್ಕೂ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್!

 

 

ರೇಷನ್ ಡೀಲರ್ ಗಳು ಪಡಿತರ ಚೀಟಿದಾರರಿಗೆ ಮಾಡುವ ಅಕ್ರಮಗಳನ್ನು ನೀವು ನಿಮ್ಮ ಸುತ್ತಮುತ್ತ ನೋಡಿರಬಹುದು . ತೂಕದಲ್ಲಿ ವ್ಯತ್ಯಾಸ , ಹೆಚ್ಚಿನ ಬೆಲೆಯನ್ನು ವಿಧಿಸುವುದು ಮುಂತಾದ ಅಕ್ರಮಗಳನ್ನು ಜನಸಾಮಾನ್ಯರು ರೇಷನ್ ಡೀಲರ್ ಗಳಿಂದ ಎದುರಿಸುತ್ತಿದ್ದಾರೆ .

 

 

ಜನಸಾಮಾನ್ಯರು ಇಂತಹ ತೊಂದರೆಗಳಿಂದ ಮುಕ್ತಿ ಹೊಂದಲು ನಮ್ಮ ಸರ್ಕಾರ ಒಂದು ಉತ್ತಮ ಯೋಜನೆಯನ್ನು ರೂಪಿಸಿದೆ . ಈ ಯೋಜನೆಯ ಪ್ರಕಾರ ಪಡಿತರ ಚೀಟಿದಾರರಿಗೆ ರೇಷನ್ ಕೊಡುವ ಬದಲು ಪ್ರತಿಯೊಬ್ಬ ಸದಸ್ಯನಿಗೆ ಒಂದು ತಿಂಗಳಿಗೆ ರೂ . 640 ಗಳನ್ನು ಅವರ ಬ್ಯಾಂಕ್ ಅಕೌಂಟ್ ಗೆ ಹಾಕಲಾಗುತ್ತದೆಯಂತೆ .

 

 

ಆ ಹಣದಿಂದ ಪಡಿತರ ಚೀಟಿದಾರರು ತಮಗೆ ಬೇಕಾದ ವಸ್ತುಗಳನ್ನು ಮಾರುಕಟ್ಟೆಗಳಲ್ಲಿ ಕೊಳ್ಳಬಹುದು . ಈ ಯೋಜನೆಯು ಈಗಾಗಲೇ ಪಾಂಡಿಚೇರಿ , ಚಂಡೀಘರ್ ಗಳಲ್ಲಿ ಅಸ್ತಿತ್ವದಲ್ಲಿದೆ . ಈ ಯೋಜನೆಯನ್ನು ನಮ್ಮ ರಾಜ್ಯದಲ್ಲಿ ತರಲು ಚಿಂತನೆ ನಡೆಸಲಾಗಿದೆಯಂತೆ . ಒಟ್ಟಿನಲ್ಲಿ ಒಂದು ಒಳ್ಳೆಯ ಯೋಜನೆಯನ್ನು ನಮ್ಮ ಸರ್ಕಾರ ರೂಪಿಸಿದ್ದು ಆದಷ್ಟು ಬೇಗ ಜಾರಿಗೆ ತರಲಿ ಎಂದು ಆಶಿಸೋಣ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top