fbpx
ಸಮಾಚಾರ

ಟ್ಯೂಶನ್’ಗೆಂದು ಬಂದು ಶಾಲೆಯ ಹಿಂಭಾಗದಲ್ಲಿಯೇ ವಿದ್ಯಾರ್ಥಿಗಳ ಕಾಮ ಕೇಳಿ: ವಿಡಿಯೋ ವೈರಲ್.

ಟ್ಯೂಶನ್’ಗೆಂದು ಕರೆದುಕೊಂಡುಹೋಗಿ ಶಾಲೆಯ ಹಿಂಭಾಗದಲ್ಲಿಯೇ ಕಾಮ ಕೇಳಿ: ವಿಡಿಯೋ ವೈರಲ್.

 

 

ಶಾಲೆಗೇ ಹೋಗುವ ಅಪ್ರಾಪ್ತ ಹುಡುಗ ಹುಡುಗಿಯರು ಅಸಹ್ಯಕರವಾಗಿ ವರ್ತಿಸುತ್ತಿರುವ ವಿಲಕ್ಷಣ ಘಟನೆ ಹಾಸನದ ಬೇಲೂರಿನಲ್ಲಿ ನಡೆದಿದೆ. ಬೇಲೂರಿನ ಹೊರವಲಯದಲ್ಲಿರುವ ಖಾಸಗಿ ಶಾಲೆಯಲ್ಲಿ ಈ ರೀತಿಯ ವಿಲಕ್ಷಣ ಘಟನೆ ನಡೆದಿದ್ದು, ಟ್ಯೂಷನ್ ಗೆ ಎಂದು ಮುಂಜಾನೆಯೇ ಶಾಲೆಗೆ ಬರುವ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಾಮಕೇಳಿಯಲ್ಲಿ ತೊಡಗುತ್ತಿದ್ದಾರೆ.

ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ವೈರಲ್ ಆಗಿದ್ದು ಪೋಷಕರು ಮತ್ತು ಶಿಕ್ಷಕರಿಗೆ ಮುಜುಗುರ ಉಂಟುಮಾಡಿದೆ. ನೆರೆ ಹೊರೆಯವರಿಗೂ ತಲೆಕೆಡಿಸಿಕೊಳ್ಳದ ಪಡ್ಡೆ ಹುಡುಗ ಹುಡುಗಿಯರು ಮೈಮರೆತು ತಮ್ಮ ಶಾಲೆಯ ಹಿಂಬದಿಯಲ್ಲಿ ಸ್ವೇಚ್ಛಾಚಾರ ನಡೆಸುತ್ತಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾಗಳಲ್ಲಿ ಟೀಕೆಗಳ ಸುರಿಮಳೆಯೇ ಹರಿದಿದೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top