ಕರ್ನಾಟಕದ ಯುವ ಸಂಗೀತ ಪ್ರತಿಭೆ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 10 ನ ವಿನ್ನರ್ ಆಗಿದ್ದ ಸುಪ್ರಿಯಾ ಜೋಶಿ ಅವರಿಗೆ ರಸ್ತೆ ಅಪಘಾತವಾಗಿದೆ .
ಇಂದು ಬೆಳಿಗ್ಗೆ ಸಿರಾ ಬೈಪಾಸ್ ರಿಲೈಯನ್ಸ್ ಪೆಟ್ರೋಲ್ ಬಂಕ್ ಹತ್ತಿರ ಅಪಘಾತ ಸಂಭವಿಸಿದ್ದು ಅದರಲ್ಲಿ ಸರಿಗಮಪ ಲಿಟ್ಲ್ ಚಾಂಪ್ ನ ವಿನ್ನರ್ ಗಾಯಗೊಂಡಿದ್ದು ಸಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.
ಇನ್ನು ಅಪಘಾತವಾದ ಸಂದರ್ಭದಲ್ಲಿ ಆಕೆಯ ಕಷ್ಟಕ್ಕೆ ಸ್ಪಂದಿಸದೆ ಅನೇಕರು ಸೆಲ್ಫಿ ತೆರೆದುಕೊಳ್ಳುವಲ್ಲಿ ನಿರತರಾಗಿದ್ದರು ಎಂದು ತಿಳಿದು ಬಂದಿದೆ .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
