fbpx
ಸಮಾಚಾರ

ಕೇಂದ್ರ ಬಜೆಟ್ 2018: ಯಾವುದು ಅಗ್ಗ? ಯಾವುದು ದುಬಾರಿ? ಇಲ್ಲಿದೆ ಸಂಪೂರ್ಣ ಮಾಹಿತಿ!

ಕೇಂದ್ರ ಬಜೆಟ್ 2018: ಯಾವುದು ಅಗ್ಗ? ಯಾವುದು ದುಬಾರಿ? ಇಲ್ಲಿದೆ ಸಂಪೂರ್ಣ ಮಾಹಿತಿ!

 

 

 

ಕೇಂದ್ರ ಸರ್ಕಾರ ಫೆ.1 ರಂದು 2018-19 ನೇ ಸಾಲಿನ ಬಜೆಟ್ ಮಂಡಿಸಿದ್ದು ಹಲವು ಉತ್ಪನ್ನಗಳ ಮೇಲಿನೆ ತೆರಿಗೆ ಏರಿಕೆಯಾಗಿದ್ದರೆ ಇನ್ನೂ ಕೆಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಲಾಗಿದೆ, ವಿತ್ತ ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ಮಂಡಿಸಿರುವ ಬಜೆಟ್‌ನಲ್ಲಿ ಘೋಷಣೆಯಾದಂತೆ ಯಾವ ಉತ್ಪನ್ನಗಳು ಅಗ್ಗ, ಯಾವುದರ ಬೆಲೆ ದುಬಾರಿಯಾಗಲಿದೆ ಎಂಬ ಬಗ್ಗೆ ಮಾಹಿತಿ ಹೀಗಿದೆ. ನೋಡಿ.

ದುಬಾರಿ ಸರಕುಗಳು:

– ತಂಬಾಕು ಉತ್ಪನ್ನಗಳು

– ಅಡಿಕೆ ಉತ್ಪನ್ನಗಳು

-ಗುಟ್ಕಾ

– ಮದ್ಯಪಾನ

– ಬ್ರಾಂಡೆಡ್ ಡ್ರೆಸ್’ಗಳು

– ಐಷಾರಾಮಿ ಕಾರುಗಳು

– ಚಿನ್ನಾಭರಣ, ವಜ್ರಾಭರಣ.

-ಮೊಬೈಲ್, ಟ್ಯಾಬ್ಲೆಟ್ ಗಳು

-ಗೋಡಂಬಿ ಉತ್ಪನ್ನಗಳು

-ಎಲ್ಇಡಿ ಲ್ಯಾಂಪ್ ಘಟಕ

-ಅಲ್ಯುಮಿನಿಯಮ್ ಅದಿರು

 

ಅಗ್ಗ ಸರಕುಗಳು:

ಬೆಳ್ಳಿ ಆಭರಣಗಳು

ರೈಲ್ವೆ ಇ-ಟಿಕೆಟ್

ರೆಫ್ರಿಜರೇಟರ್

ಸೌಂದರ್ಯವರ್ಧಕಗಳು

ಸೋಲಾರ್ ಉತ್ಪನ್ನ​​​ಗಳು

ಪಾದರಕ್ಷೆಗಳು

ಡಯಾಲಿಸಿಸ್ ಯಂತ್ರ.

ಚರ್ಮ ಉತ್ಪನ್ನ

ಪಿಓಎಸ್ ಮಶಿನ್ ಕಾರ್ಡ್

 

 

 

 

ಬಜೆಟ್’ನ ಪ್ರಮುಖ ಘೋಷಣೆಗಳು ಹೀಗಿವೆ:

ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿಗೆ 14.34 ಲಕ್ಷ ರೂಪಾಯಿ ಮೀಸಲಿರಿಸಲಗಿದೆ.

ಮೊಬೈಲ್. ಟಿವಿ ದುಬಾರಿ, ಅಬಕಾರಿ ಸುಂಕ ಶೇ.15ರಿಂದ ಶೇ.20ಕ್ಕೆ ಏರಿಕೆ.

ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಪೂಕರವಾಗಿ ಕೃಷಿ ಮಾರುಕಟ್ಟೆ ಅಭಿವೃದ್ಧಿ ನಿಧಿಯನ್ನು ಸ್ಥಾಪಿಸಲು ಎರಡು ಸಾವಿರ ಕೋಟಿ ರೂಪಾಯಿ ಮೀಸಲು. ಕೃಷಿ ಉತ್ಪನ್ನಗಳಿಗೆ ಶೇ. 100 ರಷ್ಟು ತೆರಿಗೆ ವಿನಾಯಿತಿ; ಕೃಷಿ ಉತ್ಪನ್ನ ಕಂಪನಿಗಳಿಗೆ ತೆರಿಗೆ ಇಲ್ಲ

ಕಾರ್ಪೋರೇಟ್ ಟ್ಯಾಕ್ಸ್ ಶೇ. 2.5 ಕ್ಕೆ ಇಳಿಕೆ; ಶೇ. 99 ರಷ್ಟು ಸಣ್ಣ ಮಧ್ಯಮ ಕಂಪನಿಗಳಿಗೆ ಲಾಭ.

150ನೇ ಮಹಾತ್ಮಾ ಗಾಂಧಿ ಜನುಮ ದಿನದ ಆಚರಣೆಗೆ ಆಚರಣೆಗೆ 150 ಕೋಟಿ ರೂ.

16 ಸಾವಿರ ಕೋಟಿ ಗ್ರಾಮೀಣ ಬಡತನ ರೇಖೆಗಿಂತ ಕೆಳಗಿರುವ ಮನೆಗೆ ಉಚಿತ ವಿದ್ಯುತ್; ಉಜ್ವಲ ಯೋಜನೆಯಡಿಯಲ್ಲಿ 8 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ ಸೌಭಾಗ್ಯ ಯೋಜನೆಯಡಿಯಲ್ಲಿ 4 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ

ಮಹಿಳಾ ಸರ್ಕಾರೀ ಉದ್ಯೋಗಿಗಳಿಗೆ ಹೆರಿಗೆ ರಜೆ 26 ವಾರಗಳಿಗೆ ರಜೆ.

ಬಡ ಜನರಿಗಾಗಿ ಜನೌಷಧಿ ಕೇಂದ್ರಗಳ ಸ್ಥಾಪನೆಯಲ್ಲಿ ಹೆಚ್ಚಳ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top