fbpx
ಹೆಚ್ಚಿನ

ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರದ ಯೋಜನೆಗಳು ಹಾಗು ಸಾಲ ಸೌಲಭ್ಯದ ಬಗ್ಗೆ ತಿಳಿದುಕೊಳ್ಳಿ

ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರದ ಯೋಜನೆಗಳು ಹಾಗು ಸಾಲ ಸೌಲಭ್ಯದ ಬಗ್ಗೆ ತಿಳಿದುಕೊಳ್ಳಿ

 

 

 

1. ಪ್ರಧಾನಮಂತ್ರಿ ಮುದ್ರಾ ಯೋಜನೆ:
ಶಿಶು ಸಾಲ ಯೋಜನೆ – ಐವತ್ತು ಸಾವಿರ ರೂಪಾಯಿಗಳ ವರೆಗಿನ ಸಾಲ ಸೌಲಭ್ಯ
ಕಿಶೋರ ಸಾಲ ಯೋಜನೆ – ಐವತ್ತು ಸಾವಿರ ರೂಪಾಯಿ ಮೇಲ್ಪಟ್ಟು ಮತ್ತು ಐದು ಲಕ್ಷಕ್ಕಿಂತ ಕಡಿಮೆ ಸಾಲ ಸೌಲಭ್ಯ
ತರುಣ ಸಾಲ ಯೋಜನೆ – ಐದು ಲಕ್ಷಕ್ಕೂ ಮೇಲ್ಪಟ್ಟು ಮತ್ತು ಹತ್ತು ಲಕ್ಷ ರೂಪಾಯಿಗಳವರೆಗೆ ಸಾಲ

 

 

2. ಅನ್ನಪೂರ್ಣ ಯೋಜನೆ
ನಿರ್ಗತಿಕ ವ್ಯಕ್ತಿಗಳಿಗೆ ಆಹಾರದ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರ ಸಹಭಾಗಿತ್ವದಲ್ಲಿ ಅನ್ನಪೂರ್ಣ ಯೋಜನೆಯನ್ನು ಜಾರಿಗೆ ಮಾಡಿದ್ದಾರೆ

ಈ ಯೋಜನೆಯ ನಿಯಮಗಳು:
65 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ನಿರ್ಗತಿಕ ವ್ಯಕ್ತಿಗಳು ಯೋಜನೆಯ ಫಲಾನುಭವ ಪಡೆಯುತ್ತಾರೆ.
ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಫಲಾನುಭವಿಗಳಿಗೆ 10 ಕೆಜಿ ಅಕ್ಕಿಯನ್ನು ಪ್ರತಿ ತಿಂಗಳು ಉಚಿತವಾಗಿ ಕೊಡಲಾಗುವುದು.
ಈಗಾಗಲೇ ಇನ್ನಿತರೇ ಸಾಮಾಜಿಕ ಭದ್ರತೆಯ ಅಡಿಯ ಯೋಜನೆಯಲ್ಲಿ ನಾವು ಫಲಾನುಭವಿಗಳಾಗಿದ್ದರೆ ಈ ಯೋಜನೆಯಡಿ ಅರ್ಹರಾಗುವುದಿಲ್ಲ.

 

 

3. ಭಾರತೀಯ ಮಹಿಳಾ ಬ್ಯಾಂಕ್
‘ಮಹಿಳಾ ಸಬಲೀಕರಣ ಮತ್ತು ಭಾರತ ಸಬಲೀಕರಣ’ ಎನ್ನುವುದು ಮಹಿಳಾ ಬ್ಯಾಂಕಿನ ಧ್ಯೇಯ ವಾಕ್ಯ. ರಿಟೈಲ್ ಉದ್ಯಮದಲ್ಲಿ ತೊಡಗಿರುವ ಮಹಿಳೆಯರಿಗಾಗಿ ಸ್ವತ್ತಿನ ಮೇಲೆ ಸಾಲ, ಮೈಕ್ರೋ ಸಾಲಗಳು ಹಾಗು SME ಸಾಲವನ್ನಿ ಈ ಬ್ಯಾಂಕ್ ನೀಡುತ್ತದೆ. 20 ಲಕ್ಷವರೆಗಿನ ಸಾಲ ಸೌಲಭ್ಯ ಲಭ್ಯವಿದೆ.

 

4. ಉದ್ಯೋಗಿನಿ ಯೋಜನೆ
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ ಸಾಲ ಸೌಲಭ್ಯ ನೀಡುತ್ತಿದೆ..

 

 

5. ಸೆಂಟ್ ಕಲ್ಯಾಣಿ ಯೋಜನೆ.
ಹೊಸದಾಗಿ ಉದ್ಯೋಗ ಮಾಡಲು ಇಚ್ಛಿಸುವ ಅಥವಾ ಉದ್ಯೋಗ ನವೀಕರಿಸಲು ಈ ಯೋಜನೆ ಸಹಾಯಕಾರಿ.
ಈ ಯೋಜನೆಯಲ್ಲಿ ನಾವು ಭದ್ರತೆ ಅಥವಾ ಖಾತರಿ ಇಡುವ ಅಗತ್ಯವಿಲ್ಲ ಮತ್ತು ಪ್ರಕ್ರಿಯೆ ಶುಲ್ಕವನ್ನು ವಿಧಿಸಲಾಗುವುದಿಲ್ಲ.

 

 

6. ಮಹಿಳಾ ಉದ್ಯಮಿಗಳಿಗೆ ಸ್ತ್ರೀ ಶಕ್ತಿ ಯೋಜನೆ ಸೌಲಭ್ಯ:
ಮಹಿಳಾ ಮಾಲೀಕತ್ವದ ಉದ್ಯಮಿಗಳಿಗೆ ಅಥವಾ ಶೇಕಡಾ 50 ಪ್ರತಿಶತ  ಹೊಂದಿರುವ ಮಹಿಳಾ ಉದ್ಯಮಿಗಳಿಗೆ ಈ SBI ಯೋಜನೆ ನೀಡುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top