fbpx
ಹೆಚ್ಚಿನ

ವಿಧುರನ ನೀತಿಯ ಪ್ರಕಾರ ಇವು ಮೂರ್ಖರ 10 ಲಕ್ಷಣಗಳು , ನಿಮಗೂ ಕೂಡ ಇಂತಹ ಲಕ್ಷಣಗಳು ಇವೆಯೇ ? ಒಂದ್ಸರಿ ನೋಡ್ಕೊಳ್ಳಿ

ವಿಧುರನ ನೀತಿಯ ಪ್ರಕಾರ ಇವು ಮೂರ್ಖರ 10 ಲಕ್ಷಣಗಳು , ನಿಮಗೂ ಕೂಡ ಇಂತಹ ಲಕ್ಷಣಗಳು ಇವೆಯೇ ? ಒಂದ್ಸರಿ ನೋಡ್ಕೊಳ್ಳಿ

 

ವಿಧುರ ಒಬ್ಬ ರಾಜ.ಮಹಾಭಾರತದಂತಹ ಪೌರಾಣಿಕ ಕಥೆಯಲ್ಲಿ ವಿಧುರ ರಾಜನಾಗಿ ಪ್ರಮುಖ ಪಾತ್ರವನ್ನು ವಹಿಸಿದ್ದ.ವಿಧುರನ ನೀತಿಯ ಪ್ರಕಾರ ಮೂರ್ಖರಾದವರಲ್ಲಿ ಈ ಹತ್ತು ಲಕ್ಷಣಗಳು ಇರುತ್ತವೆಯಂತೆ.
1. ಯಾವ ವ್ಯಕ್ತಿಯು ನಿಯಂತ್ರಿಸಲು ಆಗದೇ ಇರುವುದನ್ನು,ಯಾವ ವ್ಯಕ್ತಿಯು ನಿಯಂತ್ರಿಸಲು ಪ್ರಯತ್ನ ಪಡುತ್ತಾನೋ ಅವನು ಮೂರ್ಖ.
2. ಯಾವ ವ್ಯಕ್ತಿಯು ಉಡುಗೊರೆಗಳಿಗಾಗಿ ಕೇಳುತ್ತಾನೋ, ಉಡುಗೊರೆಗಳನ್ನು ಕೇಳಿ ಪಡೆಯುತ್ತಾನೋ, ಅವನು ಮೂರ್ಖ. ಎಂದಿಗೂ ಕೂಡ ಉಡುಗೊರೆಗಳನ್ನು ಕೇಳಿ ಪಡೆದುಕೊಳ್ಳಬಾರದು.
3. ಯಾವ ವ್ಯಕ್ತಿಯು ಯಾವಾಗಲೂ ದುರ್ಬಲರಾಗಿರುತ್ತಾನೋ , ಅಂತವರ ಜೊತೆ ಪ್ರಬಲವಾದ ಯುದ್ಧವನ್ನು ಮಾಡುವವರು ಮೂರ್ಖರು.

 

 

4. ಯಾವ ವ್ಯಕ್ತಿಯೂ ಹಾಸ್ಯಾಸ್ಪದವಾಗಿ ಮಾತುಗಳನ್ನು ಕೇಳಿಸಿಕೊಳ್ಳುತ್ತಾನೋ, ಯಾರು ಅಂತಹ ವ್ಯಕ್ತಿಯ ಜೊತೆಗೆ ಮಾತನಾಡುವರೋ ಆವರು ಮೂರ್ಖರು.
5. ತನ್ನ ಸೊಸೆಗೆ ಸ್ವಂತ ಮಾವನಾಗಿರುವವರು ಯಾರಿದದ್ಧಾರೋ ಅವರು ತನ್ನ ಸೊಸೆಯ ಜೊತೆಗೆ ತಮಾಷೆ ಮಾಡುತ್ತಾರೋ ಅವರು ಮೂರ್ಖರು.
6. ಯಾವ ವ್ಯಕ್ತಿಯು ಅಂದರೆ ಪತಿಯು ತನ್ನ ಸ್ವಂತ ಪತ್ನಿಯ ಬಗ್ಗೆಯೇ ಬೇರೆಯವರ ಬಳಿ ಕೆಟ್ಟದಾಗಿ ಮಾತನಾಡುತ್ತಾನೋ ಅವನು ಮೂರ್ಖ.

 

 

7. ಯಾವ ವ್ಯಕ್ತಿಯು ಬೇರೆಯವರ ಬಳಿಯಿಂದ ಎಲ್ಲವನ್ನೂ ಪಡೆದುಕೊಂಡು, ನನಗೆ ಯಾವುದೂ ನೆನಪಿಲ್ಲ ಎಂದು ಹೇಳುತ್ತಾನೋ ಅವನು ಮೂರ್ಖ.
8. ಯಾರು ಯಾವ ಕೆಲಸವನ್ನು ಏನನ್ನೂ ಮಾಡದೆ, ತಮ್ಮನ್ನು ತಾವು ಹೊಗಳಿ ಕೊಳ್ಳುವವರು ಅವರು ಮೂರ್ಖರು .
9. ಯಾರು ಸುಳ್ಳನ್ನು ಮತ್ತು ತಪ್ಪನ್ನು ನಿಜ ಅದೇ ಸರಿ ಎಂದು ಸಾಬೀತು ಪಡಿಸಲು ಶತ ಪ್ರಯತ್ನ ಮಾಡುತ್ತಾರೋ ಅಂತಹವರು ಮೂರ್ಖರು.
10. ಯಾವ ವ್ಯಕ್ತಿಯು ತನಗೆ ಸಿಗದೇ ಇರುವುದನ್ನು ಆಕಾಶದೆತ್ತರದಷ್ಟು ಇರುವುದನ್ನು ಆಸೆ ಪಡುತ್ತಾನೆ ಅವನು ಮೂರ್ಖ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top